ಈ ಸೊಪ್ಪು ಸಿಕ್ಕರೆ ಸಕ್ಕರೆ ಕಾಯಿಲೆ ಇದ್ದವರು ಸೇವಿಸಿ ಯಾಕೆಂದರೆ ಎಂತಹ ಅದ್ಭುತ ಗೊತ್ತೆ.
ಮನೆಯಲ್ಲಿ ಬೋಂಡ ಬಜ್ಜಿ ತಯಾರು ಮಾಡಿದರೆ ಕೊತ್ತಂಬರಿ ಸೊಪ್ಪಿನ ಜೊತೆ ಸಬ್ಬಸ್ಸಿಗೆ ಸೊಪ್ಪು ಕೊಡಬೇಕು ಇಲ್ಲದಿದ್ದರೆ ಬೋಂಡ ರುಚಿ ಇರುವುದಿಲ್ಲ ಆರೋಗ್ಯದ ವಿಚಾರದಲ್ಲಿ ಕೂಡ ಹಾಗೆ ಎಲ್ಲವನ್ನು ತಿಂದು ಸಬ್ಸಿಗೆ ಸೊಪ್ಪನ್ನು ಬಿಟ್ಟರೆ ಸಿಗಬೇಕಾದ ಬಹುತೇಕ ಆರೋಗ್ಯ ಲಾಭಗಳನ್ನು ಕಳೆದಂತೆ ಸಬ್ಬಕ್ಕಿ ಸೊಪ್ಪಿನಲ್ಲಿ ವಿವಿಧ ಬಗೆಯ ಆರೋಗ್ಯ ಪ್ರಯೋಜನಗಳನ್ನು ನೋಡಬಹುದು.
ಬಹುತೇಕ ಜನರಿಗೆ ಅವುಗಳ ವಿಚಾರವೇ ಗೊತ್ತಿಲ್ಲ ಎನಿಸುತ್ತದೆ ಹಾಗಾದರೆ ಸಬ್ಬಸಿಗೆ ಸೊಪ್ಪಿನ ಆರೋಗ್ಯದ ಲಾಭಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ. ಸಬ್ಬಸಿಗಿ ಸೊಪ್ಪು ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ ಇದಕ್ಕೆ ಪ್ರಮುಖ ಕಾರಣ ಸಬ್ಬಸಿಗೆ ಸೊಪ್ಪಿನಲ್ಲಿ ಕಂಡುಬರುವ ಪಾಲಿ ಆಸಿಟಲಿನ್ ಪ್ರಮಾಣ
ಇದು ನೈಸರ್ಗಿಕವಾಗಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಇಂಫಾರ್ಮೆಂಟರಿ ಗುಣಲಕ್ಷಣಗಳನ್ನು ಕೊಡುತ್ತದೆ. ಇದರಿಂದ ಸಹಜವಾಗಿ ಸೋಂಕುಗಳು ಉಂಟಾಗಿದ್ದರು ಸಹ ಬಹಳ ಬೇಗನೆ ಪರಿಹಾರವಾಗುತವೇ. ಸಬ್ಸಿಗೆ ಸೊಪ್ಪಿನಲ್ಲಿ ಕಂಡುಬರುವ ಲೆವೆನೈಡ್ ಅಂಶಗಳು ದೇಹದಲ್ಲಿ ಸೋಂಕು ಕಾರಕ ಕ್ರಿಮಿಗಳು ಬೆಳವಣಿಗೆ ಹೊಂದುವ ಸಾಧ್ಯತೆಯನ್ನು ತಪ್ಪಿಸುತ್ತದೆ.
ಜೊತೆಗೆ ಫ್ರೀ ರಾಡಿಕಲ್ ಅಂಶಗಳಿಂದ ರಕ್ಷಣೆ ಮಾಡುತ್ತದೆ. ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ ಎಂದು ಹೇಳಲಾಗುತ್ತದೆ ಇನ್ನು ಹೊಟ್ಟೆ ಹಸುವಿನ ನಿಯಂತ್ರಣದೊಂದಿಗೆ ಒಂದು ವೇಳೆ ನಿಮಗೆ ಜೀರ್ಣಶಕ್ತಿ ಕಡಿಮೆ ಇದ್ದರೆ ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಸಬ್ಸಿಗೆ ಸೊಪ್ಪು ಕರುಳಿನ ಚಲನೆಯನ್ನು ಉತ್ತಮ ಪಡಿಸುತ್ತದೆ.
ಮತ್ತು ಜೀರ್ಣಾಂಗ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುತ್ತದೆ. ಸಬ್ಬಸಿಗೆ ಸೊಪ್ಪಿನ ಬೀಜಗಳು ಹೊಟ್ಟೆಯ ಭಾಗದ ಜೀರ್ಣರಸಗಳನ್ನು ಉತ್ಪತ್ತಿ ಮಾಡಿ ಗ್ಯಾಸ್ಟಿಕ್ ಮತ್ತು ಎದೆ ಉರಿ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಇನ್ನು ಸಬ್ಬಸಿಗಿ ಸೊಪ್ಪಿನಲ್ಲಿ ಒಂದು ರೀತಿಯ ಎಸ್ ಎನ್ ಶಿಯಲ್ ಆಯಿಲ್ ಇರುತ್ತದೆ ಅದನ್ನು ಆಯುರ್ವೇದ ಪದ್ಧತಿಯಲ್ಲಿ ಸಾಕಷ್ಟು ಕಾಯ್ದೆಗಳಿಗೆ ಔಷಧಿಯಾಗಿ ಬಳಸುತ್ತಾರೆ.
ಸಂಶೋಧನೆಯ ಪ್ರಕಾರ ಮಧುಮೇಹ ಹೊಂದಿರುವ ಜನರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಪ್ರತಿರೋಧತೆಯನ್ನು ನಿಯಂತ್ರಣ ಮಾಡಲು ಇದು ಸಹಕಾರಿಯಾಗಿದೆ. ಇನ್ನು ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು 11 ಅಂಶಗಳು ಈ ಸೊಪ್ಪಿನಲ್ಲಿ ಪರಿಹಾರವನ್ನು ಒದಗಿಸುತ್ತವೆ. ಇನ್ನು ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು 11 ಅಂಶಗಳು 11 ಆಯ್ತ್ ಮತ್ತು ಸೊಪ್ಪಿನಲ್ಲಿ ಅನೇಕ ರೀತಿಯ ಅಂಶಗಳನ್ನು ಒದಗಿಸುತ್ತವೆ.
ಇನ್ನು ಮೊದಲು ಹೇಳಿದಂತೆ ಸಬ್ಬಸಿಗೆ ಸೊಪ್ಪಿನಲ್ಲಿ ಸಾಕಷ್ಟು ಪೌಷಿಕ ಅಂಶಗಳು ಇರುತ್ತವೆ. ಈಗ ಜೊತೆಯಲ್ಲಿ ಕಂಡುಬರುವ ಲೆವೆನೈಡ್ ಅಂಶಗಳು ಮಹಿಳೆಯರ ಮುಟ್ಟಿನ ಚಕ್ರವನ್ನು ಸಹ ನಿಯಂತ್ರಣ ಮಾಡಬಲ್ಲವು. ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡುತ್ತದೆ. ಇನ್ನು ಸಬ್ಬಸ್ಸಿಗೆ ಸೊಪ್ಪಿನ ಈ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ ಗುಣವಿದೆ.