ನಟ ಮಂಡ್ಯ ರಮೇಶ್ ಹೆಂಡತಿ ಮಕ್ಕಳು ಯಾರು.
ನಟ ಮಂಡ್ಯ ರಮೇಶ್ ಹೆಂಡತಿ ಮಗಳು ಯಾರು ಗೊತ್ತಾ ಮಗಳು ಕೂಡ ಫೇಮಸ್ ಕಲಾವಿದೆ ಹಾಗಾದರೆ ಮಂಡ್ಯ ರಮೇಶ್ ಅವರ ನಟನೆ ನಿಮಗೂ ಇಷ್ಟವಾದರೆ ಈ ಮಾಹಿತಿನೂ ಸ್ಕಿಪ್ ಮಾಡದ ಕೊನೆವರೆಗೂ ಓದಿ. ಹೌದು ಮಂಡ್ಯ ರಮೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವಂತಹ ನಟ ನಿರ್ದೇಶಕ ಮತ್ತು ರಂಗಕರ್ಮಿ ಮತ್ತು 1964ರಲ್ಲಿ ನಟ ಮಂಡ್ಯ ರಮೇಶ್ ಜನಿಸಿದರು .
ಮಂಡ್ಯ ರಮೇಶ್ ಅವರು 1982 ರಿಂದ ರಂಗಭೂಮಿಯಲ್ಲಿ ಅಭಿನಯಿಸಲು ತೊಡಗಿದರು ಎರಡು ವರ್ಷದ ನಂತರ ಅಲ್ಲಿ 5 ವರ್ಷ ಅಭಿನಯಿಸಿದರು ನಂತರ 1989 ರಲ್ಲಿ ಮೈಸೂರಿನ ರಂಗಾಯಣ ಸೇರಿ ಅಲ್ಲಿ ಸುಮಾರು 9 ವರ್ಷಗಳ ಕಾಲ ಬಿಬಿ ಕಾರಂತರ ಮಾರ್ಗದರ್ಶನದಲ್ಲಿ ನಟಿಸಿದರು ಇನ್ನು 1945ರಲ್ಲಿ ಜನುಮದ ಜೋಡಿ ಸಿನಿಮಾದಿಂದ ಇವರ ಸಿನಿ ಪಯಣ ಶುರುವಾಯಿತು.
ಹೌದು ಸ್ನೇಹಿತರೆ ಮಂಡ್ಯ ರಮೇಶ್ ಅವರ ಮಗಳು ದೀಕ್ಷಾ ಸಿನಿಮಾ ರಂಗಕ್ಕೆ ಬರಲು ಹಲವಾರು ಜನ ಹಂಬಲಿಸುತ್ತಾರೆ. ಆದರೆ ಅದರ ಜೊತೆಗೆ ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬರಲು ಬದುಕುವುದು ಕಷ್ಟ ಆದರೆ ಅಪ್ಪ ಪ್ರಖ್ಯಾತ ನಟ ಆಗಿದ್ದರೂ ಕೂಡ ನಟನೆಯಲ್ಲಿ ಆಸಕ್ತಿ ಇದ್ದರೂ ಕೂಡ ಸಿನಿಮಾ ಮೇಲೆ ಸಿನಿಮಾ ಮಾಡುವ ಕನಸು
ನಟ ಮಂಡ್ಯ ರಮೇಶ್ ಪುತ್ರಿ ಗೆ ಇಲ್ಲ ನಟ ಮಂಡ್ಯ ರಮೇಶ್ ಮಂಡ್ಯ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಸಾಕಷ್ಟು ನಾಟಕಗಳಲ್ಲಿ ನಿರ್ದೇಶನ ಮಾಡಿದ್ದಾರೆ ಕನ್ನಡ ಚಿತ್ರರಂಗದ ಹಲವಾರು ಪರಿಚಯವಿದೆ ಆದರೂ ಕೂಡ ಸಿನಿಮಾದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೆ ಮುಖ್ಯ ಕಾರಣವೂ ಇದೆ. ಹೌದು ಸ್ನೇಹಿತರೆ ಮಂಡ್ಯ ರಮೇಶ್ ಕುಟುಂಬ ಹಾಗೂ ಮಂಡ್ಯ
ರಮೇಶ್ ಅವರ ಪತ್ನಿ ಸರೋಜಾ ಹೆಗಡೆ ಮಂಡ್ಯ ರಮೇಶ್ ಅವರ ಮಗಳು ದೀಕ್ಷಾ ರಮೇಶ್ ರಂಗಭೂಮಿಯಲ್ಲಿ ಆಸಕ್ತಿ ಇರಿಸಿಕೊಂಡಿರುವ ದೀಕ್ಷಾ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ದೀಕ್ಷಾ ಈವರೆಗೂ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ ಸಿನಿಮಾ ಮೇಲೆ ಸಿನಿಮಾ ಮಾಡಬೇಕು ಎಂಬ ಆಸೆ ದೀಕ್ಷಾ ಗೆ ಇಲ್ಲವಂತೆ. ದೇವರ ನಾಡಿನಲ್ಲಿ ಸಿನಿಮಾದಲ್ಲಿ ನಟಿಸಿದ್ದರು.
ನಟ ಮಂಡ್ಯ ರಮೇಶ್ ರವರ ಹಲವಾರು ಕಾರ್ಯಕ್ರಮಗಳಲ್ಲಿ ದೀಕ್ಷಾ ನಟಿಸಿದ್ದಾರೆ. ಇನ್ನು ಅವರ ಪತ್ನಿ ಹಾಗೂ ಮಕ್ಕಳ ಫೋಟೋಗಳನ್ನು ನೋಡಲು ಖಂಡಿತ ಮರೆಯದೆ ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ವೀಕ್ಷಿಸಿ ಹಾಗೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಕೂಡ ಹಂಚುವುದನ್ನು ಮರೆಯದಿರಿ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.