ಏಲಕ್ಕಿ ಸಕ್ಕರೆ ಕಾಯಿಲೆ ಇದ್ದವರು ತಿನ್ನುವ ಯೋಚಿಸಿ

ಹೃದಯಘಾತ ಮತ್ತು ಹೃದಯ ಸ್ತಂಭದ ಪ್ರಕ ರಣಗಳು ಪ್ರಪಂಚದ ಅತ್ಯಂತ ವೇಗವಾಗಿ ಹೆಚ್ಚುತ್ತಿವೆ ಅಂತ ಪರಿಸ್ಥಿತಿಯಲ್ಲಿ ನೀವು ಮಧುಮೇಹ ಹೊಂದಿದ್ದರೆ ಮೆಟಬೋಲಿಕ್ ಕಾಯ್ದೆಗಳಿಂದ ಬಳಲುತ್ತಿರುವ ಜನರಿಗಿಂತ ಹೃದಯಘಾತ ಅಥವಾ ಪಾಶ್ವ ವಾಯು ಅಪಾಯವನ್ನು ಎರಡು ಪಟ್ಟು ಹೆಚ್ಚು ಹೊಂದಿರುತ್ತೀರಿ .
ವಾಸ್ತವವಾಗಿ ಹೆಚ್ಚಿನ ಸಕ್ಕರೆ ಮಟ್ಟವು ಕಾಲ ನಂತರದಲ್ಲಿ ಹೃದಯದ ರಕ್ತನಾಳಗಳು ಮತ್ತು ನರಗಳನ್ನು ಹಾನಿಗೊಳಿಸುತ್ತದೆ ಹಾಗಾಗಿ ಆಯುರ್ವೇದ ತಜ್ಞರ ಪ್ರಕಾರ ಮಧುಮೇಹ ರೋಗಿಗಳಿಗೆ ಉದ್ವೇ ಗದಿಂದ ದೂರವಿರಲು ಸುಲಭ ಉಪಾಯಗಳನ್ನು ಸೂಚಿ ಸಿದ್ದಾರೆ ಮಧುಮೇಹ ಹೊಂದಿರುವ ಜನರು ಅ ಧಿಕ ಕೊಲೆ ಸ್ಟ್ರಾಲ್ ಅಧಿಕ ಬಿಪಿಯನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ .
ಎಂದು ಅವರು ವಿವರಿಸುತ್ತಾರೆ. ಏಕೆಂದರೆ ಮದುವೆಗಳ ಔಷಧಿಗಳ ಸೇವನೆ ಚಯಾಚಪಯವನ್ನು ನಿಧಾನಗೊಳಿಸುತ್ತದೆ ಮತ್ತು ಕಾಲ ನಂತರದಲ್ಲಿ ಯಕೃತ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಅಂತ ಪರಿಸ್ಥಿತಿಯಲ್ಲಿ ಕೆಲವೊಂದು ಗಿಡಮೂಲಿಕೆಗಳು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದ್ರೋಗವನ್ನು ತಡೆಯಲು ನಿಮಗೆ ಸಹಾಯ ಮಾಡುತ್ತದೆ .
ಹಾಗಾದರೆ ಅವುಗಳು ಯಾವುವು ಎಂದು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ಪುಡಿ ಮಾಡಿದ ಒಣ ಶುಂಠಿ, ಹೃದಯ ಮತ್ತು ಚಯಾಚ ಭಯವನ್ನು ಸುಧಾರಿಸಲು ಅತ್ಯುತ್ತಮವಾದ ಮೂಲಿಕೆಯಾಗಿದೆ ಇದರ ಬಳಕೆಯಿಂದ ಕೂತದ ಸಮಸ್ಯೆ ಇರುವುದಿಲ್ಲ ಇದರಿಂದ ಅನೇಕ ಹೃದಯಘಾತಗಳು ಸೇರಿದಂತೆ ಅನೇಕ ಮಾರನಾಂತಿಕ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ .
ಶುಂಠಿಯನ್ನು ಊಟಕ್ಕೆ ಮುಂಚಿತವಾಗಿ ದಿನಕ್ಕೆ ಒಮ್ಮೆ ಬೆಚ್ಚಗಿನ ನೀರಿನಲ್ಲಿ ತೆಗೆದುಕೊಳ್ಳಬಹುದು ಇನ್ನೂ ಕರಿಮೆಣಸು ಪ್ರತಿ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಈ ಮಸಾಲೆ ಇನ್ಸುಲಿನ್ ಸಾಂವಿಧಾನ ಜೀರ್ಣಕ್ರಿಯೆ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಡ್ರೈಕ್ಲೀಸ್ ರಾಟ್ ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ವಿಶೇಷವಾಗಿ ಹಿರಿಯ ನಾಗರಿಕರಲ್ಲಿ ಹೃದಯಘಾತವನ್ನು ತಡೆಯಲು ಸಹಾಯ ಮಾಡುತ್ತದೆ .
ಪ್ರತಿದಿನ ಬೆಳಿಗ್ಗೆ ಒಂದು ಕರಿಮೆಣಸನ್ನು ಸೇವಿಸುವುದು ಆರೋಗ್ಯಕರವಾಗಿದೆ ಇನ್ನು ಅರ್ಜುನ ತೊಗಟೆಯು ರುದ್ರಗವನ್ನು ತಡೆಗಟ್ಟಲು ಮತ್ತು ಅದರ ಕಾರ್ಯವನ್ನು ಸುಧಾರಿಸಲು ಅತ್ಯುತ್ತಮ ಮೂಲಿಕೆಯಾಗಿದೆ ಇದರ ಬಳಕೆಯು ರಕ್ತದ ಒತ್ತಡ ಕೊಲೆಸ್ಟ್ರಾಲ್ ಇಂದ ಹಿಡಿದು ಟಾಕಿ ಕಾಡಿದವರಿಗೆ ಎಲ್ಲಾ ರೀತಿಯ ಹೃದಯ ಸಮಸ್ಯೆಗಳನ್ನು ದೂರವಿಡುತ್ತದೆ. ಇದರ ಚಹವನ್ನು ಮಲಗುವ ಮುನ್ನ ನಿಯಮಿತವಾಗಿ ಸೇವಿಸಬಹುದು.
ಇನ್ನು ಏಲಕ್ಕಿ ಅದರ ಸುವಾಸನೆಯೊಂದಿಗೆ ಏಲಕ್ಕಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸಿಹಿ ಆಹಾರಕ್ಕಾಗಿ ಕಡು ಬಯಕೆಗಳನ್ನು ಕಡಿಮೆ ಮಾಡುವ ಮೂಲಕ ಸುಧಾರಿಸುತ್ತದೆ. ಇದರೊಂದಿಗೆ ಆಗಾಗ ಬಾಯಾರಿಕೆ ಅಂತ ಮಧುಮೇಹದ ಲಕ್ಷಣಗಳು ತೊಡೆದು ಹಾಕಲು ಸಹ ಇದು ಕಾರಣವಾಗಿಸುತ್ತದೆ. ಏನು ಸಹ ಹಾಗೆ ಮಿಕ್ಸ್ ಮಾಡಿ ತೆಗೆದುಕೊಳ್ಳಬಹುದು.