499 ವರ್ಷಗಳ ನಂತರ ಈ ಮೂರು ರಾಶಿಯವರಿಗೆ ಗುರುಬಲ ಹಾಗೂ ಮಹಾಸಂಯೋಗ ಮುಟ್ಟಿದೆಲ್ಲ ಬಂಗಾರ.

499 ವರ್ಷಗಳ ಬಳಿಕ ಮೂರು ರಾಶಿಯವರಿಗೆ ಗುರು ಬಲ ಹಾಗೂ ಮಹಾ ಸಂಯೋಗ ಮುಟ್ಟಿದೆಲ್ಲ ಚಿನ್ನ ಹಾಗಾದರೆ ಆ ರಾಶಿಗಳಿಗೆ ಯಾವುವು ಅಂತ ನೋಡೋಣ ಬನ್ನಿ ಈ ಬಾರಿ 499 ವರ್ಷಗಳ ಬಳಿಕ ರಾಶಿ ಫಲಗಳ ಸ್ಥಾನದಲ್ಲಿ ಎಲ್ಲದ ಗುರುಬಲ ಬಹಳ ವರ್ಷಗಳ ನಂತರ ಆರಂಭವಾಗುತ್ತದೆ ಅಂತ ಹೇಳಬಹುದು ಮಹಾಸಯೋಗದಿಂದ ತಾಯಿ
ದುರ್ಗಾಮಾತೆಯ ಆಶೀರ್ವಾದದಂದು ಈ ರಾಶಿಯವರು ಪಡೆಯಲಿದ್ದಾರೆ ಈ ಬಾರಿ ಗುರು ಮತ್ತು ಶನಿಯವರಿಗೆ ಯೋಗ ರಚನೆ ಆಗುತ್ತಿದೆ ಮತ್ತು ಈ ಎರಡು ಗ್ರಹಗಳು ತಮ್ಮ ರಾಶಿ ಚಕ್ರದ ಚಿಹ್ನೆಗಳಲ್ಲಿ ಉಳಿಯುತ್ತದೆ ಗ್ರಹಗಳ ಇಂತಹ ಸಂಯೋಗದಿಂದ ಫಲಿತಾಂಶ ದೊರೆಯುತ್ತದೆ ಸಿಂಹ ರಾಶಿಯವರು ಈ ಬಾರಿ ಹಠದ ಲಾಭವನ್ನು ಗಳಿಸುತ್ತಾರೆ ಆಲೋಚನೆ ಪ್ರಸಿದ್ಧತೆ, ಮುಂದುವರೆಯುತ್ತದೆ . ಮೊದಲಿಗೆ ತುಲಾ ರಾಶಿ.
ಕೆಲವು ಕೆಲಸಗಳಲ್ಲಿ ಮನಸ್ಸು ಕಡಿಮೆ ಹರಿಯುತ್ತದೆ ನಿಮ್ಮನ್ನು ನೀವು ಸಕಾರಾತ್ಮಕವಾಗಿ ಉಪಯೋಗಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ ಮನಸ್ಸಿಗೆ ಬಂದ ಕೂಡಲೇ ಯಾರಿಗಾದರೂ ಹೇಳುವುದು ಮತ್ತು ನಿಮ್ಮ ಮನಸ್ಸಿನಲ್ಲಿ ಯಾರಿಗೆ ಏನಾದರೂ ಹೇಳುವ ಮುನ್ನ ಎಚ್ಚರಿಕೆಯಿಂದ ಯೋಚಿಸಿ ಇಲ್ಲವಾದರೆ ಹೊಸ ವಿವಾದವೇ ಉತ್ಪತ್ತಿಯಾಗುತ್ತದೆ.
