ದಾಸವಾಳ ಗಿಡ ನಿಮ್ಮ ಮನೆಲಿದ್ದರೆ ತಪ್ಪದೇ ಮಾಹಿತಿ ಓದಿ.
ನಿಮಗೆ ಗೊತ್ತಾ ಸಂಜೀವಿನಿಯನ್ನು ನಾವು ಸೇವನೆ ಮಾಡಿದರೆ ನಮಗೆ ಯಾವ ರೀತಿಯಾಗಿ ಅನಾರೋಗ್ಯ ಕಾಡುವುದಿಲ್ಲ ಸಾವು ಕೂಡ ಬರುವುದಿಲ್ಲವೆಂದು ಹಲವಾರು ವೇದ ಮತ್ತು ಪುರಾಣಗಳು ನಾವು ಕೇಳಿದ್ದೇವೆ. ಹಾಗಾದರೆ ಅಂತಹ ಸಂಜೀವಿನಿ ಇವತ್ತು ಇದೆಯೋ ಇಲ್ಲವೋ ಅಂತ ನಮಗೆ ಯಾರಿಗೂ ಕೂಡ ತಿಳಿದಿಲ್ಲ. ಆದರೆ ಸಂಜೀವಿನಿ ಅಂತ ಕಾರ್ಯನಿರ್ವಹಿಸಬಲ್ಲ ಹಲವಾರು ರೀತಿಯ
ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳು ನಮ್ಮಲ್ಲಿ ಇವೆ ಅಂತಹ ಆಯುರ್ವೇದ ಸಸ್ಯಗಳಲ್ಲಿ ಒಂದಾಗಿರುವಂತಹ ಸಸ್ಯ ಯಾವುದು ಎಂದರೆ ಅದು ದಾಸವಾಳ ಸಸ್ಯ. ಹೌದು ವೀಕ್ಷಕರೇ ನಮ್ಮ ಕೈತೋಟದಲ್ಲಿ ಅಥವಾ ಮಹಡಿ ಮೇಲೆ ಸುಲಭವಾಗಿ ಬೆಳೆಸುವಲು ಸಾಧ್ಯವಾಗುವಂತಹ ದಾಸವಾಳವು ಸಾಮಾನ್ಯವಾಗಿ ಈ ಹೂವು ಗಿಡವನ್ನು ನಾವು ಪೂಜೆಗೆ ಬಳಕೆ ಮಾಡುತ್ತೇವೆ.
ಆದರೆ ಈ ಗಿಡದಿಂದ ನಮ್ಮ ಆರೋಗ್ಯಕ್ಕೂತುಂಬಾ ಪ್ರಯೋಜನಗಳು ಇವೆ. ಹಾಗಾಗಿ ಇವತ್ತಿನಿಂದ ನಮ್ಮ ದಾಸವಾಳ ಹೂವಿನಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳು ಇವೆ. ಯಾವ ರೀತಿಯ ಲಾಭಗಳು ಆಗುತ್ತವೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಇವತ್ತಿನ ಮಾಹಿತಿಯಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಒಬ್ಬರಿಗಾದರೂ ಒಬ್ಬರಿಗೆ ಶುಗರ್ ಮತ್ತು ಬಿಪಿ ಇರುವಾಗ ಸಾಮಾನ್ಯವಾಗಿ ಇದ್ದೇ ಇರುತ್ತದೆ
ಅಂತಹವರು ಈ ದಾಸವಾಳದ ಹೂವು ತುಂಬಾನೇ ಪ್ರಯೋಜನವಾಗುತ್ತದೆ. ಈ ದಾಸವಾಳ ಹೂವಿನಿಂದ ಚಹಾ ವನ್ನು ತಯಾರಿ ಮಾಡಿಕೊಡುವುದರಿಂದ ನಮ್ಮ ದೇಹಕ್ಕೆ ತುಂಬಾನೇ ಲಾಭವಾಗುತ್ತದೆ. ಈ ದಾಸವಾಳ ಹೂವಿನಿಂದ ತಯಾರು ಮಾಡಿರುವಂತಹ ಚಹಾ ವನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತ ವಿಷಕಾರಿ ಅಂಶಗಳು ಕಲ್ಮಶೆಗಳು ಹೋಗುತ್ತವೆ.
