ಬಿಗ್ ಬಾಸ್ ಇಂದ ಬಂದ ಮೇಲೆ ತುಂಬಾ ಕಷ್ಟ ಆಗಿದೆ

ಬಿಗ್ ಬಾಸ್ ಇಂದ ಬಂದ ಮೇಲೆ ತುಂಬಾ ಕಷ್ಟ ಆಗಿದೆ ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ ಎಂದು ಭಾವುಕರಾದ ಆರ್ಯವರ್ಧನ್ ಗುರೂಜಿ.ನಂಬರ್ ಒನ್ ಗುರೂಜಿ ಎಂದೆ ಫೇಮಸ್ ಆಗಿದ್ದ ಜ್ಯೋತಿಷಿ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದಮೇಲೆ ಬಿಗ್ ಬಾಸ್ ಆರ್ಯವರ್ಧನ್ ಅಂತ ಕರೆಸಿಕೊಳ್ಳುತ್ತಾ ಇದ್ದಾರೆ
ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಹೆಚ್ಚು ಅಡುಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ ಗುರೂಜಿ ಡಾನ್ಸ್ ಗಳಲ್ಲೂ ಕೂಡ ಅಷ್ಟೇ ಅದ್ಭುತವಾಗಿ ಪರ್ಫಾರ್ಮೆನ್ಸ್ ಗಳನ್ನು ನೀಡಲು ಪ್ರಯತ್ನ ಪಡುತ್ತಿದ್ದರು. ಮನರಂಜನ ವಿಷಯದಲ್ಲಿ ಮೇಲುಗಯ್ಯಾಗಿದ್ದ ಅವರು ಬಿಗ್ ಬಾಸ್ ಇಲ್ಲದೆ ಹೋಗೋದಿದ್ದಕ್ಕಾಗಿ ಬಹಳ ಬೇಸರವನ್ನು ಪಟ್ಟುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಖಾಸಗಿ ಚಾನೆಲ್ ಗೆ ಸಂದರ್ಶನದಲ್ಲಿ ಮಾತನಾಡಿ ಕಷ್ಟ ಸುಖ ಹೇಳಿಕೊಂಡಿದ್ದಾರೆ ಬಿಗ್ ಬಾಸ್ ಮನೆಗೆ ಹೋದ ಏಳನೇ ವಾರಕ್ಕೆ ನಾನು ಮಧ್ಯರಾತ್ರಿ ಮನೆಯಿಂದ ಆಚೆ ಹೋಗುತ್ತೇನೆ ಅನ್ನುವುದರ ಸುಳಿವು ಸಿಕ್ಕಿತು. ನಾನು ಹಳೆಯ ಬಿಗ್ ಬಾಸ್ ಯಾವತ್ತೂ ಅನ್ನು ಕೂಡ ನೋಡಿಲ್ಲ
ಕೆಲವು ಗಳನ್ನು ಮಾತ್ರ ನೋಡಿದೆ ಬಿಗ್ ಬಾಸ್ ಮನೆಯಲ್ಲಿ ನಾನು ಕೆಲವೇ ಮಂದಿ ನೋಡಿ ಈಗ ಆಚೆ ಬಂದಮೇಲೆ ಪ್ರಪಂಚವನ್ನು ನೋಡುವುದಕ್ಕೆ ಕಷ್ಟವಾಗುತ್ತಾ ಇದೆ ಅಲ್ಲದೆ ಒಂದು ರೀತಿಯ ಭಯ ಕೂಡ ಕಾಣುತ್ತಿದೆ ನಾನು ಬದುಕುತ್ತೇನೆ ಇಲ್ಲವಾ ಅಂತ ಅನುಮಾನ ಕೂಡ ಶುರುವಾಗಿದೆ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ನಾನು ತುಂಬಾ ಧೈರ್ಯವಾಗಿದ್ದೆ .
ಆದರೆ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಯಾವುದೋ ಗುಂಗುನನನ್ನು ಕಾಡುತ್ತಿದೆ ಸದ್ಯಕ್ಕೆ ನಾನು ಮೂರರಿಂದ ಆರು ತಿಂಗಳವರೆಗೆ ನನ್ನ ಆಫೀಸ್ ಕೂಡ ಓಪನ್ ಮಾಡುವ ಯೋಚನೆಯಲ್ಲಿ ಇಲ್ಲ ನನಗೆ ಆಫೀಸ್ ಅರೆಂಜ್ ಕೂಡ ಕಟ್ಟಲು ಕಷ್ಟ ಆಗುತ್ತಾ ಇದೆ ನಾನು ಓಡಾಡುತ್ತಾ ಇರುವ ಕಾರಿನ ಲೋನ್ ಕೂಡ ಕಟ್ಟಿಲ್ಲ ನನ್ನ ಹೆಂಡ್ತಿಗೆ ಆಟೋಗೆ ಬೆಳಗ್ಗೆ ದುಡ್ಡು ಕೊಡಲು ಹಿಂದೆ ಮುಂದೆ ನೋಡುವಂತಾಯಿತು.
ಈಗ ನನ್ನ ಅಕೌಂಟ್ ನಲ್ಲಿ ಕೇವಲ 10,000 ಮಾತ್ರವಿದೆ ಇದನ್ನು ನಾನು ಕೂಡ ಬೇರೆಯವರನ್ನು ಕಾಡಿಬೇಡಿ ಸಾಗಿಸಿಕೊಂಡಿರುವುದು. ಮತ್ತು ಬಿಗ್ ಬಾಸ್ ಮನೆಯಲ್ಲಿ ನಾನು ಎಲ್ಲಾ ವಿಷಯದಲ್ಲೂ ಒಳ್ಳೆಯದೇ ಮಾಡಿದ್ದೇನೆ ಪ್ರತಿಬಾರಿ ಅಡುಗೆ ಮನೆ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಆದರೆ ಈ ಬಾರಿ ನನ್ನಿಂದ ಅದು ತಪ್ಪಿದೆ ಆಹಾರ ಸಾಮಗ್ರಿಗಳಲ್ಲಿ ಲೆಕ್ಕಾಚಾರ ತಪ್ಪಿಸಿಕೊಂಡು ಕೆಲವರು ಕೆಲ ದಿನ ಮಲಗಿದ್ದಾರೆ ಆದರೆ ನಾನು ಇರುವುದಲ್ಲೇ ಯಾವ ಫೈವ್ ಸ್ಟಾರ್ ಹೋಟೆಲ್ಗಿಂತ ಕಡಿಮೆ ಇಲ್ಲದ ರೀತಿ ಅಡುಗೆ ಮಾಡಿ ಬಡಿಸಿದ್ದೇನೆ. ಇಂದು ತಮ್ಮ ಅಳಲನ್ನು ತೋಡಿಕೊಂಡರು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಹಂಚಿಕೊಳ್ಳಿ ಲೈಕ್ ಮತ್ತು ಶೇರ್ ಮಾಡಿ.