ಈ ಗಿಡ ಎಲ್ಲಾದರೂ ಕಂಡರೆ ದಯವಿಟ್ಟು ಬಿಡಬೇಡಿ ಯಾಕೆಂದರೆ.

ಕಾಕಿ ಹಣ್ಣು ಕಾಕಮಾಚಿ ಕಾಶಿ ಹಣ್ಣು ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈ ಗಿಡ ಆರೋಗ್ಯದ ಗಣಿಯನ್ನು ಇಟ್ಟುಕೊಂಡಿದೆ ಸಾಮಾನ್ಯ ಆಗಿ ಕಾಖಿ ಸೊಪ್ಪಿನ ಗಿಡವೆಂದು ಕರೆಸಿಕೊಳ್ಳುವ ಇದು ಇಂಗ್ಲಿಷ್ನಲ್ಲಿ ಡಾರ್ಕ್ ಶೇಡದ್ದು ಕರೆಯುತ್ತಾರೆ ಮನೆಯ ಹಿತ್ತಲಿನಲ್ಲಿ ಬೆಳೆಯುವ ಈ ಗಿಡ ಹಲವು ಆರೋಗ್ಯ ಸಮಸ್ಯೆಗಳನ್ನು ಉಪಯುಕ್ತವಾಗಿದೆ .
ಈ ಕಾಕಾ ಮಾಚಿ ಗಿಡದಲ್ಲಿ ಕಪ್ಪು ಬಣ್ಣದ ಚಿಕ್ಕ ಚಿಕ್ಕ ಇರುತ್ತದೆ ಈ ಹಣ್ಣುಗಳು ಸ್ವಲ್ಪ ಹುಳಿ, ಸ್ವಲ್ಪ ಸಿಹಿಯಿಂದ ಕೂಡಿರುತ್ತದೆ. ಈ ಕಾಕಾ ಮಾಚಿ ಗಿಡವನ್ನು ಗಣಿಕೆ ಸೊಪ್ಪು ಕಾಕಾ ಮಾಚಿ ಕಾಗೆ ಸೊಪ್ಪು ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ ಆಯುರ್ವೇದದಲ್ಲಿಯೂ ಈಗ ನಿಗೆ ಸೊಪ್ಪಿನ ಆರೋಗ್ಯದ ಗುಣಗಳ ಬಗ್ಗೆ ಹೇಳಲಾಗುತ್ತದೆ.
ಅಷ್ಟೊಂದು ಉಪಯುಕ್ತ ಗುಣಗಳನ್ನು ಹೊಂದಿರುವ ಈ ಗಿಡದ ಸೊಪ್ಪು ಅನೇಕ ರೋಗಗಳಿಗೆ ರಾಮಬಾಣಬಾಗಿದೆ ನೋಡಲು ಪುಟ್ಟ ಎಲೆಗಳನ್ನು ಹೊಂದಿರುವ ಈ ಗಿಡದ ಪ್ರಯೋಜನಗಳು ಮಾತ್ರ ಬೆಟ್ಟದಷ್ಟು ಇದೆ ಹಾಗಾದರೆ ಕಾಕಮಾಚಿ ಸೊಪ್ಪನ್ನು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಬಳಸುತ್ತಾರೆ ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ.
ಕೆಲವೊಮ್ಮೆ ದೇಹ ಅತಿಯಾದ್ ಉಷ್ಣವಾದರೆ ಬಾಯಿಯಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಇದನ್ನು ಬಾಯಿ ಹುಣ್ಣು ಎಂದು ಕರೆಯುತ್ತಾರೆ. ಅತೀವ ನೋವನ್ನು ನೀಡುವ ಈ ಬಾಯಿ ಹುಣ್ಣುಗಳು ಆಹಾರ ಸೇವನೆಗೂ ಕಷ್ಟ ಪಡುವಂತೆ ಮಾಡುತ್ತವೆ ಇದಕ್ಕೆ ಕಾಕ ಮಾಚಿ ಸೊಪ್ಪಿನಲ್ಲಿ ಪರಿಹಾರವಿದೆ ಬಾಯಿ ಹುಣ್ಣು ಆದಾಗ ಕಾಕಮಾಚಿ ಸೊಪ್ಪನ್ನು ತಂದು ಚಟ್ನಿ ಅಥವಾ ಪಲ್ಯವನ್ನು ಮಾಡಿ
ಸೇವಿಸಿದರೆ ಒಂದೆರಡು ದಿನದಲ್ಲಿ ಹುಣ್ಣು ಮಾಯವಾಗುತ್ತದೆ. ಕಾಕಾಂಕ್ಷಿ ಗಿಡದ ಸೊಪ್ಪಿನ ರಸವನ್ನು ತೆಗೆದು ಕುಡಿದರು ಬಾಯಿ ಹುಣ್ಣು ಕಡಿಮೆಯಾಗುತ್ತದೆ. ಹೀಗಾಗಿ ಕಾಕಾ ಮಾಚಿ ಹಿಂಸೆ ನೀಡುವ ಬಾಯಿ ಹುಣ್ಣಿಗೆ ಉತ್ತಮ ಮನೆ ಮದ್ದಾಗಿದೆ. ಇನ್ನು ಸಾಮಾನ್ಯವಾಗಿ ವಾತಾವರಣ ಬದಲಾದಂತೆ ಶೀತ ಕೆಮ್ಮಿನಂತಹ ಅನಾರೋಗ್ಯಗಳು ಕಾಣುತ್ತವೆ ಸಣ್ಣ ಅಥವಾ ಸಾಮಾನ್ಯ ಜ್ವರಗಳಿಗೆ ಆಸ್ಪತ್ರೆಗೆ ಹೋಗುವುದು
ಒಳಿತು ಅಲ್ಲ ನಿಮಗೆ ಏನಾದರೂ ಆಗಾಗ ಶೀತಕ್ಕೆ ಆಗುತ್ತಿದ್ದರೆ ಕಾಕಾ ಮಾಚಿ ಗಿಡದ ಸೊಪ್ಪಿನ ರಸವನ್ನು ತೆಗೆದು ಸೇವಿಸಿ. ತರೀಕೆ ಸೊಪ್ಪು ಅಥವಾ ಈ ಕಾಕ ಮಾಚಿ ಸೊಪ್ಪಿನ ರಸವನ್ನು ತೆಗೆದು ಅದಕ್ಕೆ ಶುಂಠಿ ಹಾಗೂ ಜೇನುತುಪ್ಪ ಸೇವಿಸಿ ಕುಡಿಯಿರಿ ಇದರಿಂದ ಶೀತ ಕೆಮ್ಮು ಬೇಗನೆ ಗುಣಮುಖವಾಗುತ್ತದೆ. ಗನಿಕಿ ಸೊಪ್ಪು ರಕ್ತವನ್ನು ಶುದ್ಧ ಮಾಡುತ್ತದೆ ಹೀಗಾಗಿ ಗುರುವತವ ನಂಜಿನ ಗುಳ್ಳೆ ಆದರೆ ಈ ಸೊಪ್ಪಿನ ರಸಕ್ಕೆ ಅರಿಶಿನ ಬೆರೆಸಿ ಹಚ್ಚಿ ಗುಳ್ಳೆಯಲ್ಲಿನ ಕೆಟ್ಟ ರಕ್ತ ಹೊರಗೆ ಬಂದು ಉರಿಯನ್ನು ಶಮನ ಮಾಡುತ್ತದೆ ಇನ್ನು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಈ ಗಣಿಕೆ ಸೊಪ್ಪು ಉತ್ತಮ ಮನೆ ಮದ್ದು ಆಗಿದೆ.