NEWS

ಖಾಲಿ ಹೊಟ್ಟೆಯಲ್ಲಿ ಬೆಲ್ಲ ತಿಂದು ಬಿಸಿ ನೀರು ಕುಡಿದರೆ ಏನಾಗುತ್ತದೆ

ಸಾಮಾನ್ಯವಾಗಿ ಸಕ್ಕರೆಗಿಂತ ಬೆಲ್ಲ ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು ಹೌದು ಬೆಲ್ಲವನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಪೋಷಕಾಂಶಗಳು ಸಿಗುತ್ತವೆ ಹಾಗೆ ಹಿಂದಿನ ಕಾಲದಲ್ಲಿ ಸಕ್ಕರೆ ಇರುತ್ತಿರಲಿಲ್ಲ ಅವರು ಬೆಲ್ಲವನ್ನು ತಿನ್ನುತ್ತಿದ್ದರು ಬೆಲ್ಲವನ್ನು ತಿನ್ನುತ್ತ ಇದ್ದರಿಂದ ರೋಗಗಳಿಂದ ಅವರು ದೂರ ಇರುತ್ತಿದ್ದರು ಹೌದು ಹಿಂದಿನ

ಕಾಲದಲ್ಲಿ ಕೆಲವೊಂದು ದಿನಾಚರಿಗಳನ್ನು  ಫಾಲೋ ಮಾಡಿಕೊಂಡು ಬಂದಿದ್ದರು ಹೌದು ಊಟ ಆದ ನಂತರ ಅವರು ಬೆಲ್ಲವನ್ನು ತಿಂದು ನೀರನ್ನು ಕುಡಿಯುತ್ತಿದ್ದರು. ಹೀಗೆ ಅವರಿಗೆ ತುಂಬಾನೇ ಲಾಭಗಳು ದೊರೆತಿತ್ತು. ಆದರೆ ಇವಾಗ ಒಂದು ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿಂದು ಬಿಸಿ ನೀರನ್ನು ಕುಡಿದರೆ ಏನಾಗುತ್ತದೆ.

ಅಂತ ಹೇಳಿ ನಾವು ಇವತ್ತಿನ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ. ಹಿಂದಿನ ಕಾಲದಲ್ಲಿ ಬೆಲ್ಲ ತಿಂದು ಬಿಸಿ ನೀರು ಕುಡಿಯುತ್ತಿದ್ದರು ಇದನ್ನು ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾವುದೇ ರೋಗರುಜಿನಗಳು ಬರುವುದಿಲ್ಲ ಬೆಲ್ಲ ತಿನ್ನುವಾಗ ಬಿಳಿ ಬಣ್ಣ ಇರುವ ಮತ್ತು ಹಳದಿ ಬಣ್ಣ ಇರುವ ಬೆಲ್ಲವನ್ನು ತಿನ್ನಬಾರದು. ಏಕೆಂದರೆ ಅದರಲ್ಲಿ ಸುಣ್ಣದ ಅಂಶ ಹೆಚ್ಚು ಇರುತ್ತದೆ.

ಕಂದುಬಣ್ಣದ ಬೆಲ್ಲ ಮತ್ತು ಉಂಡೆ ಬೆಲ್ಲ ತಿಂದಿದ್ದಾರೆ. ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ಮಲೆನಾಡು ಪ್ರದೇಶದಲ್ಲಿ ಸಿಗುವ ಜೋನಿ ಬೆಲ್ಲವನ್ನ ಸೇವಿಸಿದರೆ ತುಂಬಾ ಒಳ್ಳೆಯದು ಇದರಲ್ಲಿ ಔಷಧೀಯ ಗುಣ ತುಂಬಾ ಇರುತ್ತದೆ ಹಾಗೂ ಆಯುರ್ವೇದ ಔಷಧಿ ತಯಾರಿಸುವುದಕ್ಕೆ ಜೋನಿ ಬೆಲ್ಲವನ್ನು ಬಳಸುತ್ತಾರೆ .

ಇಡ್ಲಿ ಮತ್ತು ದೋಸೆಗೆ ಬೆಲ್ಲವನ್ನು ನಂಚಿಕೊಂಡು ತಿನ್ನುತ್ತಾರೆ. ಕೆಲವುಬಾರಿ ರಕ್ತ ಅಶುದ್ಧ ವಾದಾಗ ಹಲವಾರು ಸಮಸ್ಯೆಗಳು ದೇಹದಲ್ಲಿ ಉಂಟಾಗುತ್ತದೆ. ಬಿಪಿ ಹೆಚ್ಚಾಗುವುದು ಮತ್ತು ಕಡಿಮೆಯಾಗುವುದು ಪ್ರತಿನಿತ್ಯ ನಾಲ್ಕರಿಂದ ಐದು ಗ್ರಾಂ ಬೆಲ್ಲವನ್ನು ಸೇವಿಸಬೇಕು. ಬೆಲ್ಲದಲ್ಲಿ ವಿಟಮಿನ್ ಮತ್ತು ಪಾಸ್ಪರಸ್ ಸೆಲೆನಿಯಂ ಅಂಶ ಇದೆ ಇನ್ನು ಮಹಿಳೆಯರು ಸ್ವಲ್ಪ ಆಯಾಸವಾದಾಗ ಬೆಲ್ಲ ತಿಂದು ಬಿಸಿ ನೀರು ಕುಡಿದರೆ ತುಂಬಾ ಶಕ್ತಿ ಬರುತ್ತದೆ.

ಅಸಿಡಿಟಿ ಸಮಸ್ಯೆ ಇದ್ದರೆ ಬೆಳಗ್ಗೆ ಮತ್ತು ಸಂಜೆ ರಾತ್ರಿವೇಳೆ ಬೆಲ್ಲ ತಿಂದು ನೀರು ಕುಡಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ .ಆದರೆ ಡಯಾಬಿಟಿಸ್ ಇರುವವರು ಯಾವುದೇ ಕಾರಣಕ್ಕೂ ತಿನ್ನಬಾರದು .ಬೆಳಗ್ಗೆ ಬೆಲ್ಲದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಬೆಲ್ಲದ ನೀರನ್ನು ಬಳಸಿದರೆ ಪರಿಹಾರ ಪಡೆಯಬಹುದು. ಗ್ಯಾಸ್ ಸಮಸ್ಯೆ ದೂರವಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button