GOSSIP

ಈ ಮಾಹಿತಿಯನ್ನು ನೋಡಿ

ಕೇಂದ್ರ ಸಂಪುಟ ಸಭೆಯಲ್ಲಿ ಹಲವಾರು ಮಹತ್ವ  ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ ಸರ್ಕಾರವು ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಯೋಚನೆಯಲ್ಲಿ ಉಚಿತವಾಗಿ ಇದ್ದಂತಹ ಅನ್ನ ವಿತರಣೆಯ ಜೊತೆಗೆ ಹಲವಾರು ಆಹಾರ ಧವಸಧಾನ್ಯಗಳನ್ನು ಕೂಡ ಹಂಚು ಅಂತಹ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಸದ್ಯ ಬಡತನ ರೇಖೆಯಿಂದ ಕೆಳಗಿಳಿರುವಂತಹ ಜನರಿಗೆ ಈ ಯೋಜನೆ ತುಂಬಾನೆ ಉಪಯೋಗವಾಗಿದೆ.

ಸದ್ಯ ಆಂಟ್ಯೂದಯ ಅನ್ನ ಯೋಜನೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ಈಗ ಜನವರಿ ಒಂದರಿಂದ ಪ್ರಧಾನ ಮಂತ್ರಿ ಗರಿಬ ಗರೀಬ್ ಕಲ್ಯಾಣಿ ಯೋಜನೆಯ ಅಡಿಯಲ್ಲಿ ದೇಶಾದ್ಯಂತ ಬಡವರಿಗೆ ಪಡಿತರವನ್ನು ನೀಡಲಾಗುವುದು ಸರಿಸುಮಾರು 80ಕ್ಕೂ ಹೆಚ್ಚು ಅಧಿಕ ಬಡವರಿಗೆ ಈ ಯೋಜನೆಯಿಂದ ಉಪಯೋಗವಾಗಲಿದೆ ಎಂದು ಕೇಂದ್ರ ಸರ್ಕಾರ ವರದಿಯನ್ನು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹೊಸ ಯೋಜನೆಯು ಜನವರಿ 1 2023 ರಿಂದ  ಪ್ರಾರಂಭವಾಯಿತು ಮತ್ತು ನಮ್ಮ ದೇಶದಲ್ಲಿ ಇರುವಂತಹ 80 ಕೋಟಿಗಿಂತ ಹೆಚ್ಚು ಬಡವರು ಈ ಯೋಜನೆಯ ಉಪಯೋಗವನ್ನು ಪಡೆದುಕೊಂಡರು.

ಈ ಯೋಜನೆಯನ್ನು ಪ್ರಾರಂಭಿಸಿದ ನಂತರ 2023 ಪ್ರಾಥಮಿಕ ಕುಟುಂಬ ಮತ್ತು ಆಂಟಿಯೋದಯ ಅನ್ನ ಯೋಜನೆ ಫಲಾನುಭವಿಗಳಿಗೆ ಪ್ರಧಾನಿ ಮಂತ್ರಿ  ಗರಿಬಿ ಯೋಜನೆ ಅಡಿಯಲ್ಲಿ ಉಚಿತ ಪಡಿತರವನ್ನು ನೀಡಲಾಗುತ್ತದೆ. PMJKY ಯೋಜನೆಯಡಿಯಲ್ಲಿ ದೇಶಾದ್ಯಂತ ಬಡವರಿಗೆ ಅನ್ನ ವಿತರಿಸುವ ಮೂಲಕ ಪಾರದರ್ಶಕ ಮತ್ತು ಎಲ್ಲ ರಾಜ್ಯಗಳಿಗೆ ಈ ಯೋಜನೆ ಜಾರಿಯಲ್ಲಿ ಇರುತ್ತದೆ.

ಈ ಮಾಹಿತಿಯನ್ನು  ಕೇಂದ್ರ ಸರ್ಕಾರದ ವತಿಯಿಂದ ತಿಳಿಸಲಾಗಿದೆ ಈ ಸಮಗ್ರ ಯೋಜನೆಯು ಬಡವರಿಗೆ ದವಸ ಧಾನ್ಯಗಳು ಸುಲಭವಾಗಿ ದೊರೆಯುವ ವಿಷಯದಲ್ಲಿ NFSA ನಿಬಂಧನೆಗಳನ್ನು ಬಲಪಡಿಸುತ್ತದೆ. ಈ ಯೋಜನೆಯ ಒಂದು ವರ್ಷ ವಿಸ್ತರಣೆ ಮಾಡಿ ಮೊದಲು ಡಿಸೆಂಬರ್ 2022 ರವರೆಗೆ ಮೋದಿ ಸರ್ಕಾರವು PMJKY ಎಂಬ ಯೋಚನೆಯನ್ನು ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಲಾಯಿತು.

ಅಂದರೆ ಮುಂದಿನ  ಒಂದು ವರ್ಷ ಯೋಜನೆ ಜಾರಿಯಲ್ಲಿರಲಿದೆ. ಎರಡು ವರ್ಷದಿಂದ ಬಂದದೊಡ್ಡ ಕಾಯಿಲೆಯಿಂದಜನರಿಗೆ ಸಹಾಯವಾಗಲಿ ಎಂದು ಈ ಯೋಚನೆ ಮಾಡಲಾಯಿತು ನಂತರ ಉಚಿತ ಪಡಿತರವನ್ನು ವಿಸ್ತರಣೆ ಮಾಡಲಾಯಿತು. ನಮಗೆ ಗೊತ್ತಿರುವ ಹಾಗೆ ಈ ಯೋಜನೆಯಲ್ಲಿ 10 ಕೆಜಿ ಗಿಂತ ಕಡಿಮೆ ದವಸ ಧಾನ್ಯಗಳನ್ನು ನೀಡಲಾಗುತ್ತದೆ ಈ ಒಂದು ವಿಷಯಕ್ಕಾಗಿ ಕಾಂಗ್ರೆಸ್ ಸರ್ಕಾರವು ಬಿಜೆಪಿ ಸರ್ಕಾರದ ವಿರುದ್ಧ ಹಲವಾರು ಆರೋಪಗಳನ್ನು ಹೋರಿಸಲಾಗಿದೆ ಆದರೂ ಸಹ ಮೇಲಿರುವ ಅಧಿಕಾರಿಗಳು ಈ ವಿಷಯದಲ್ಲಿ ತಲೆಯನ್ನು ಹಾಕುವುದಿಲ್ಲ.

Related Articles

Leave a Reply

Your email address will not be published. Required fields are marked *

Back to top button