NEWS

ಬ್ರಹ್ಮ ಕಮಲ ಹೂವಿನ ಔಷಧೀಯ ಗುಣಗಳು.

ಬ್ರಹ್ಮ ಕಮಲ ಹಿಂದೂ ಧರ್ಮದಲ್ಲಿ ಗಿಡಕ್ಕೆ ಮಹತ್ವವಾದ ಪಾತ್ರವನ್ನು ಕೊಟ್ಟಿದ್ದಾರೆ. ಇದು ವಿಶೇಷವಾಗಿ ನೈರುತ್ಯ ಜೀವನ ಮುಂತಾದ ಕಡೆ ವ್ಯಾಪಕವಾಗಿ ಬೆಳೆಯುವಂತಹ ಒಂದು ಗಿಡವಾಗಿದೆ ಇನ್ನು ಈ ಗಿಡದಲ್ಲಿ ಸ್ವಯಂ ಬ್ರಹ್ಮನೇ ಈ ಹೂವಿನಲ್ಲಿರುತ್ತಾನೆ ಎಂಬ ನಂಬಿಕೆ ಇದೆ ಆದ್ದರಿಂದ ಇದಕ್ಕೆ ಬ್ರಹ್ಮ ಕಮಲ ವೆಂದು ಕರೆಯಲಾಗುತ್ತದೆ ಸೂರ್ಯಾಸ್ತದ ಬಳಿಕ ಸಂಜೆ ಏಳರಿಂದ ಎಂಟು ಗಂಟೆಯ ಬಳಿಕ ಇದು ಅರಳಲು ಆರಂಭವಾಗುತ್ತದೆ .

ಹೂವು ಎಂಟು ಗಂಟೆಗಳ ಸಂಪೂರ್ಣ ದಳಗಳು ಪರಿಮಳವನ್ನು ಸಲ್ಲುತ್ತದೆ ರಾತ್ರಿ ಬಿಡಿ ಈ ಹೂವು ಅರಳಿಕೊಂಡು ಇರುತ್ತದೆ ಮುಂಜಾನೆ ಇದು ಬಾಡಿ ಹೋಗುತ್ತದೆ. ಇನ್ನು ಈ ಅರಳುತ್ತಿರುವಂತಹ ಬ್ರಹ್ಮ ಕಮಲವನ್ನು ನೋಡಿದರೆ ಅದೃಷ್ಟಕರ ಬ್ರಹ್ಮ ಕಮಲ ಅರಳುತ್ತಿರುವಾಗ ನೋಡಿದರೆ ಮನಸ್ಸಿಗೆ ಆನಂದ ಸಿಗುತ್ತದೆ ಮತ್ತು ಮನಸ್ಸಿನಲ್ಲಿ ಇರುವಂತಹ ಬೇಡಿಕೆಗಳು ಕೂಡ ಈಡೇರುತ್ತದೆ .

ಮತ್ತು ಈ ಹೂವುಗಳು ಅರಳಿದಷ್ಟು ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತದೆ ಎಂಬ ನಂಬಿಕೆ ಕೂಡ ಇದೆ ಹಾಗಾಗಿ ಇದಕ್ಕೆ ದೈಹಿಕ ಸ್ಥಾನವನ್ನು ಕೊಡಬೇಕು ಎಂದಿದ್ದಾರೆ ಕೆಲವು ಕಡೆ ಅರಳುತ್ತಿರುವ ಬ್ರಹ್ಮಕಮಾಲಕ್ಕೆ ಪೂಜೆಯನ್ನು ಕೂಡ ಮಾಡುತ್ತಾರೆ.ಇದು ಪೂಜೆಗೆ ಮತ್ತು ದೇವರಿಗೆ ಮಾತ್ರವಲ್ಲದೆ ಇದರಿಂದ ನಮ್ಮ ಆರೋಗ್ಯಕ್ಕೂ ಕೂಡ ಒಳ್ಳೆಯದಿದೆ .

ಇವತ್ತಿನ ಮಾಹಿತಿಯಲ್ಲಿ ಬ್ರಹ್ಮ ಕಮಲದಲ್ಲಿ ಯಾವೆಲ್ಲ ರೀತಿಯಾದಂತಹ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಉಪಯೋಗ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯಾದಂತಹ ಲಾಭಗಳು ಆಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ.ಬ್ರಹ್ಮ ಕಮಲವು ನೋಡಲು ಸುಂದರವಾದ ಅಂತಹ ಹೂವು ಆಗಿದೆ ಮತ್ತು ವಾಸನೆಯಲ್ಲಿ ಕೂಡ ಸುವಾಸನೆಯನ್ನು ಹೊಂದಿರುತ್ತದೆ.

ಆದರೆ ರುಚಿಯಲ್ಲಿ ಕಹಿಯಾದ ಅಂಶವು ಇರುತ್ತದೆ ಈ ಕಹಿಯಾದ ಅಂಶದಿಂದ ಕಾರಣದಿಂದಾಗಿ ಈ ಹೂವು ದೇಹಗೆ ಸಂಬಂಧಪಟ್ಟ ಅದ್ಭುತವಾದ ಔಷಧಿಯಾಗಿ ಕೆಲಸ ಮಾಡುತ್ತದೆ. ಇದು ನಮ್ಮ ಲಿವರ್ ಮೇಲೆ ಆಗುವಂತ ಫ್ರೀ ರಾಡಿಕಲ್ ಕಣಗಳ ವಿರುದ್ಧ ಹೋರಾಡಲು ಮಾಡುತ್ತದೆ ಸಹಾಯ ಮಾಡುತ್ತದೆ ಮತ್ತು ನಮ್ಮ ಲಿವರ್ ಗೆ ಹಾನಿಯಾಗದಂತೆ ನೋಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.

ಈ ಬ್ರಹ್ಮ ಕಮಲ ಹೂವಿನಿಂದ ತಯಾರು ಮಾಡಿರುವಂತಹ ಉರಿಯುವುದಕ್ಕೆ ಚಿಕಿತ್ಸೆ ನೀಡಲು ಮತ್ತು ದೇಹದಲ್ಲಿ ರಕ್ತ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಷ್ಟೇ ಅಲ್ಲದೆ ಇದು ರಕ್ತದಲ್ಲಿ ಶುದ್ಧೀಕರಿಸುವುದಕ್ಕೆ ಕೂಡ ಉತ್ತಮವಾಗಿರುವುದರಿಂದ ನಮ್ಮ ಹೃದಯದ ಕಾಯಿಲೆಗಳಿಗೂ ಕೂಡ ಒಳ್ಳೆಯದು ಇನ್ನು ಜ್ವರ ಇದ್ದಾಗ ಈ ಗಿಡದ ಕಷಾಯವನ್ನು ಸೇವನೆ ಮಾಡುವುದರಿಂದ ಜ್ವರ ಬೇಗನೆ ಕಡಿಮೆಯಾಗಲು ಸಹಾಯಮಾಡುತ್ತದೆ.

Related Articles

Leave a Reply

Your email address will not be published. Required fields are marked *

Back to top button