ಬೂದ ಕುಂಬಳ ಇವತ್ತೆ ಸೇವಿಸಿ ತಿನ್ನಿ ಯಾಕೆಂದರೆ
ಕೆಲವು ತರಕಾರಿಗಳನ್ನು ನಾವು ಇಷ್ಟಪಡುವುದಿಲ್ಲ ಆದರೆ ಅದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗುತ್ತದೆ. ಹಾಗಿರುವಾಗ ನಮಗೆ ಇಷ್ಟವಿಲ್ಲದಿದ್ದರೂ ನಾವು ಅದನ್ನು ಸೇವಿಸಬೇಕಾಗುತ್ತದೆ ಅಂತ ತರಕಾರಿಗಳಲ್ಲಿ ಬೂದ ಕುಂಬಳಕಾಯಿ ಒಂದು ನೀವು ಆಗ್ರಾದ ಪ್ರೇತವನ್ನು ತಿಂದಿರಬಹುದು. ಇದನ್ನು ಬೂದಕುಂಬಳಕಾಯಿಂದ ತಯಾರಿಸಲಾಗುತ್ತದೆ.
ಕೆಲವರು ಇದನ್ನು ಹಣ್ಣಿನ ವರ್ಗದಲ್ಲಿ ಇಡುತ್ತಾರೆ ಪೇಟಾವನ್ನು ಬಿಳಿ ಕುಂಬಳಕಾಯಿ ಬೂದ ಕುಂಬಳಕಾಯಿಯನ್ನ ಕರೆಯಲಾಗುತ್ತದೆ ಪ್ರಾಚೀನ ಕಾಲದಿಂದಲೂ ಅದರ ಔಷಧೀಯ ಗುಣಗಳಿಗೆ ಇದು ಪ್ರಸಿದ್ಧಿಯಾಗಿದೆ. ಹಾಗಾದರೆ ಬೂದ ಕುಂಬಳಕಾಯಿ ಸೇವನೆಯಿಂದ ನಮಗೆ ಸಿಗುವಂತಹ ಆರೋಗ್ಯದ ಲಾಭಗಳ
ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ. ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಸಿಗುವುದರ ಜೊತೆಗೆ ಕ್ರಮೇಣವಾಗಿ ದೇಹದ ತೂಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಈಗಾಗಲೇ ಕಡಿಮೆ ದೇಹದ ತೂಕವನ್ನು ಹೊಂದಿರುವವರಿಗೆ ಅತ್ಯುತ್ತಮವಾದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉಂಟಾಗುವಂತೆ ಮಾಡಿ ಎಲ್ಲರಂತೆ ಸಹಜವಾದ ದೈಹಿಕ ತೂಕವನ್ನು ಹೊಂದಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ಬೂದಕುಂಬಳಕಾಯಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ ಎಂದು ನಂಬಲಾಗಿದೆ. ಇದು ಕಬ್ಬಿನ ಕ್ಯಾಲ್ಸಿಯಂ ರಂಜಕ ಸ್ವತ್ತು ಮ್ಯಾಗ್ನಿಷಿಯಂ ತಾಮ್ರ ಮತ್ತು ಮ್ಯಾಗ್ನಿಸ್ ನಂತಹ ಖನಿಜಗಳನ್ನು ಹೊಂದಿರುತ್ತದೆ. ಇದು ಮ್ಯಾಗ್ನಿಷಿಯಂ ವಿಟಮಿನ್ ತಯಾಸಿಮ್ ಮತ್ತು ವಿಟಮಿನ್ ಗಳ ಮುಖ್ಯ ಮೂಲವಾಗಿದೆ.ಹಾಗಾಗಿ ಆರೋಗ್ಯ ತಜ್ಞರು ಮತ್ತು ವೈದ್ಯರು
ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಶಿಫಾರಸ್ಸು ಮಾಡುತ್ತಾರೆ ಇನ್ನು ನಿಮ್ಮ ಕರುಳಿನ ಆರೋಗ್ಯ ಮೂತ್ರಪಿಂಡ ಮತ್ತು ಹೃದಯಕ್ಕೆ ಬೂದ ಕುಂಬಳಕಾಯಿ ಸೇವನೆ ಆರೋಗ್ಯಕರ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ ಇನ್ನು ಹೃದಯ ಸ್ನಾಯುಗಳಿಗೆ ಬಲವನ್ನು ನೀಡುತ್ತವೆ. ರಕ್ತ ಪರಿಚಲನೆ ಸುಧಾರಿಸುತ್ತದೆ ಇದು ಮೂತ್ರವರ್ಧಕ ಪರಿಣಾಮವನ್ನು ಹೊಂದಿದೆ.
ಅಲ್ಲದೆ ಹೆಚ್ಚಿದ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಔಷಧವಾಗಿ ಬಳಸಬಹುದು.ಬೂದುಗುಂಬಳಕಾಯಿಯಲ್ಲಿ ನೀರಿನ ಅಂಶ ಅಪಾರ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಹೊಟ್ಟೆಯ ಭಾಗದಲ್ಲಿ ಉಂಟಾಗುವ ಹಣ್ಣುಗಳನ್ನು ಇದು ನಿವಾರಣೆ ಮಾಡುತ್ತದೆ ಎಂದು ಹೇಳಬಹುದು.ಅಷ್ಟೇ ಅಲ್ಲದೆ ಕರುಳಿನ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿ ಆಮ್ಲೀಯತೆಯ ಪ್ರಭಾವವನ್ನು ತಪ್ಪಿಸುತ್ತದೆ.