ವಾರದಲ್ಲಿ ಎರಡು ಸಾರಿ ಹೀಗೆ ಮಾಡಿ ಕುಡಿಯಿರಿ ದೇಹದಲ್ಲಿ ಎಂಥ ಜಾದು ಮಾಡುತ್ತೆ ಗೊತ್ತಾ.
ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಇತ್ತೀಚಿನ ದಿನಗಳಲ್ಲಿ ನಮಗೆ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುತ್ತಿರುತ್ತವೆ. ನಮ್ಮ ಸುತ್ತಮುತ್ತ ವಾತಾವರಣ ನೀರು ಆಹಾರ ಎಲ್ಲವನ್ನು ಕೂಡ ನಾವು ಪದೇಪದೇ ಅನಾರೋಗ್ಯಕ್ಕೆ ತುತ್ತು ಆಗುತ್ತಾ ಇರುತ್ತೀವಿ. ಹಾಗಾಗಿ ನಾವು ಆರೋಗ್ಯವಂತರಾಗಿ ಇರಬೇಕೆಂದರೆ ನಾವು ಮನೆಯಲ್ಲಿ
ಪ್ರತಿದಿನ ಬಳಸುವಂತಹ ಆಹಾರದ ಕ್ರಮವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಈ ರೀತಿ ಮಾಡುವುದರಿಂದ ಕೂಡ ನಾವು ಆರೋಗ್ಯವಂತರಾಗಿ ಇರಬಹುದು ಇವತ್ತು ನಾನು ಅಂತಹ ಮಸಾಲೆ ಪದಾರ್ಥದ ಬಗ್ಗೆ ಹೇಳುತ್ತಿದ್ದೇನೆ ಬೆಳ್ಳುಳ್ಳಿಯ ಬಗ್ಗೆ ಬೆಳ್ಳುಳ್ಳಿಯನ್ನು ನಾವು ಯಾವ ರೀತಿಯಾಗಿ ಬಳಸಬಹುದು ಹಾಗೆ ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು ಎಂಬುದನ್ನು ನೋಡಿ.
ಅಡುಗೆಗೆ ಅಲ್ಲದೆ ಬೇರೆ ಬೇರೆ ಯಾವ ತರಹದಲ್ಲಿ ಬಳಸಬಹುದು ಎಂಬುದನ್ನು ನೋಡಬೇಕು ಅಂತ ಹೇಳಿದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಬೆಳ್ಳುಳ್ಳಿಯನ್ನು ನಾವು ಅಡುಗೆಯಲ್ಲಿ ಬಳಸಿದರೆ ಕೂಡ ತುಂಬಾನೇ ಒಳ್ಳೆಯದು, ಅದರ ಜೊತೆಯಲ್ಲಿ ನಮಗೆ ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಕೂಡ ಸಹಾಯವಾಗುತ್ತದೆ ನಾವು ಬೆಳ್ಳುಳ್ಳಿ ನೀರನ್ನು ಕೂಡ ಮಾಡಿ ಬಳಸಬಹುದು .
ಬೆಳ್ಳುಳ್ಳಿ ನೀರನ್ನು ಹೇಗೆ ಮಾಡುವುದು ಅಂತ ನಾನು ಹೇಳುತ್ತಾ ಹೋಗುತ್ತೇನೆ. ಬೆಳ್ಳುಳ್ಳಿ ನೀರಿನ ನಮಗೆ ಯಾವ ಯಾವ ರೀತಿಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಸಹಾಯವಾಗುತ್ತದೆ ಅಂತ ನೋಡೋಣ ಮೊದಲನೆಯದು ಅಂತ ಹೇಳಿದರೆ ಬ್ಯಾಕ್ಟೀರಿಯಾ ಇನ್ಸ್ಪೆಕ್ಷನ್ ಎಲ್ಲಾ ಕೆಲವೊಬ್ಬರಿಗೆ ಪದೇ ಪದೇ ಆಗುತ್ತಾ ಇರುತ್ತದೆ ಅಲ್ವಾ ಅದರಲ್ಲೂ ವೆದರ್ ಚೇಂಜಸ್ ಆಗುತ್ತಾ ಇದ್ದ ಹಾಗೆ ತುಂಬಾನೇ ಇನ್ಸ್ಪೆಕ್ಷನ್ ಗಳೆಲ್ಲ ಆಗುತ್ತಾ ಇರುತ್ತದೆ.
ಆ ತರಹದ ಬ್ಯಾಕ್ಟೀರಿಯಲ್ ಇನ್ಸ್ಪೆಕ್ಷನ್ ಗಳೆಲ್ಲ ಆಗಬಾರದು ಅಂತ ಹೇಳಿದರೆ ಕೂಡ ನಾವು ಬೆಳ್ಳುಳ್ಳಿ ನೀರನ್ನು ಬಳಸಬಹುದು. ಹಾಗೆ ಇನ್ನು ಕೆಲವೊಬ್ಬರಿಗೆ ಶೀತ ಕೆಮ್ಮು ಪದೇಪದೇ ಕಾಡುತ್ತಾ ಇರುತ್ತವೆ. ಈ ತರಹ ಇರುವವರಿಗೆ ಶೀತ ಎಲ್ಲ ಪದೇ ಪದೇ ಶುರುವಾಗುತ್ತದೆ ಎನ್ನುವವರು ಬೆಳ್ಳುಳ್ಳಿ ನೀರನ್ನು ಬಳಸುವುದರಿಂದ ಅದರ ಪ್ರಮಾಣವನ್ನು ಕಡಿಮೆ ಮಾಡಬಹುದು ಅಂದರೆ ತುಂಬಾ ಜಾಸ್ತಿ ಶೀತ ಇಲ್ಲ ಆಗುತ್ತ ಇದ್ದರೆ ಸ್ವಲ್ಪಮಟ್ಟಿಗೆ ನಾವು ಅದನ್ನು ಕಡಿಮೆ ಮಾಡಿಕೊಳ್ಳಬಹುದು .
ಇನ್ನು ಒಂದು ಬೆಸ್ಟ್ ಡೇಟ್ ಆಫ್ ಡ್ರಿಂಕ್ ಅಂತಾನೆ ಹೇಳಬಹುದು ನಮ್ಮ ದೇಹದಲ್ಲಿ ಜಾಸ್ತಿ ಆದಾಗ ಕೂಡ ನಮಗೆ ಬೇರೆ ಬೇರೆ ರೀತಿಯ ಸಮಸ್ಯೆಗಳು ಬರುತ್ತವೆ ಆ ಟಾಕ್ಸಿನ್ಸ್ ಅನ್ನು ಹೊರಗೆ ಹಾಕುವುದಕ್ಕೆ ಕೂಡ ಬೆಳ್ಳುಳ್ಳಿ ನೀರು ನಮಗೆ ಸಹಾಯವಾಗುತ್ತದೆ ಇನ್ನೊಂದು ವೆರಿ ಇಂಪಾರ್ಟೆಂಟ್ ಅಂತ ಹೇಳಿದರೆ ಫ್ಯಾಟ್ ಬರ್ನಿಂಗ್ ತುಂಬಾನೇ ಒಳ್ಳೆಯದು. ದೇಹದಲ್ಲಿರುವ ಅನಗತ್ಯದ ಕೊಬ್ಬನ್ನು ಕರಗಿಸುವುದಕ್ಕೆ ಬೆಳ್ಳುಳ್ಳಿ ನೀರು ತುಂಬಾನೇ ಒಳ್ಳೆಯದು.