Uncategorized

ದಿನ ಭವಿಷ್ಯ

ಇಂದಿನ ದಿನ ಭವಿಷ್ಯ ಮೊದಲಿಗೆ ಮೇಷ ರಾಶಿ ಉದ್ಯಮದಲ್ಲಿ ಮಾಡಿಕೊಂಡ ಒಪ್ಪಂದಗಳಿಂದ ಲಾಭವಾಗಲಿದೆ ಇತರರು ನಿಮ್ಮ ಕೆಲಸವನ್ನು ಮಾಡುತ್ತಾರೆ ಎಂದು ನಿರೀಕ್ಷಿಸುತ್ತಿರಿ ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಉದ್ವೇಗ ಬರಿತವು ಆಗಿರುತ್ತದೆ. ವೃಷಭ ರಾಶಿ ನೀವು ಯಾವಾಗಲೂ ಮಾಡಿ ಬಯಸಿದ ಕೆಲಸವನ್ನು ಕಚೇರಿಯಲ್ಲಿ ಇಂದು ನೀವು ಮಾಡಬಹುದು .

ನಿಮ್ಮ ನಡುವಳಿಕೆ ಮೆಚ್ಚುಗೆಯನ್ನು ಪಡೆಯುತ್ತದೆ.ವಿಶೇಷವಾಗಿ ದ್ವಿತೀಯಾರ್ಧದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಜಂಕ್ ಫುಡ್ ತಿನ್ನುವುದರಿಂದ ನೀವು ಪರಿಣಾಮಗಳನ್ನು ಅನುಭವಿಸಬಹುದು ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ.ಮಿಥುನ ರಾಶಿ ಕೆಲವು ಪ್ರಮುಖ ಯೋಜನೆಗಳನ್ನು ಕಾರ್ಯಕತಗೊಳಿಸಲಾಗುತ್ತದೆ .

ಹಾಗೂ ಅವು ನಿಮಗೆ ಹೊಸ ಆರ್ಥಿಕ ಲಾಭವನ್ನು ತರುತ್ತವೆ ನೀವು ಆಮಂತ್ರಿಸಲು ಇದ್ದಲ್ಲಿ ಈಗ ಆಮಂತ್ರಿಸಿದಲ್ಲಿ ಆಹ್ವಾನವನ್ನು ಸಭ್ಯತೆಯಿಂದ ಸ್ವೀಕರಿಸಿ.ನಿಮ್ಮ ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ.

ಕರ್ಕಟಕ ರಾಶಿ, ಇದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳನ್ನು ದೊರಕುತ್ತವೆ. ಯಾವುದೇ ಬದ್ಧಗೊಳಗಾಗುವ ಮುನ್ನ ಸಾಧಕ ಪಾದಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಪಧುನ್ನತಿಯ ಸಾಧ್ಯತೆಗಳು ಇವೆ.ಸಿಂಹ ರಾಶಿ, ನಿಮ್ಮ ಸಂಗಾತಿ ನಿಮ್ಮ ಜೊತೆಗಾಗಿ ಇರುವ ಬಗ್ಗೆ ನಿಮಗೆ ಕೆಲವು ಅಷ್ಟೇಲ್ಲಾ ಒಳ್ಳೆಯದಲ್ಲ

ವಿಷಯಗಳು ಹೇಳಬಹುದು ಪ್ರಮುಖ ಜನರೊಡನೆ ವ್ಯವಹರಿಸುವ ಎಚ್ಚರಿಕೆಯಿಂದ ಮಾತನಾಡಿ ಆತ್ಮವಿಶ್ವಾಸದ ಲಾಭ ತೆಗೆದುಕೊಳ್ಳಿ ಮತ್ತು ಕೆಲವು ಹೊಸ ಗೆಳೆಯರು ಸ್ನೇಹಿತರನ್ನು ಸಂಪಾದಿಸಿ. ಕನ್ಯಾ ರಾಶಿ ಶಾರೀರಿಕ ಮತ್ತು ಮಾನ್ಯವಯತೆಯ ಅನುಭವವಾಗಲಿದೆ ಅನೇಕ ಪರಿಶ್ರಮ ಪಟ್ಟರು ತಕ್ಕ ಪ್ರತಿಫಲ ದೊರೆಯುವುದು ಇಲ್ಲದಿರುವುದರಿಂದ ನೀರಾಶೆ ಆವರಿಸಬಹುದು .