ಮತ್ತು ಈ ಗಿಡದ ಹೂವಿನಿಂದ ತಯಾರು ಮಾಡಿರುವಂತಹ ಚಹಾ ವನ್ನು ಕುಡಿಯುವುದರಿಂದ ಬಿಪಿ ಕೂಡ ಕಡಿಮೆಯಾಗುತ್ತದೆ ಜೊತೆಗೆ ಸಕ್ಕರೆ ಕಾಯಿಲೆ ಅಧಿಕವಾಗಿ ಇದ್ದರೆ ರಕ್ತದಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ನೋಡುತ್ತದೆ ಸಹಾಯ ಮಾಡುತ್ತದೆ. ಈ ರೀತಿಯ ಸರ್ಕಾರಿ ಕಾಯಿಲೆಯನ್ನು ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ.
ಮತ್ತು ಈ ದಾಸವಾಳದಲ್ಲಿ ಕೆಂಪು ದಾಸವಾಳ ಹಳದಿ ದಾಸವಾಳ ಹಾಗೂ ಬಿಳಿ ದಾಸವಾಳ ಸಿಗುತ್ತದೆ. ಇದರಿಂದ ಬಿಳಿ ದಾಸವಾಳ ಚಹವನ್ನು ತಯಾರು ಮಾಡಲು ಹೆಚ್ಚು ಸೂಕ್ತವಾಗಿರುತ್ತದೆ ಇದಷ್ಟೇ ಅಲ್ಲದೆ ಬಿಳಿ ದಾಸವಾಳವನ್ನು ಔಷಧಿ ಹೆಚ್ಚು ಬಳಕೆ ಮಾಡುತ್ತಾರೆ ಇದರಲ್ಲಿ ಇರುವಂತಹ ವಿಟಮಿನ್ ಸಿ ಹಾಗು ಕಬ್ಬಿಣದ ಅಂಶವು ನಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇನ್ನು ಇ ಚಹಾವನ್ನು ತಯಾರು ಮಾಡುವುದು ಹೇಗೆ ಅಂತ ನೋಡುವುದಾದರೆ
ಮೊದಲಿಗೆ ಒಂದು ಲೋಟ ಕುದಿಯುವ ನೀರಿನಲ್ಲಿ ದಾಸವಾಳ ಹೂವಿನ ದಳವನ್ನು ಹಾಕಿ ಸುಮಾರು ಐದರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ನಂತರ ಸೋಸಿ ಹಾಗೂ ತಣ್ಣಗೆ ಆದ ನಂತರ ಕುಡಿಯಿರಿ ಇದನ್ನು ಕುಡಿಯುವುದರಿಂದ ನಿಮ್ಮ ಮಾನಸಿಕ ರೋಗವು ಕಡಿಮೆಯಾಗುತ್ತದೆ ಜೊತೆಗೆ ನೀವು ಇಡೀ ದಿನ ಚೈತನ್ಯದಿಂದ ಇರುತ್ತೀರಿ. ಹಾಗಿದ್ದನ್ನು ಬೆಳಿಗ್ಗೆ ಸಮಯದಲ್ಲಿ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಈ ಚಹಾವನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೆ ಲಾಭಗಳು ಸಿಗುತ್ತವೆ.
ಇನ್ನು ಉಳಿ ಮೂತ್ರ ಸಮಸ್ಯೆ ಇರುವವರು ಈ ಬಿಳಿ ದಾಸವಾಳ ಹೂವನ್ನು ರಸಕ್ಕೆ ಕಲ್ಲು ಸಕ್ಕರೆ ಮತ್ತು ಹಾಲು ಬೆರೆಸಿ ಕುಡಿಯುವುದರಿಂದ ಕುರಿ ಮೂತ್ರ ಸಮಸ್ಯೆ ಬೇಗನೆ ಕಡಿಮೆಯಾಗಲು ಸಹಾಯಮಾಡುತ್ತದೆ. ಇನ್ನೂ ರಕ್ತಹೀನತೆಯ ಸಮಸ್ಯೆ ಇರುವವರು ಕೂಡ ತುಂಬಾನೇ ಒಳ್ಳೆಯದು. ಕೆಂಪು ದಾಸವಾಳ ಹೂವನ್ನು ಒಣಗಿಸಿ ಚೂರ್ಣದ ರೂಪದಲ್ಲಿ ಸೇವನೆ ಮಾಡುತ್ತಾ ಬಂದರೆ ರಕ್ತ ಶುದ್ಧಿಯಾಗುತ್ತದೆ ಜೊತೆಗೆ ರಕ್ತದಲ್ಲಿ ಕಬ್ಬಿಣ ಅಂಶ ಕೂಡ ಹೆಚ್ಚಾಗುತ್ತದೆ