ಜಾಯಿಕಾಯಿ ಸಕ್ಕರೆ ಕಾಯಿಲೆ ಇದ್ದವರು ಇವತ್ತು ಸೇವಿಸಿ ಜೀವನದಲ್ಲಿ ಈ ಸಮಸ್ಯೆ ಬರುವುದಿಲ್ಲ.
ಮಧುಮೇಹದ ವ್ಯಾಖ್ಯಾನವು ದೀರ್ಘಕಾಲದ ಕಾಯಿಲೆಯಾಗಿದೆ ಅಂದರೆ ರಕ್ತದಲ್ಲಿ ಹೆಚ್ಚಿನ ಸಕ್ಕರೆಯು ಕಾಲ ನಂತರದಲ್ಲಿ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಕ್ರಮಿಣ ಮೂತ್ರಪಿಂಡಗಳು ಹೃದಯ ಕಲ್ಲುಗಳು ಇತ್ಯಾದಿಗಳನ್ನು ಮಾಯಗೊಳಿಸುತ್ತದೆ ಅಂದರೆ ಮಧುಮೇಹವನ್ನು ಗುಣಪಡಿಸುವ ಮಸಾಲೆ ನಮ್ಮ ಅಡುಗೆ ಮನೆಯಲ್ಲಿಯೇ ಇದೆ .
ಎನ್ನುವುದು ನಿಮಗೆ ಗೊತ್ತಾ ಹಾಗಾದರೆ ಅದು ಯಾವ ಮಸಾಲೆ ಪದಾರ್ಥ ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಟೈಪ್ ಟೂ ಮಧುಮೇಹದಲ್ಲಿ ಮೆದೋಜೀರಕ ಗ್ರಂಥಿಯಿಂದ ಇನ್ಸುಲಿನ್ ಹಾರ್ಮೋನ್ ಉತ್ಪಾದನೆಯು ಕಡಿಮೆಯಾಗುತ್ತದೆ ಅಥವಾ ದೇಹವು ಅದರ ಬಳಕೆಯನ್ನು ಕಡಿಮೆ ಮಾಡುತ್ತದೆ.
ಜನರು ಟೈಪ್ ಒನ್ ಮಧುಮೇಹ ಅಥವಾ ಗರ್ಭಯಸ್ತಿಯ ಮಧುಮೇಹವನ್ನು ಸಹ ಹೊಂದಿರಬಹುದು. ಎಲ್ಲ ರೀತಿಯ ಮಧುಮೇಹ ಸೇರಿದಂತೆ ವಿಶ್ವದಾದ್ಯಂತ ನಾಲ್ಕು ನೂರ ಎಪ್ಪತ್ತು ಎರಡು ಮಿಲಿಯನ್ ರೋಗಿಗಳು ಇದ್ದಾರೆ ಕೆಲವರು ಔಷಧಿಗಳನ್ನು ಅವಲಂಬಿಸಿದ್ದರೆ ಇನ್ನೂ ಕೆಲವರು ಇನ್ಸುಲಿನ್ ಚುಚ್ಚುಮದ್ದನ್ನು ಅವಲಂಬಿಸಿದ್ದಾರೆ ಅಡುಗೆ ಮನೆಯಲ್ಲಿ ಇರುವ ಜಾರಿ ಕಾಯಿ ಹೋಗಲಾಡಿಸುತ್ತದೆ.
ಮತ್ತು ಇದರಿಂದ ಅನೇಕ ಪ್ರಯೋಜನಗಳು ಕೂಡ ಇವೆ ಜಾಯಿಕಾಯಿ ಒಂದು ರೀತಿಯ ಆಯುರ್ವೇದಿಕ್ ಮಸಾಲೆಯಾಗಿದೆ ಮತ್ತು ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು ಹೆಚ್ಚಿನ ಪ್ರಮಾಣದ ಜಾಯಿಕಾಯಿ ಮೆತೊಜಿ ರಗ ಗ್ರಂಥಿಯ ಕಾರ್ಯವನ್ನು ಸುಧಾರಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.
ಆದರೆ ಅದನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಇನ್ನು ಜಾಯಿಕಾಯಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಟ್ರ್ಯಾಗ್ಲೈನ್ ಅನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ಒಂದು ಹೇಳಿದೆ. ಕೊಲೆಸ್ಟ್ರಾಲ್ ಮತ್ತು ದ್ರೋಹಿಡ್ ಎರಡು ಜಿಗುಟಾದ ಪದಾರ್ಥವಾಗಿದೆ ಇದು ದೇಹಕ್ಕೆ ಅವಶ್ಯಕವಾಗಿದೆ. ಆದರೆ ಅವು ಅಧಿಕವಾದಾಗ ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ .
ಮತ್ತು ಹೃದಯಕಾತ ಸ್ಟ್ರೋಕ್ ಉಪಾಯವನ್ನು ಸೃಷ್ಟಿಸುತ್ತವೆ ಇನ್ನು ದೀರ್ಘಕಾಲದ ಉರಿಯುತವು ಸಂಧಿವಾತ ಕೀಲು ನೋವು, ಹೃದಯ ರೋಗಗಳು ಮಧುಮೇಹಕ್ಕೆ ಕಾರಣವಾಗುತ್ತದೆ ಜಾಯಿಕಾಯಿಯಲ್ಲಿ ಉರಿಯುತ ನಿವಾರಕ ಗುಣವಿದ್ದು ಇದು ದೇಹದಲ್ಲಿನ ಉರಿಯುತವನ್ನು ಹೋಗಲಾಡಿಸುತ್ತದೆ ಅಷ್ಟೇ ಅಲ್ಲದೆ ಇದು ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಹೊಂದಿದ್ದು ಬ್ಯಾಕ್ಟೀರಿಯದ ಸೋಂಕುಗಳಿಗೆ ರಾಮಬಾಣವಾಗಿದೆ. ಇದು ಖಿನ್ನತೆ ಶಮನ ಕಾರ್ಯ ಔಷಧಿಗಳಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಖಿನ್ನತೆ ಒತ್ತಡವನ್ನು ನಿವಾರಿಸುತ್ತದೆ.