GOSSIP

ನಟಿ ಭಾವನಾ 50 ವರ್ಷ ಆದರೂ ಮದುವೆಯಾದದಿರಲು ಕಾರಣವೇನು ಗೊತ್ತಾ

ಸ್ನೇಹಿತರೆ ಖ್ಯಾತ ನಟಿ ಭಾವನಾ ಅವರು ಐವತ್ತು ವರ್ಷವಾದರೂ ಇನ್ನೂ ಮದುವೆ ಆಗದೆ ಇರುವುದಕ್ಕೆ ಕಾರಣವೇನು ಗೊತ್ತಾ? ಕೊನೆಗೂ ಸಿಕ್ತು ನೋಡಿ ಇನ್ನು ಮದುವೆಯಾಗಿಲ್ಲ ಯಾಕೆ ಗೊತ್ತಾ ಇವರ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ ನಟಿ ಹಾಗಾದರೆ ಮದುವೆ ಆಗಿಲ್ಲ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

ಹಾಗಾಗಿ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಖ್ಯಾತ ನಟಿಮಣಿಯರಲ್ಲಿ ಒಬ್ಬರಾದ ಭಾವನ ಅವರ ಕುರಿತಂತೆ ಒಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಹೌದು ನಟಿ ಭಾವನ ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿ ಒಂದು ಕಾಲದಲ್ಲಿ ಕಾಣಿಸಿಕೊಂಡರು

ಆದರೆ ಈಗ ಚಿತ್ರರಂಗದಲ್ಲಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದರೆ ತಪ್ಪಾಗುವುದಿಲ್ಲ ಇತ್ತೀಚಿಗಷ್ಟೇ ಡಾಲಿ ಧನಂಜಯ ಅವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಡಾಲಿ ಧನಂಜಯ್ ನಾಯಕನಟನಾಗಿ ಅತಿಥಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿರುವ ಸಿನಿಮಾದಲ್ಲಿ ಭಾವನಾ ಅವರು ಪ್ರಮುಖ ಪಾತ್ರ ಒಂದರಲ್ಲಿ

ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲರೂ ಭಾವನವರ ಪಾತ್ರದ ಮೇಲೆ ಎಲ್ಲರಿಗೂ ಕೂಡ ಕುತೂಹಲ ಹುಟ್ಟಿದ್ದು ಇನ್ನೂ ಇವರ ವಯಸ್ಸು 45 ಐವತ್ತು ದಾಟಿದರೂ ಕೂಡ ಭವನ ಅವರು ಇಂದು ಕೂಡ 30ರ ಹರಿಯದ ನಟಿಯಂತೆ ಕಾಣಿಸಿಕೊಳ್ಳುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಭಾವನಾ ಅವರು ಇದುವರೆಗೂ ಮದುವೆಯಾಗದೆ ಒಂಟಿಯಾಗಿ ಉಳಿದುಕೊಂಡಿದ್ದಾರೆ ನಟಿ ಭಾವನಾ ಅವರು ಯಾಕೆ ಮದುವೆ ಆಗಿಲ್ಲ ಇನ್ನುವ ಪ್ರಶ್ನೆ ಹಲವಾರು ಪ್ರಶ್ನೆಗಳು ಹುಟ್ಟುಕೊಂಡಿದ್ದು ಆದರೂ ಕೂಡ ನಟಿ ಭಾವನಾ ಅದಕ್ಕೆ ಸಮರ್ಪಕವಾದ ಉತ್ತರವನ್ನು ಕೊಟ್ಟಿರಲಿಲ್ಲ. ಆದರೆ ಇತ್ತೀಚಿಗಷ್ಟೇ ನಡೆದಂತಹ ಒಂದು

ಇಂಟರ್ವ್ಯೂ ಸಂದರ್ಭದಲ್ಲಿ ಸಂದರ್ಶಕರು ಈ ಪ್ರಶ್ನೆಯನ್ನು ಕೇಳಿದ್ದು ಅವರು ಯಾವ ರೀತಿ ಉತ್ತರವನ್ನು ನೀಡಿದ್ದಾರೆ ಎಂಬುದನ್ನು ನೋಡೋಣ ಬನ್ನಿ. ಸ್ನೇಹಿತರೆ ಈ ಪ್ರಶ್ನೆಗೆ ಭಾವನಾ ಅವರು ನಾನು ಸ್ವಲ್ಪಮಟ್ಟಿಗೆ ಚಂಚಲದ ಮನಸ್ಸನ್ನು ಹೊಂದಿರುವ ಹಾಗೂ ಕೋಪವನ್ನು ಹೊಂದಿರುವಂತಹ ವ್ಯಕ್ತಿ ನನ್ನ ಸ್ವಭಾವಕ್ಕೆ ಅನುಗುಣವಾಗಿ ಇರುವಂತಹ ವ್ಯಕ್ತಿಯನ್ನು ನಾನು ಮದುವೆಯಾಗಬೇಕು

ಇಲ್ಲದಿದ್ದರೆ ದಾಂಪತ್ಯ ಜೀವನ ಹಾಳಾಗಿ ಬಿಡುತ್ತದೆ ಹಾಗೂ ಇದೇ ರೀತಿಯ ಹಾಳು ಮಾಡಿಕೊಂಡಿರುವವರು ನಾನು ತುಂಬಾ ಜನರನ್ನು ನೋಡಿದ್ದೀನಿ ಹಾಗಾಗಿ ನಾನು ಸೇಫ್ ಅನ್ನುವುದು ಆಗಿ ಹೇಳಿದ್ದಾರೆ ಇನ್ನು ಮದುವೆ ಕುರಿತಂತೆ ಭಾವನಾ ಅವರು ನೀಡಿರುವ ಹೇಳಿಕೆ ಬಗ್ಗೆ ನೀವು ಏನು ಅಂತೀರಾ ತಪ್ಪದೇ ನಮಗೆ ತಿಳಿಸಿ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button