ಬೆಳಗ್ಗೆ ಎದ್ದ ತಕ್ಷಣ ಈ ಒಂದು ವಸ್ತುವನ್ನು ತಿನ್ನಿರಿ.
ಕಷ್ಟ ಅನ್ನುವುದು ಎಲ್ಲರ ಮನೆಯಲ್ಲೂ ಕೂಡ ಇದ್ದೇ ಇರುತ್ತದೆ ಆದರೆ ಈ ಒಂದು ಕಷ್ಟಕ್ಕೆ ಏನು ಕಾರಣ ಎಂಬುದು ಎಲ್ಲರಿಗೂ ಕೂಡ ಗೊತ್ತಿರುವುದಿಲ್ಲ ಶಾಸ್ತ್ರಗಳಲ್ಲಿ ನೀವು ಹೋಗಿ ಮನುಷ್ಯರಿಗೆ ಕಷ್ಟ ಅನ್ನುವುದು ಯಾಕೆ ಬರುತ್ತದೆ ಎನ್ನುವ ಪದವನ್ನು ಹುಡುಕಿದಾಗ ನಿಮಗೆ ಸಿಗುವಂತಹ ಒಂದು ಉತ್ತರ ಏನಪ್ಪಾ ಒಂದು ಸಣ್ಣ ಸಣ್ಣ ತಪ್ಪುಗಳು ಅಂದರೆ ನಿಮಗೆ ಗೊತ್ತಿರದಂತಹ ಒಂದು ತಪ್ಪುಗಳನ್ನು
ನೀವು ಮಾಡುತ್ತಿರೆಂದು ಸಣ್ಣ ಸಣ್ಣ ತಪ್ಪುಗಳು ಏನಿರುತ್ತದೆ ಇದು ನಿಮಗೆ ಬರುವಂತಹ ಸಣ್ಣ ಸಣ್ಣ ಕಷ್ಟಗಳಿಗೆ ಮುಖ್ಯ ಕಾರಣವಾಗಿರುತ್ತದೆ ಅಂತ ಶಾಸ್ತ್ರಗಳು ಹೇಳುತ್ತವೆ. ನಾವು ಮಾಡುತ್ತಿರುವಂತಹ ಈ ಒಂದು ತಪ್ಪುಗಳು ಯಾವುದು ಅಂತ ನಮಗೆ ಸಿಗುವುದಿಲ್ಲ ಹಾಗಾಗಿ ನಮಗೆ ಇರುವಂತಹ ಕಷ್ಟಗಳಿಗೆ ವಿಶೇಷವಾದಂತಹ ಪರಿಹಾರಗಳು
ಸಿಗಬೇಕೆಂದರೆ ನಾವು ಮನೆಯಲ್ಲಿ ಕೆಲವೊಂದು ಚಿಕ್ಕ ಪುಟ್ಟ ಉಪಾಯಗಳು ಚಿಕ್ಕ ಪುಟ್ಟ ಅಭ್ಯಾಸಗಳನ್ನು ನಾವು ಅನುಭವಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ನಾನು ನೀವು ಬೆಳಗ್ಗೆ ಎದ್ದು ಯಾವ ಒಂದು ಕೆಲಸವನ್ನು ಮಾಡಬೇಕು ಹಾಗೆ ಈ ಒಂದು ಕೆಲಸಗಳನ್ನು ಮಾಡುವುದರಿಂದ ಈ ಒಂದು ವಸ್ತುಗಳನ್ನು ತಿನ್ನುವುದರಿಂದ ಇವತ್ತಿನ ಮಾಹಿತಿ ಮುಖಾಂತರ ನಿಮಗೆ ತಿಳಿಸಿಕೊಡುತ್ತೇನೆ.
ಹಾಗಾಗಿ ಈ ಮಾಹಿತಿನೂ ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಮೊದಲನೆಯದಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ನೀವು ಮೊದಲನೇ ಕೆಲಸ ನೀವು ಏನು ಮಾಡಬೇಕು ಅಂದರೆ ಮೊದಲನೆಯದಾಗಿ ದೇವರ ಮುಖ ಎಲ್ಲರೂ ನೋಡಿ ನೋಡುತ್ತೀರಾ ದೇವರ ಫೋಟೋ ಅಥವಾ ದೇವರ ವಿಗ್ರಹವನ್ನು ಎಲ್ಲರೂ ಕೂಡ ನೋಡಿ ನೋಡಿರುತ್ತೀರಾ.
ಇದಾದ ಮೇಲೆ ನೀವು ತಕ್ಷಣ ಏನು ಮಾಡಬೇಕೆಂದರೆ. ಭೂಮಿತಾಯಿಗೆ ನೀವು ನಮಸ್ಕರಿಸಬೇಕಾಗುತ್ತದೆ ಅಂದರೆ ಮುಟ್ಟಿ ನಮಸ್ಕಾರ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ನಿಮ್ಮ ಒಂದು ದೇಹದ ಭಾರವನ್ನು ಹೊರುತ್ತಿರುವಂತಹ ಭೂಮಿತಾಯಿ ಅಂತ ಹೇಳಬಹುದು ಹಾಗಾಗಿ ನಿಮ್ಮ ಮೊದಲು ನೀವು ಅವರಿಗೆ ಒಂದು ಕೃತಜ್ಞತೆಯನ್ನು ಕೊಡಬೇಕಾಗುತ್ತದೆ. ಈ ಒಂದು ಚಿಕ್ಕ ಉಪಾಯ ಮಾಡುವುದರಿಂದ ನಿಮಗೆ ದಿನಪೂರ್ತಿ ಸಕರಾತ್ಮಕತೆ ಹೆಚ್ಚಾಗಿರುತ್ತದೆ .
ನಿಮಗೆ ನಕರಾತ್ಮಕತೆ ಶಕ್ತಿಗಳು ಏನಿರುತ್ತದೆ ಬರಿ ಸಕರಾತ್ಮಕ ಯೋಚನೆಗಳು ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಇರುತ್ತದೆ ಅಂತ ಹೇಳಬಹುದು. ಇದಾದಮೇಲೆ ನೀವು ಮುಂದಿನ ಕೆಲಸ ಏನು ಮಾಡಬೇಕೆಂದರೆ ಗಂಗಾಜಲ ನಿಮ್ಮ ಮನೆಯಲ್ಲಿ ಆಲ್ಮೋಸ್ಟ್ ತುಂಬಾ ಜನರ ಮನೆಯಲ್ಲಿ ಗಂಗಾಜಲ ಇದ್ದೇ ಇರುತ್ತದೆ ಅದನ್ನು ಒಂದು ಕೇವಲ ಒಂದು ತೊಟ್ಟು ಒಂದು ಹನಿ ನೀವು ಸೇವಿಸಿದರು ಕೂಡ ಅದರಲ್ಲಿ ನಿಮಗೆ ಕೋಟಿ ಪುಣ್ಯ ನಿಮಗೆ ಸಿಗುತ್ತದೆ ಅಂತ ಹೇಳಬಹುದು.