ಒಂದು ಸಿನಿಮಾಗೆ ನಟನೆ ಮಾಡಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.
ರಾಜಕುಮಾರ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ವಿಚಾರ ನಿಮಗೆ ತಿಳಿದಿದೆ ಹೌದು ಪುನೀತ್ ರಾಜಕುಮಾರ್ ಅವರು ಕೇವಲ ಆರು ತಿಂಗಳ ಮಗು ಇದ್ದಾಗ್ಲೇ ಪ್ರೇಮದ ಕಾಣಿಕೆ ಎಂಬ ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಮೊಟ್ಟಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಟ್ಟರು ಅಂತಾನೆ ಹೇಳಬಹುದು
ಅಷ್ಟಕ್ಕೂ ಇದು ಏನು ಪ್ಲಾನ್ ಅಲ್ಲ ಡಾಕ್ಟರ್ ರಾಜಕುಮಾರ್ ಅವರ ಪ್ರೇಮ ಕಾಣಿಕೆ ಎಂಬ ಸಿನಿಮಾದಲ್ಲಿ ನಟನೆ ಮಾಡುವಾಗ ಸಿನಿಮಾದಲ್ಲಿ ಹೇಳಿ ಮಗುವಿನ ಪಾತ್ರ ಒಂದು ನಿರ್ಮಾಣವಾಗಿರುತ್ತದೆ ಈ ಪಾತ್ರಕ್ಕೆ ಬೇರೆ ಮಗುವನ್ನು ಕರೆದರೂ ವಂತಹ ಯೋಚನೆ ಇರುತ್ತದೆ. ಅಂದುಕೊಂಡ ಹಾಗೆ ಬೇರೆ ಮಗು ಕೂಡ ಬರಬೇಕಾಗುತ್ತದೆ ಆದರೆ ಕೆಲವು ಅನಿವಾರ್ಯದ ಪರಿಸ್ಥಿತಿಯಿಂದಾಗಿ ಶೂಟಿಂಗ್ ಗೆ ಮಗುವನ್ನು ಕರೆತರಲು ಸಾಧ್ಯವಾಗುವುದಿಲ್ಲ.
ಆಗ ಪಾರ್ವತಮ್ಮನವರು ತಮ್ಮ ಮಗು ಆದಂತಹ ಅಂದರೆ ಪುನೀತ್ ರಾಜಕುಮಾರ್ ಅವರನ್ನು ಚಿಕ್ಕವರಾಗಿರುವುದರಿಂದ ಬೇರೆ ಮಗುವನ್ನು ಶೂಟಿಂಗ್ ಗೆ ಕರೆತರಲು ಸಾಧ್ಯವಾಗದಿದ್ದರೆ ಏನಂತೆ, ಅಪ್ಪು ಈ ಸಿನಿಮಾದಲ್ಲಿ ಹಾಕಿಕೊಳ್ಳಿ ಎಂದು ದೊಡ್ಡತನವನ್ನು ಮೆರೆದರು ಅಲ್ಲಿಂದ ಶುರುವಾಯಿತು ನೋಡಿ ಅಪ್ಪು ಅವರ ಸಿನಿ ಜರ್ನಿ ಇದಾದ ನಂತರ ಭಾಗ್ಯವಂತರು ಬೆಟ್ಟದ ಹೂವು
2 ನಕ್ಷತ್ರ ಚಲಿಸುವ ಮೋಡಗಳು ಪರಶುರಾಮ್ ಭಕ್ತ ಪ್ರಹ್ಲಾದ ಹೀಗೆ ಸಾಕಷ್ಟು ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಸಹಿನಿಸಿಕೊಂಡರು. ಅಷ್ಟೇ ಅಲ್ಲದೆ ಬಾಲ್ಯದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಮೂಡಿಗೇರಿಸಿಕೊಂಡರು ಇದರಿಂದಲೇ ತಿಳಿಯುತ್ತದೆ ಕಲಾದೇವತೆ ಅಪ್ಪುವನ್ನು ಚಿಕ್ಕ ವ್ಯಾಸಿನಲ್ಲಿ ಇರುವಾಗಲೇ ಆದಾರಿಸಿದಳು ಎಂದು .
ಇದಾದ ನಂತರ ಪುನೀತ್ ರಾಜಕುಮಾರ್ ಅವರು ಒಂದಷ್ಟು ವರ್ಷ ಬ್ರೇಕ್ ತೆಗೆದುಕೊಳ್ಳುತ್ತಾರೆ .ಹೌದು ಬಾಲ್ಯದಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟಿಸಿದಂತಹ ಅಪ್ಪು ದೊಡ್ಡವರಾದ ನಂತರ ಚಿತ್ರರಂಗದಿಂದ ದೂರ ಉಳಿಯುತ್ತಾರೆ ಬಿಸಿನೆಸ್ ನಲ್ಲಿ ಕೈಕೊಳ್ಳಬೇಕು ಸ್ವಂತ ಉದ್ಯಮ ನಡೆಸಬೇಕು ಎಂಬ ಯೋಚನೆಯಲ್ಲಿ ತೊಡಗುತ್ತಾರೆ. ಅದರಂತೆ ಗ್ರಾನೆಟ್ ಬಿಸಿನೆಸ್ ಅನ್ನು ಕೂಡ ಮಾಡುತ್ತಾರೆ ಅಂದರೆ ಕೆಲವು ಕಾರಣಾಂತರಗಳಿಂದ ಅದು ಕೂಡ ಅರ್ಧಕ್ಕೆ ನಿಂತು ಹೋಗುತ್ತದೆ ..
ಆಗ ಪಾರ್ವತಮ್ಮ ರಾಜಕುಮಾರ್ ಅವರು ಮಗನನ್ನು ಮತ್ತೆ ಚಿತ್ರರಂಗಕ್ಕೆ ಕರೆತರುವಂಥ ಯೋಚನೆ ಮಾಡುತ್ತಾರೆ. ವಜ್ರೇಶ್ವರಿ ಮುಲಕ 2 ಇಸವಿಯಲ್ಲಿ ಪುನೀತ್ ರಾಜಕುಮಾರ್ ಅವರು ಅಪ್ಪು ಎಂಬ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾಗೆ ರಕ್ಷಿತಾ ಅವರು ನಾಯಕಿ ನಟಿಯಾಗಿ ಆಯ್ಕೆಯಾಗುತ್ತಾರೆ ಮೊದಲ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಇದಾದ ನಂತರ ನಮ್ಮ ಬಸವ ವೀರ ಕನ್ನಡಿಗ ಹೀಗೆ ಉಳಿಯುತ್ತಾರೆ. ಸಿನಿಮಾದಲ್ಲಿ ನಟನೆ ಮಾಡಿ ಸೈನಿಸಿಕೊಳ್ಳುತ್ತಾರೆ. ಇದ ಅದರ ನಂತರ ನೀವು ಅಂದುಕೊಳ್ಳಬಹುದು ಒಂದು ಸಿನಿಮಾ ಪುನೀತ್ ಅವರು ಎಷ್ಟು ತೆಗೆದುಕೊಂಡಿದ್ದರು ಎಂದು ಅಂದಾಜಿನ ಮೇಲೆ ಒಂದು ಸಿನಿಮಾಗೆ ಆರರಿಂದ ಏಳು ಕೋಟಿ ತೆಗೆದುಕೊಂಡದ್ದರಂತೆ.