ASTROLOGY

ಜನವರಿ 10 20 23ರಿಂದ ಮಂಗಳವಾರ 4 ರಾಶಿಯವರಿಗೆ 2090ರವರಿಗೂ ಲಕ್ಷ್ಮೀದೇವಿ ಕೃಪೆ.

ಈ ಒಂದು 2023 ಕ್ಕೆ ಬರುತ್ತಿದ್ದ ಹಾಗೆಯೇ ಸ್ಟಾರ್ಟಿಂಗಲ್ಲಿ ಅಂದರೆ ಜನವರಿ 10ನೇ ತಾರೀಖಿನಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವ ಅದೃಷ್ಟ ಹೌದು ಯಾಕೆ ಇದ್ದರೆ ಶ್ರೀ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಅನ್ನುವುದು ಇವರಿಗೆ ಸಿಗುತ್ತದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುದು ಅಂತ ಹೇಳಿ ನಿಮಗೆ ತಿಳಿಸಿಕೊಡುತ್ತೇವೆ.

ಇದರಲ್ಲಿ ಖಂಡಿತವಾಗಿಯೂ ನಿಮ್ಮ ರಾಶಿ ಇದ್ದೇ ಇರುತ್ತದೆ. ಹೌದು ಹತ್ತನೇ ತಾರೀಖಿನಿಂದ ಅದೃಷ್ಟವನ್ನು ಪಡೆಯುತ್ತಿರುವಂತಹ ಮೊದಲನೇ ರಾಶಿ ಎಂದರೆ ಸಿಂಹ ರಾಶಿ, ಹೌದು ಸಿಂಹ ರಾಶಿಯವರು ಕಷ್ಟಪಟ್ಟು ದುಡಿದಾರ್ ಇಂದ ಇವರಿಗೆ ಜನವರಿ 10ನೇ ತಾರೀಕಿನಿಂದ ಒಳ್ಳೆಯ ಫಲಗಳು ಸಿಗುತ್ತವೆ ಇವರ ಜೀವನ ಬಹಳ ಸುಖಕರವಾಗುತ್ತದೆ .

ಯಾವುದಾದರೂ ಕೆಲಸವಾದ ಶುರು ಮಾಡಬೇಕು ಎಂದರೆ ಸ್ವಲ್ಪ ಹಿರಿಯರ ಒಂದು ಸಲಹೆಗಳನ್ನು ತೆಗೆದುಕೊಂಡು ಮಾಡುವುದು ತುಂಬಾನೇ ಉತ್ತಮ. ಮತ್ತು ಇನ್ನು ಎರಡನೆಯದು ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರಿಗು ಕೂಡ ಲಕ್ಷ್ಮೀದೇವಿಯ ಸಂಪೂರ್ಣ ಆಶೀರ್ವಾದ ಪಡೆಯಲಿದ್ದಾರೆ ಮತ್ತು ಮಾಡುತ್ತಿರುವ ಎಲ್ಲಾ ಕೆಲಸಗಳು ಕೂಡ ಇವರು ಲಾಭವನ್ನು ಪಡೆಯುತ್ತಾರೆ.

ಮದುವೆಯಾಗದಿದ್ದರೂ ಮದುವೆಯಾಗುತ್ತಾರೆ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ದೊರೆಯುತ್ತದೆ. ದಿನದಲ್ಲಿ ಒಮ್ಮೆಯಾದರೂ ಲಕ್ಷ್ಮಿ ದೇವಿಗೆ ದೀಪವನ್ನು ಹಚ್ಚಿ ಪೂಜೆ ಮಾಡಿದರೆ ನೀವು ಅಂದುಕೊಂಡಂತಹ ಎಲ್ಲಾ ಕೆಲಸಗಳು ಕೂಡ ಈಡೇರುತ್ತವೆ ಮತ್ತು ಮೂರನೆಯದಾಗಿ ತುಲಾ ರಾಶಿ ತುಲಾ ರಾಶಿಯವರು ಇವರ ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದಿರುವುದರಿಂದ

ಇವರ ಜೀವನದಲ್ಲಿ ಎಂತಹ ತೊಂದರೆ ಬಂದರೂ ಅದನ್ನು ಎದುರಿಸಿ ಮೆಟ್ಟಿ ನಿಲ್ಲುವ ಶಕ್ತಿ ಇವರಲ್ಲಿ ಇದೆ ಅದರಲ್ಲೂ ಕೂಡ ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಸಿಗಲಿದ್ದು ಲಾಭದಲ್ಲಿ ಕುಟುಂಬದಲ್ಲಿ ಸಂತೋಷ ಸಿಗುತ್ತದೆ. ಹೌದು ಇದರಿಂದ ನಿಮ್ಮ ಕುಟುಂಬ ಸಂತೋಷ ಭಯವಾಗಿರುತ್ತದೆ ಇನ್ನು ಕೊನೆಯದಾಗಿ ಮಿಥುನ ರಾಶಿ ಈ ಒಂದು ರಾಶಿಯವರ ಜೀವನ ಕೂಡ ಲಕ್ಷ್ಮೀದೇವಿ ಆಶೀರ್ವಾದ

ಇರುವುದರಿಂದ ಇವರು ಆದಷ್ಟು ಬೇಗ ಜೀವನದಲ್ಲಿ ಕಳಿಸುತ್ತಾರೆ. ಮತ್ತು ಹಣದ ಸ್ವಲ್ಪ ಕೆಲಸಗಳು ಕಡಿಮೆ ಮಾಡುವುದರಿಂದ ಒಳ್ಳೆಯದು ಆಗುತ್ತದೆ ಯಾಕೆಂದರೆ ನೀವು ಪಟ್ಟಂತ ಕಷ್ಟಕ್ಕೆ ಜನವರಿ 10ನೇ ತಾರೀಖಿನಿಂದ ಒಳ್ಳೆಯ ಪ್ರತಿಫಲಗಳು ಸಿಗುತ್ತವೆ ಹಾಗಾಗಿ ನಿಮಗೆ ಪ್ರತಿಫಲಗಳು ಸಿಗುತ್ತವೆ ಎಂದು ಭಾವಿಸಿ, ತುಂಬಾನೇ ಖರ್ಚು ಮಾಡುವುದು ಒಳ್ಳೆಯದಲ್ಲ ಯಾಕೆಂದರೆ ನೀವು ಮುಂದೆ ಆರ್ಥಿಕ ಸಮಸ್ಯೆಗಳನ್ನು ಒಳಗಾಗಬೇಕಾಗುತ್ತದೆ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button