ತುಲಾ ರಾಶಿ ಕುಟುಂಬ ಮತ್ತು ಸ್ನೇಹಿತರ ಜೊತೆ ಔತಣ ಕೊಡುವುದರಲ್ಲಿ ಪಾಲುಗೊಳ್ಳಲಿದ್ದೀರಿ ಮನೆಯಲ್ಲಿ ಪಾದಗಳು ಕುಟುಂಬ ಸದಸ್ಯರೊಂದಿಗೆ ಅಸಮಾಧಾನಕ್ಕೆ ಕಾರಣವಾಗುತ್ತದೆ. ವೃಶ್ಚಿಕ ರಾಶಿ ನೌಕರಿ ಮತ್ತು ವ್ಯಾಪಾರಗಳಲ್ಲಿ ಅನುಕೂಲಕರ ವಾತಾವರಣವಿದೆ ಆರ್ಥಿಕ ಯೋಜನೆಗಳಲ್ಲಿ ಆರಂಭ ಎದುರಾಗಲಿದೆ ಆದರೆ ನಂತರ ನಿಮ್ಮ ಕಾರ್ಯ ಸುಲಭವಾಗಿ ನೆರವಿರಲಿದೆ.

ಧನಸ್ಸು ರಾಶಿ ನಿಮ್ಮ ಭಾವನೆಗಳಿಗೆ ಕೆಲವು ನೋವು ಉಂಟು ಮಾಡುವ ಪ್ರಸಂಗ ಎದುರಾಗಬಹುದು ಕುಟುಂಬಸ್ಥರು ಅಥವಾ ಸ್ನೇಹಿತರೊಂದಿಗೆ ಒಳ್ಳೆ ಭೋಜನ ಸಭೆಯಲ್ಲಿದ್ದೀರಿ ಆಚಾನಕ್ಕಾಗಿ ಪ್ರವಾಸ ಮಾಡಬೇಕಾಗಿ ಬರುವುದು.ಕುಂಭ ರಾಶಿ. ಸಣ್ಣ ಪ್ರಯಾಣ ಸಂಭವ. ಉದ್ಯೋಗ-ವ್ಯವಹಾರಗಳಲ್ಲಿ ಪರಿಶ್ರಮದಿಂದ ಯಶಸ್ಸು ಲಭ್ಯ. ಇನ್ನು ಕೊನೆಯದಾಗಿ ಮೀನ ರಾಶಿ. ಆರೋಗ್ಯ ವೃದ್ಧಿ. ಬಂಧುಮಿತ್ರರ ಭೇಟಿ. ಕೆಲಸಕಾರ್ಯಗಳಲ್ಲಿ ಸರಿಯಾದ ನಿರ್ಣಯದಿಂದ ತೃಪ್ತಿ.

ಮಕ್ಕಳಿಂದ ಸಂತೋಷ. ಮನೆಯಲ್ಲಿ ಸಂತೋಷದ ವಾತಾವರಣ. ಮೀನ ರಾಶಿಯ ಜನರು ಕೆಲವರು ಇಂದು ಬಹಳ ವಿವಾದಾತ್ಮಕವಾಗಿ ಇರುತ್ತಾರೆ. ಮತ್ತು ನಿಮ್ಮ ಹಿರಿಯರು ಇವತ್ತು ನಿಮಗೆ ನಿರ್ಲಕ್ಷಿಸಬಹುದು. ನಿಮ್ಮ ಸಹದ್ಯೋಗಿಗಳು ನಿಮ್ಮ ಕೆಲಸವನ್ನು ಹಾಳುಮಾಡಲು ಪ್ರಯತ್ನಿಸುತ್ತಾರೆ ವ್ಯಾಪಾರಸ್ಥರು ಇಂದು ಹೊಸ ವ್ಯಾಪಾರದಲ್ಲಿ ದೊಡ್ಡವರಾಗುತ್ತಾರೆ.

Related Articles

Leave a Reply

Your email address will not be published. Required fields are marked *

Back to top button