ಏಕೆಂದರೆ ನೀವು ಹೇಳುವುದನ್ನು ಪ್ರತಿಯೊಬ್ಬರು ಇಷ್ಟಪಡುವುದು ಕೆಲವೊಬ್ಬರು ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ನಿಮ್ಮ ಆತ್ಮೀಯ ಸ್ನೇಹಿತರನ್ನು ಹೆಚ್ಚಾಗಿ ನಂಬುವುದು ಬೇಡ ಇನ್ನು ಹಣಕ್ಕೆ ಸಂಬಂಧಿಸಿದ ಹೆಚ್ಚಾಗಿ ಬುದ್ದಿವಂತಿಕೆಯಿಂದ ವಿಷಯವನ್ನು ನೀವು ಪರಿಹಾರ ಮಾಡುತ್ತೀರಿ ಮನೆಯ ಕುಟುಂಬದ ಯೋಜನೆ ಬಹಳ ಪರಿಣಾಮಕಾರಿ
ಅಂತ ಸಾಬೀತು ಆಗಲಿ ಮಿಥುನ ರಾಶಿಯವರಿಗೆ ನಿಮ್ಮ ಹೆಚ್ಚಿನ ಭೌತಿಕ ಸಾಮರ್ಥ್ಯಗಳು ಅನ್ಯೂನತೆಗಳ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ ಸಕಾರಾತ್ಮಕ ಆಲೋಚನೆಯ ಮೂಲಕ ಈ ಸಮಸ್ಯೆಗಳು ಹೋಗಲಾಡಿಸುವಿರಿ ಆರ್ಥಿಕವಾಗಿ ಪ್ರಯೋಜನವನ್ನು ಪಡೆಯಬಹುದು ಇನ್ನು ನಿಮಗೆ ಯಾವುದೇ ರೀತಿಯ ಅಡಚಡನೆಗಳು ಇದ್ದರೂ ಕೂಡ ನಿವಾರಣೆಯಾಗಿ ನಿಮ್ಮ ಕಾರ್ಯವು ಸಂಪೂರ್ಣವಾಗಬಹುದು.
ಆದ್ದರಿಂದ ನಿಮಗೆ ಯಾವುದೇ ರೀತಿಯ ವಿಶೇಷವಾದ ಗುರುವಿನ ಬಲ ಅತಿಯಾಗಿ ಇರಬೇಕಾಗುತ್ತದೆ. ಗುರುಬಲ ಇಲ್ಲದೆ ಇರುವಾಗ ಯಾವುದೇ ವಿಶೇಷ ಕಾರ್ಯಗಳಿಗೆ ಕೈ ಹಾಕಬಾರದು. ಕುಟುಂಬದ ಹೊಣೆಗಾರಿಕೆಯಲ್ಲಿ ಎಚ್ಚರವಿರುತ್ತದೆ ಅದು ನಿಮಗೆ ಮಾನಸಿಕ ಒತ್ತಡವನ್ನು ಪ್ರೀತಿಯನ್ನು ಆನಂದಿಸಬಹುದು ಕುಂಭ ರಾಶಿ ಕುಂಭ ರಾಶಿಯವರು ಉದ್ಯೋಗವನ್ನು ವ್ಯವಹಾರಕ್ಕಿಂತ ತಮ್ಮ
ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದಕ್ಕೆ ಬಯಸುತ್ತಾರೆ. ಇನ್ನು ನಿಮ್ಮ ಕುಟುಂಬದಲ್ಲಿ ಸಾಮರಸ್ಯ ಮೂಡುತ್ತದೆ ಕೆಲಸದ ಕಾರ್ಯಗಳಲ್ಲಿ ಮತ್ತು ಮನೆಯಲ್ಲಿ ಮಾಡುವ ಕೆಲಸದಲ್ಲಿ ಶುಭಫಲ ಪಡೆಯುತ್ತೀರಿ. ಇನ್ನು ನೀವು ಎಲ್ಲಿಯಾದರೂ ಪ್ರಯಾಣ ಮಾಡುವ ಯೋಚನೆ ಮಾಡುತ್ತಿದ್ದಾರೆ ಅದನ್ನು ಸ್ವಲ್ಪ ಸಮಯದವರೆಗೆ ತಡೆ ಹಾಕಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.