ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬರಹಸ್ಯ ತಿಳಿದಾಗ.
ರಸ್ತೆಯ ಫುಟ್ಬಾತ್ ಮೇಲೆ ಕಿತ್ತಳೆ ಹಣ್ಣು ಮಾರುತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡುತ್ತಾರೆ ಈ ವಿಷಯ ಗೊತ್ತಾದ ಕೂಡಲೇ ಜಿಲ್ಲಾಧಿಕಾರಿ ಪೊಲೀಸ್ ಕಮಿಷನರ್ ಹಾಗೂ ದೊಡ್ಡ ದೊಡ್ಡ ಅಧಿಕಾರಿಗಳು ಈ ವ್ಯಕ್ತಿಯನ್ನು ನೋಡಲು ಓಡಿ ಹೋಗಲು ಬರುತ್ತಾರೆ ಯಾರಿವರು ರಾಷ್ಟ್ರಪತಿಗಳು ಇವರಿಗೆ ಫೋನ್ ಯಾಕೆ ಮಾಡಿದ್ದರು ಇಷ್ಟಕ್ಕೂ ಮಾಡಿದ್ದಾದರೂ ಏನು ಎಲ್ಲಾ ವಿಷಯವನ್ನು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದಿ ಕರ್ನಾಟಕದ ಮಂಗಳೂರಿನಲ್ಲಿರುವ ಹರಿಕಲ ಗ್ರಾಮದ ನಿವಾಸಿ ಅಜ್ಜಪ್ಪ ಇವರಿಗೆ ಈಗ 68 ವರ್ಷ ವಯಸ್ಸು ಕಿತ್ತಳೆ ಹಣ್ಣು ವ್ಯಾಪಾರಿಯಾಗಿರುವ ಅಜ್ಜಪ್ಪನ ಕುಟುಂಬದಲ್ಲಿ ಹೆಂಡತಿ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಒಟ್ಟಿಗೆ ಐದು ಜನ ಇದ್ದಾರೆ ಕಿತ್ತಳೆ ಹಣ್ಣುಗಳನ್ನು
ಇಟ್ಟುಕೊಂಡು ಮಂಗಳೂರಿನ ಬಸ್ ಸ್ಟಾಪ್ ನಲ್ಲಿ ವ್ಯಾಪಾರ ಮಾಡುತ್ತಾ ಅದರಿಂದ ಬರುತ್ತಿದ್ದ ಲಾಭದಲ್ಲಿ ಅಜ್ಜಪ್ಪ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದರು ಅಜ್ಜಪ್ಪ ವಿದ್ಯಾಭ್ಯಾಸ ಕಲಿಯಲು ಶಾಲೆ ಕಡೆ ಹೋಗಲಿಲ್ಲ ಅಜ್ಜಪ್ಪ ಆಗಿ ಕನ್ನಡ ಭಾಷೆ ಬಿಟ್ಟು ಬೇರೆ ಯಾವ ಭಾಷೆ ಕೂಡ ಅರ್ಥವಾಗುತ್ತಿರಲಿಲ್ಲ. ಮಾತನಾಡಲು ಬರುತ್ತಿರಲಿಲ್ಲ ಒಂದು ದಿನ ಅಜ್ಜಪ್ಪ ಕಿತ್ತಳೆ ಹಣ್ಣು ಮಾರುತ್ತಿರುವಾಗ ವಿದೇಶಿ ವ್ಯಕ್ತಿ ಒಬ್ಬ ಬಂದು ಒಂದು ಕೆಜಿ ಕಿತ್ತಳೆ ಹಣ್ಣು ರೇಟ್ ಎಷ್ಟು ಎಂದು ಕೇಳಿದ್ದಾನೆ.
ಇಂಗ್ಲಿಷ್ ಭಾಷೆ ಅರ್ಥವಾಗದ ಕಾರಣ ಅಜ್ಜಪ್ಪ ಆಗಿ ಆ ವ್ಯಕ್ತಿ ಏನು ಕೇಳುತ್ತಿದ್ದಾನೆ ಎಂದು ಅರ್ಥವಾಗಲಿಲ್ಲ ಈ ಘಟನೆ ಅಜ್ಜಪ್ಪನಿಗೆ ಧರ್ಮ ಸಂಕಟ ತಂದು ಉಳಿತು. ನಾನು ಶಾಲೆಗೆ ಹೋಗಿ ವಿದ್ಯಾಭ್ಯಾಸ ಕಲಿಯುತ್ತಿದ್ದರೆ ನಾನು ಈಗ ಈ ವಿದೇಶಿಕನ ಜೊತೆ ಇಂಗ್ಲೀಷ್ ಭಾಷೆ ನಲ್ಲಿ ಮಾತನಾಡಬಹುದಿತ್ತಲ್ವಾ ಆತ ಏನು ಕೇಳುತ್ತಿದ್ದಾನೆ ಅಂತ ಅರ್ಥ ಮಾಡಿಕೊಂಡು ಅವನಿಗೆ ಉತ್ತರ ಕೊಡಬಹುದಿತ್ತು
ಅಲ್ವಾ ಅಂತ ಅಜ್ಜಪ್ಪ ತುಂಬ ದುಃಖ ಪಟ್ಟಿದ್ದಾರೆ. ನನಗೆ ಈ ಬಂದ ಕಷ್ಟ ನನ್ನ ಹಳ್ಳಿಯ ಯಾವ ಮಕ್ಕಳಿಗೂ ಬರಬಾರದು ನನಗೆ ಈ ಭಾಷೆ ತಿಳಿಯದ ಅವಮಾನ ಬೇರೆ ಯಾವ ಮಕ್ಕಳಿಗೂ ಆಗಬಾರದು ಎಂದು ತೀರ್ಮಾನ ಮಾಡಿದ ಅಜ್ಜಪ್ಪ ನಮ್ಮ ಊರಿನಲ್ಲಿ ಒಂದು ಶಾಲೆ ಓಪನ್ ಮಾಡಬೇಕು ಅಂತ ಅಜ್ಜಪ್ಪ ನಿರ್ಧರಿಸಿದ್ದಾರೆ.
ಕಷ್ಟಪಟ್ಟು ಹಗಲು ರಾತ್ರಿ ಕೆಲಸ ಮಾಡಿ ತಮ್ಮ ಮಕ್ಕಳಿಗೆ ಶಾಲೆ ಸೇರಿಸುವುದು ಕಷ್ಟ ಆಗಿರುವ ಈ ಕಾಲದಲ್ಲಿ ಒಂದು ದೊಡ್ಡ ಶಾಲೆ ಕಟ್ಟುವುದು ಹೇಗೆ ನನ್ನ ಕೈಲಿ ಇದು ಸಾಧ್ಯಾನಾ ಇಂದು ಯೋಚನೆ ಮಾಡಿದ ಅಜ್ಜಪ್ಪ ಏನೇ ಆಗಲಿ ನಮ್ಮ ಊರಿನಲ್ಲಿ ಶಾಲೆ ಕಟ್ಟಲೇಬೇಕು ಅಂತ ಅಜ್ಜಪ್ಪ ದೃಢ ನಿರ್ಧಾರ ಮಾಡಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ.