ವೇದಿಕೆ ಮೇಲೆ ಅದಿತಿ ಸೈಲೆಂಟಾಗಿದ್ಯಾಕೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹಲವಾರು ಸೀರಿಯಲ್ನ ಸ್ಟಾರ್ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲು ಇಟ್ಟಿದ್ದಾರೆ ಇನ್ನು ಕೆಲವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅದೇ ರೀತಿ ಜನಪ್ರಿಯ ವಾಹಿನಿ ಜೀ ಕನ್ನಡ ದಲ್ಲಿ ನಟಿಸುವ ಪಾರು ಸೀರಿಯಲ್ ನಟ ಪ್ರೀತಿ ಹಾಗೂ ಗಟ್ಟಿಮೇಳ ಸೀರಿಯಲ್ ನ ಪ್ರಿಯ ಆಚರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಕ್ಯೂಟ್ ಕಪ್ಪಲ್ಸ್ ಎಲ್ಲೂ ಕೂಡ ತಾವು ಪ್ರೀತಿಸುತ್ತ ಇರುವುದನ್ನು ಹೇಳಿಕೊಂಡಿರಲಿಲ್ಲ ಬದಲಾಗಿ ನಿಶ್ಚಿತಾರ್ಥ ನಡೆದಾಗಲೇ ಖುಷಿ ಕೂಡ ಆಗಿತ್ತು. ಅಂದಹಾಗೆ ಮೊನ್ನೆ ನಡೆದ ಜಿ ಕುಟುಂಬ ಹೊಸ ವರ್ಷ ಶುಭಾರಂಭ ಕಾರ್ಯಕ್ರಮದಲ್ಲಿ ಆಂಕರ್ ಅನುಶ್ರೀ ಕೇಳಿದ ಪ್ರಶ್ನೆಗೆ ಪ್ರಿಯ ಜಿ ಆಚಾರ್ಯ ಸೈಲೆಂಟಾಗಿ ಆಗಿದ್ದರು.
ಯಾಕೆ ಸೈಲೆಂಟ ಆಗಿದ್ರಿ ಅಂತ ಕೇಳಿದ್ದಕ್ಕೆ ಪ್ರಿಯಾ ಕೊಟ್ಟ ಉತ್ತರ ಏನಾಗಿತ್ತು ಅಂತ ನೋಡೋಣ. ಅದಕ್ಕೂ ಈ ಜೋಡಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು ಅಂದಿನಿಂದ ಇವರಿಬ್ಬರ ಮಧ್ಯೆ ಉತ್ತಮ ಸ್ನೇಹ ಬೆಳೆದಿತ್ತು. ಅಷ್ಟೇ ಅಲ್ಲ ಧಮಾಕ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು .
ಈ ಚಿತ್ರದ ಮೂಲಕ ಇವರಿಗೆ ಮಧ್ಯ ಇದ್ದ ಸ್ನೇಹ ಪ್ರೀತಿಗೆ ತಿರುಗಿದೆ. ನಂತರ ಕುಟುಂಬದ ಒಪ್ಪಿಗೆಯನ್ನು ಪಡೆದು ಇದೀಗ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಅದ್ದೂರಿಯಾಗಿ ದಾವಣಗೆರೆಯಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಈ ಜೋಡಿ ಇದೆ ವರ್ಷ ಹಸಿಮಣಿಯನ್ನು ಏರಲಿದ್ದಾರೆ ಅಂದ ಹಾಗೆ ಆಂಕರ್ ಅನುಶ್ರೀ ಮಾಸ್ಟರ್ ಆನಂದ್ ಕ್ರಿಯಾ
ಅವರನ್ನು ವೇದಿಕೆ ಕರೆದು ಹೊಸ ವರ್ಷದಲ್ಲಿ ಹೊಸ ಸುದ್ದಿಯನ್ನು ಕೊಟ್ಟಿದ್ದೀರಾ. ಈಗ ಹಸಿರು ದಾಟಿವ ಸಮಯ ಬಂತು ಅಂತ ಕೇಳಿದಾಗ ಪ್ರಿಯ ಮಾತನಾಡುವುದಕ್ಕೆ ಹಿಂಜರಿದಿದ್ದಾರೆ. ಆಗ ಅನುಶ್ರೀ ಕೇಳುತ್ತಾರೆ ಇದಕ್ಕೂ ಮುಂಚೆ ನಾನು ಇಷ್ಟು ಸಂಕೋಚ ನೆಪ ನಿಮ್ಮ ಮುಖದಲ್ಲಿ ನೋಡಿರಲಿಲ್ಲ ಹೇಳುತ್ತಾರೆ. ನನಗೆ ಗೊತ್ತಿಲ್ಲ ಈ ವಿಷಯ ಕೇಳಿದರೆ ಸಂಕೋಚ ನಾಚಿಕೆ ಆಗಿಬಿಡುತ್ತದೆ .
ನನಗೇನು ಸ್ಟೇಜ್ ಕ್ಲಿಯರ್ ಇಲ್ಲ ಆದರೂ ಈ ವಿಚಾರ ಕೇಳಿದಾಗ ಮಾತನಾಡಿಸಿದಾಗ ಹೀಗೆ ಆಗಿಬಿಡುತ್ತದೆ ಅಂತ ತಮ್ಮ ಪ್ರೀತಿಯ ವಿಚಾರ ಕೇಳಿದಾಗ ನಾಚಿಕೊಂಡು ಹೇಳಿದ್ದಾರೆ. ಪ್ರಿಯ ಜಿ ಆಚರ್ ಒಟ್ಟಿನಲ್ಲಿ ಈ ವರ್ಷ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.