NEWS

ಕಬ್ಬಿನ ರಸ ಸಕ್ಕರೆ ಕಾಯಿಲೆ ಇದ್ದವರು ಹೀಗೆ ಸೇವಿಸಿ ನೋಡಿ. 

ಸಿಹಿಯಾದ ಕಬ್ಬು ಕೇವಲ ಸಂಕ್ರಾಂತಿ ಉಡುಗೊರೆ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ ಏಕೆಂದರೆ ಇಡೀ ವರ್ಷ ಕಡಿಮೆ ಪ್ರಮಾಣದಲ್ಲಿ ಆದರೂ ಪ್ರಾಣ ಸಿಗುತ್ತದೆ. ನಾವು ಕಬ್ಬನ್ನು ಕಡಿಮೆ ಪ್ರಮಾಣದಲ್ಲಿ ಆದರೂ ಜಗಿದು ತಿನ್ನಬಹುದು ಆದರೆ ಅದರಿಂದ ರಸವನ್ನು ತಯಾರಿಸಿ ಕುಡಿಯಬಹುದು.ಆದರೆ ನಮಗೆ ಸಿಗುವ ಆರೋಗ್ಯ ಪ್ರಯೋಜನಗಳು ಮಾತ್ರ ಒಂದೇ ಆಗಿರುತ್ತವೆ.

ಕಬ್ಬಿನ ಜ್ಯೂಸ್ ದೇಹದ ನಿರ್ಜಲೀಕರಣ ಸಮಸ್ಯೆಗೆ ಅದ್ಭುತವಾಗಿದೆ ಅಷ್ಟೇ ಅಲ್ಲದೆ ನೆಗಡಿ ಮತ್ತು ಇತರ ಸೊಕ್ಕುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಮತ್ತು ದೇಹದ ಪ್ರೋಟಿನ್ ಅಂಶವನ್ನು ಹೆಚ್ಚಿಸುವುದರಿಂದ ಜ್ವರದ ವಿರುದ್ಧ ಹೋರಾಡುತ್ತದೆ ಅದರಲ್ಲೂ ಕಬ್ಬಿಣದ ತಿರುಗಣಿಯ ನಡುವೆ ಬರುವ ರಸದೊಂದಿಗೆ ಕೊಂಚ ಹಸಿ ಶುಂಠಿ ನಿಂಬೆ ಮತ್ತು ಕೊಂಚ ಕಲ್ಲುಪ್ಪನ್ನು ಸೇವಿಸಿದರೆ ಈ ಹಾಲಿನ ರುಚಿಯನ್ನು ಅಲ್ಲ ಗೆಳೆಯಲು ಯಾರಿಗೂ ಸಾಧ್ಯವಿಲ್ಲ

ಹಾಗಾದರೆ ಬನ್ನಿ ಈ ರಸದ ಸೇವನೆಯ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಕಬ್ಬಿನ ರಸದಿಂದ ಆರೋಗ್ಯದ ಒಂದು ಪ್ರಮುಖ ಪ್ರಯೋಜನವೆಂದರೆ ಇದು ಮೂತ್ರವರ್ಧಕವಾಗಿದ್ದು ಇದು ಮೂತ್ರದ ಸೋಂಕು ಮೂತ್ರಪಿಂಡದ ಕಲ್ಲುಗಳಿಗೆ ಚಿಕಿತ್ಸೆ ನೀಡಲು ಮತ್ತು ಮೂತ್ರಪಿಂಡದ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಅಷ್ಟೇ ಪ್ರಕಾರ ಕಬ್ಬಿಣ ರಸವು ನಿಮ್ಮ ಯಕೃತನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಕಬ್ಬಿಣರಸವನ್ನು ಕಾಮಾಲೆ ರೋಗಕ್ಕೆ ಪರಿಹಾರವಾಗಿ ಸೂಚಿಸಲಾಗುತ್ತದೆ ಬಿಳಿ ರೋಬಿನ್ ಎಂದು ಕರೆಯಲ್ಪಡುವ ವಸ್ತುವಿನ ಅಧಿಕ ಮಟ್ಟದಿಂದಾಗಿ ನಮ್ಮ ದೇಹದ ಮೇಲ್ಮೈ ಹಳದಿ ಬಣ್ಣ ದ್ರವ್ಯಕ್ಕೆ ತಿರುಗುವ ಸ್ಥಿತಿ ಇದು ಕಾರ್ಯನಿರ್ವಹಿಸದ ಯಕೃತ್ತಿನಿಂದ ಪ್ರಚೋದಿಸಲ್ಪಡುತ್ತದೆ.

ಆಯುರ್ವೇದ ಶಾಸ್ತ್ರದ ಪ್ರಕಾರ, ಕಬ್ಬಿನ ರಸವು ನಿಮ್ಮ ಯಕೃತ್ತನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಕಬ್ಬಿನ ರಸವನ್ನು ಕಾಮಾಲೆ ರೋಗಕ್ಕೆ ಪರಿಹಾರವಾಗಿ ಸೂಚಿಸಲಾಗುತ್ತದೆ.ಕಾಮಾಲೆ ಎನ್ನುವುದು ದೈಹಿಕ ದ್ರವಗಳಲ್ಲಿ ಬಿಲಿರುಬಿನ್ ಎಂದು ಕರೆಯಲ್ಪಡುವ ವಸ್ತುವಿನ ಅಧಿಕ ಮಟ್ಟದಿಂದಾಗಿ ಚರ್ಮ ಮತ್ತು ನಮ್ಮ ದೇಹದ ಮೇಲ್ಮೈ ಹಳದಿ ವರ್ಣದ್ರವ್ಯಕ್ಕೆ ತಿರುಗುವ ಸ್ಥಿತಿ.

ಇದು ಕಾರ್ಯ ನಿರ್ವಹಿಸದ ಯಕೃತ್ತಿನಿಂದ ಪ್ರಚೋದಿಸಲ್ಪಡುತ್ತದೆ. ಕಬ್ಬಿನ ರಸವು ನಿಮ್ಮ ದೇಹವನ್ನು ಕಳೆದು ಹೋದ ಪ್ರೋಟೀನ್ ಗಳು ಮತ್ತು ತ್ವರಿತವಾಗಿ ಚೇತರಿಸಿಕೊಳ್ಳಲು ಅಗತ್ಯವಿರುವ ಪೋಷಕಾಂಶಗಳಿಂದ ತುಂಬಿಸುತ್ತದೆ.ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರಬೇಕಾದರೆ ದೇಹದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಇರಬೇಕಾಗುತ್ತದೆ.

ಈ ಅಂಶಗಳು ಕಬ್ಬಿನ ಹಾಲಿನಲ್ಲಿ ಹೇರಳವಾಗಿದ್ದು ಇದರ ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುತ್ತದೆ.ಕಬ್ಬಿನ ಹಾಲಿನ ನಿಯಮಿತ ಸೇವನೆಯ ಮೂಲಕ ಹೊಟ್ಟೆ, ಯಕೃತ್, ಮೂತ್ರಪಿಂಡಗಳು ಮತ್ತು ಶ್ವಾಸಸಂಬಂಧಿ ಅಂಗಗಳಲ್ಲಿ ಸೋಂಕು ಎದುರಾಗುವುದನ್ನು ತಡೆಯುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button