ವಿದೇಶಿ ಉದ್ಯಮಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾದ ನಟಿ ರಚಿತಾ ರಾಮ್.
ನಟಿ ರಚಿತರಾಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಮ್ಮ ಅದ್ಭುತ ನಟನೆ ಹಾಗೂ ತಮ್ಮ ಗ್ಲಾಮರ್ ಮೂಲಕ ನಟಿ ರಚಿತರಾಮ್ ಚಂದನವನದ ಅದ್ಭುತ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ರಚಿತರಾಮ್ ಅವರು ಇದೀಗ ಕನ್ನಡದ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ನಟಿ ರಚಿತರಾಮ್ ಅವರು ತಮ್ಮ ಕ್ಯೂಟ್ ಡಿಂಪಲ್ ನ ಮೂಲಕ ಅದೆಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ ಅಲ್ಲದೆ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಎಂದೆ ನಟಿ ಖ್ಯಾತಿ ಪಡೆದಿದ್ದಾರೆ ನಟಿ ರಚಿತರಾಮ್ ಚಂದನವನದ ಜೊತೆ ಕಿರುತೆರೆ ಲೋಕದಲ್ಲೂ ಸಹ ಸಕ್ರಿಯರಾಗಿದ್ದಾರೆ.ನಟಿ ರಚಿತರಾಮ್ ಇದೀಗ ಡಿ ಬಾಸ್ ದರ್ಶನ್ ಅವರ ನಟನೆಯ ಕ್ರಾಂತಿ ಸಿನಿಮಾದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಸದ್ಯ ಸಿನಿಮಾದ ಪ್ರಚಾರದ ಕೆಲಸಗಳಲ್ಲಿ ನಟಿ ರಚಿತರಾಮ್ ಬಿಸಿಯಾಗಿದ್ದಾರೆ. ನಟಿ ರಚಿತಾ ರಾಮ್ ಅವರ ಬಗ್ಗೆ ಇಂಟರೆಸ್ಟಿಂಗ್ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.ಹಾಗಾದರೆ ಏನಿದು ವಿಷಯ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಈ ಮಾಹಿತಿನೂ ಸ್ಕಿಪ್ ಮಾಡದೆ ಕೊನೆಯವರೆಗೂ ಓದಿ ನಟಿ ರಚಿತರಾಮ್ ಅವರು ಇದೀಗ ಮದುವೆಯಾಗುತ್ತಿದ್ದಾರೆ
ಏನೋ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಬರಲಾಗುತ್ತಿದೆ ಇದೀಗ 30 ವರ್ಷ ವಯಸ್ಸಾಗಿದ್ದು ಇಂದಿಗೂ ಸಹ ಹೆಂಗಾಗಿ ಕಾಣುತ್ತಾರೆ ಇನ್ನು ನಟಿ ರಚಿತರಾಮ್ ಎಂದಿಗೂ ಮದುವೆಯಾಗದೇ ಇರುವುದು ಅವರ ಪೋಷಕರ ಚಿಂತನೆಗೆ ಕಾರಣವಾಗಿದೆ. ಇದೀಗ ನಟಿ ರಕ್ಷಿತಾ ರಾಮ್ ಅವರ ಪೋಷಕರು ನಟಿ ಮದುವೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ತಮ್ಮ ಮಗಳಿಗಾಗಿ ರಚಿತರಾಮ್ ಪೋಷಕರು ಹುಡುಗನನ್ನು ಹುಡುಕುವ ಕೆಲಸದಲ್ಲಿ ಇದ್ದಾರೆ,
ಇನ್ನೂ ಒಂದು ಸಂಬಂಧ ಬಂದಿದ್ದು ವಿದೇಶದ ಬಿಸಿನೆಸ್ ಮ್ಯಾನ್ ಅನ್ನು ರಚಿತಾ ರಾಮ್ ಪೋಷಕರು ನೋಡಿದ್ದಾರೆ ಎನ್ನಲಾಗುತ್ತಿದೆ. ಇಂದು ಶೀಘ್ರದಲ್ಲಿ ನಟಿ ರಚಿತರಾಮ್ ಹಾಸ್ಯಮಣಿ ಇರಲಿದ್ದಾರೆ ಎನ್ನುವ ಮಾತುಗಳು ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಸದ್ಯ ನಟಿ ರಚಿತರಾಮ್ ಮದುವೆ ವಿಷಯದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದಾರೆ. ಇನ್ನು ಈ ಬಗ್ಗೆ ನೀವು ಏನಂತೀರಾ ತಪ್ಪಾದ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.