ವಾರದಲ್ಲಿ ಎರಡು ಭಾರಿ ಈ ಶುಂಠಿ ಟೀ ಮಾಡಿ ಕುಡಿಯಿರಿ ಎಂತ ಪರಿಣಾಮಕಾರಿ ಗೊತ್ತಾ.

ಈ ಶುಂಠಿ ಟೀ ಮಾಡಿ ವಾರದಲ್ಲಿ ಒಂದು ಅಥವಾ ಎರಡು ಸರಿ ಬೇಕಾದರೂ ಕುಡಿಯಬಹುದು ನಮಗೆ ಗಂಟಲು ಕಿರಿಕಿರಿ ಎಲ್ಲ ಇದೆ ಯಾವಾಗ ನಿಮಗೆ ಆ ರೀತಿ ಅನಿಸುತ್ತದೆ ಆವಾಗ ಕೂಡ ನಾವು ಮಾಡಿಕೊಂಡು ಕುಡಿಯಬಹುದು. ನಾವು ಆರೋಗ್ಯವಂತರಾಗಿ ಇರುವುದಕ್ಕೆ ನಾವು ಪ್ರತಿದಿನ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನೆಲ್ಲ ಬಳಸುತ್ತೇವೆ .
ಅಲ್ವಾ ಅಡುಗೆಯಲ್ಲಿ ರುಚಿಗೆ ಅಂತ ಬಳಸುತ್ತೇವೆ ಆದರೆ ನಮ್ಮ ಆರೋಗ್ಯಕ್ಕೆ ಕೂಡ ಅವುಗಳಿಂದ ಅಷ್ಟೇ ಪ್ರಯೋಜನಗಳು ಇವೆ. ಖಂಡಿತವಾಗಿಯೂ ನಾವು ಬಳಸುವಂತಹ ಒಂದು ಮಸಾಲೆ ಪದಾರ್ಥ ತುಂಬಾನೆ ಮುಖ್ಯವಾದದ್ದು ಅಂತ ಹೇಳಿದರೆ ಶುಂಠಿ ಶುಂಠಿ ನಾವ್ ಬೇರೆಬೇರೆ ತರಹದಲ್ಲಿ ಬಳಸುತ್ತೇವೆ ಶುಂಠಿ ಟೀ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೊಂದು ಸಹಾಯಕಾರಿ.
ಇವತ್ತಿನ ಮಾಹಿತಿನೇ ನಾನು ಶುಂಠಿ ಟೀ ಯನ್ನು ಹೇಗೆ ಮಾಡುವುದು ಹಾಗೆ ಇದರಿಂದ ಏನೇನು ಆರೋಗ್ಯಗಳಿಗೆ ಪ್ರಯೋಜನಗಳು ಇವೆ ಅಂತ ಹೇಳುತ್ತಾ ಇದ್ದೇನೆ ಹಾಗಾಗಿ ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯವರೆಗೂ ಓದಿ. ಮೊದಲನೆಯದು ವೆರಿ ಇಂಪಾರ್ಟೆಂಟ್ ಅಂತ ಹೇಳಿದರೆ ಜೀವನ ಸಂಬಂಧಿ ಸಮಸ್ಯೆಗಳು ಬರದೇ ಇರುವ ತರಹ ನೋಡಿಕೊಳ್ಳುವುದಕ್ಕೆ ಈ ಶುಂಠಿ ತುಂಬಾನೇ ಬೆಸ್ಟ್ ಹೋಮ್ ರೆಮಿಡಿ ಅಂತ ಹೇಳಬಹುದು.
ಪದೇಪದೇ ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಜೀರ್ಣ ಆಗುತ್ತದೆ ಹಾಗೆ ಗ್ಯಾಸ್ಟಿಕ್ ಸಮಸ್ಯೆ ಕಾಡುತ್ತದೆ. ಇತರ ಸಮಸ್ಯೆಗಳು ಇರುವವರು ಶುಂಠಿ ಟೀಯನ್ನು ಮಾಡಿಕೊಡಿಯಬಹುದು ಯಾವಾಗ ಜೀರ್ಣ ತರಹ ಅನಿಸುತ್ತದೆ ಗ್ಯಾಸ್ಟ್ರಿಕ್ ತರಹ ಅನಿಸುತ್ತದೆ ಆಗ ಮಾಡಿ ಕುಡಿದರೆ ಕೂಡ ಸಾಕಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ.
ಇನ್ನು ವೆದರ್ ಚೇಂಜ್ ಆಗುತ್ತಾ ಇದ್ದ ಹಾಗೆ ನಮಗೆಲ್ಲರಿಗೂ ಕಾಡುವಂತಹ ಒಂದು ಸಾಮಾನ್ಯ ಸಮಸ್ಯೆ ಎಂದರೆ ಶೀತ ಕೆಮ್ಮು ಗಂಟಲು ಕಿರಿಕಿರಿ ಎಲ್ಲವೂ ಕೂಡ ಅಲ್ವಾ ಇತರ ಸಮಸ್ಯೆಗಳಿಗೆ ಕೂಡ ತುಂಬಾನೇ ಒಳ್ಳೆಯದು ಸಿ ಶುಂಠಿ ಟೀ ತುಂಬಾನೇ ಶೀತ ಆಗಿದ್ದರೆ ಹಾಗೂ ಮೂಗು ಬ್ಲಾಕ್ ಆಗಿದ್ದರೆ ಇನ್ನೂ ಕಫ ಗಂಟಲಲ್ಲಿ ತುಂಬಾ ಕಿರಿಕಿರಿ ಇದ್ದರೆ ಕೂಡ ಮಾಡಿಕೊಡಿಯಬಹುದು.
ಹಾಗೆ ನಾವು ಅಟ್ಲಿಸ್ಟ್ ವಾರದಲ್ಲಿ ಬಂದು ಅಥವಾ ಎರಡು ಸಾರಿ ಆದರೂ ಶುಂಠಿ ಟೀಯನ್ನು ಮಾಡಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದಕ್ಕೆ ಇದು ತುಂಬಾನೇ ಸಹಾಯವಾಗುತ್ತದೆ ಇದು. ದೇಹದಲ್ಲಿ ಬ್ಲಡ್ ಸರ್ಕ್ಯುಲೇಶನ್ ಕರೆಕ್ಟ್ ಆಗಿ ಆದಾಗ ನಾವು ಆರೋಗ್ಯವಂತರಾಗಿ ಇರಬಹುದು. ಸಂಪೂರ್ಣ ಮಾಹಿತಿಗಾಗಿ ಮತ್ತೆ ಯಾವ ಯಾವ ರೋಗಗಳನ್ನು ಹೋಗಲಾಡಿಸುತ್ತಿದೆ ಎಂದು ಈ ವಿಡಿಯೋದಲ್ಲಿ ವೀಕ್ಷಿಸಿ.