ASTROLOGY

ದ್ರಾಕ್ಷಿ ಮೊಸರು ಈ ಕಾಯಿಲೆ ಇದ್ದವರು ಇವತ್ತು ಸೇವಿಸಿ ನೋಡಿ.

ಮನುಷ್ಯನಿಗೆ ತಾನು ಸೇವಿಸುತ್ತಿರುವ ಆಹಾರ ಸರಿಯಾಗಿ ಜೀರ್ಣಕ್ರಿಯ ಆದರೆ ಮಾತ್ರ ಆರೋಗ್ಯಕಾರಿಯಾಗಿ ಜೀವನ ನಡೆಸಬಹುದು ಅದರಲ್ಲೂ ಮುಖ್ಯವಾಗಿ ತಿಂದಂತಹ ಆಹಾರ ದೇಹದಲ್ಲಿ ಸರಿಯಾಗಿ ಜೀರ್ಣವಾಗುವ ಪ್ರಕ್ರಿಯೆ ಜೊತೆಗೆ ಮಲಗ ರೂಪದಲ್ಲಿ ಕೂಡ ದೇಹದಲ್ಲಿ ಹೊರಹಾಕುವ ಪ್ರಕ್ರಿಯೆ ಕೂಡ ಸುಲಭವಾಗಿ ನಡೆಯಬೇಕು

ಕೆಲವೊಮ್ಮೆ ಕೆಟ್ಟ ಜೀವನ ಶೈಲಿ ಸರಿಯಾಗಿ ಆಹಾರ ಪದ್ಧತಿ ಅನುಸರಿಸದೇ ಇರುವುದರಿಂದ ಜೊತೆಗೆ ಫಾಸ್ಟ್ ಫುಡ್ ಎಣ್ಣೆಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಏರುಪೇರಾಗಿ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆ ಪ್ರಾರಂಭವಾಗುತ್ತದೆ. ಹಾಗಾದರೆ ಮಲಬದ್ಧತೆ ಸಮಸ್ಯೆಗೆ ಕೇವಲ ನಮ್ಮ

ಜೀರ್ಣಾಂಗ ವ್ಯವಸ್ಥೆಯು ಮಾತ್ರ ಕೊನೆ ಮಾಡುವ ಹಾಗೆ ಇಲ್ಲ ಬದಲಿಗೆ ನಮ್ಮ ಕರುಳಿನ ಭಾಗದಲ್ಲಿ ಪ್ರಭಾವ ಕೂಡ ಇದರ ಮೇಲೆ ಅಷ್ಟೇ ಇರುತ್ತದೆ ಇನ್ನು ಈ ಮಲಬದ್ಧತೆ ಸಮಸ್ಯೆಯಿಂದ ಹೊರಬರಲು ನಮ್ಮ ದಿನನಿತ್ಯದ ಆಹಾರದ ಕ್ರಮದಲ್ಲಿ ಕೆಲವೊಂದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಂದುಕೊಂಡರೆ ದೀರ್ಘಕಾಲದ ಈ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.

ಹಾಗಾದರೆ ಅವುಗಳು ಯಾವುವು ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ. ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ಓದಿ ಮಧ್ಯಾಹ್ನ ಊಟದ ಬಳಿಕ ಒಂದು ಕಪ್ ಮೊಸರಿನ ಜೊತೆಗೆ ಸ್ವಲ್ಪ ಒಣ ದ್ರಾಕ್ಷಿಗಳನ್ನು ನೆನೆಸಿಕೊಂಡು ಜೊತೆಯಲ್ಲಿ ತಿಂದರೆ ಬಹಳ ಒಳ್ಳೆಯದು ಪ್ರೊ ಬಯೋಟಿಕ್ ಅಂಶ ಹೆಚ್ಚಿರುವ ಮೊಸರಿನಲ್ಲಿ ನಮ್ಮ ಕರುಳಿನ ಭಾಗದಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚು ಮಾಡಿ.

ಮಲಬದ್ಧತೆಯನ್ನು ಪರಿಣಾಮಕಾರಿಯಾಗಿ ಹೇಗೆ ನಿವಾರಿಸುವ ಕೆಲಸ ಮಾಡುತ್ತದೆ ವಿಶೇಷವಾಗಿ ಮೊಸರಿನಲ್ಲಿ ಇರುವ ಪ್ರೋಟೀನ್ ಹಾಗೂ ಬಯೋಟಿಕ್ ಅಂಶಗಳು ನಮ್ಮ ಕರುಳಿನ ಭಾಗದಲ್ಲಿ ಕಂಡುಬರುವ ಲ್ಯಾಕ್ಟೋಬ್ಯಾಸಿಲಸ್ ಎಂಬ ಬ್ಯಾಕ್ಟೀರಿಯಾ ಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.

ದೇಹದ ಮಲವನ್ನು ಸರಿಯಾಗಿ ಹೊರ ಹಾಕುವ ಮೂಲಕ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಕೂಡ ಉತ್ತಮಗೊಳಿಸುತ್ತದೆ. ಇನ್ನು ಒಣ ದ್ರಾಕ್ಷಿಯಲ್ಲಿ ನೇರವಾಗಿ ನಾರಿನಂಶ ಸಿಗುವುದರಿಂದ ಆರೋಗ್ಯಕರವಾದ ಆಹಾರ ಸೇವನೆಯ ಪದ್ಧತಿ ಎಂದು ಹೇಳಬಹುದು. ಇನ್ನು ಮೊದಲೇ ಹೇಳಿದಂತೆ ಮೊಸರಿನಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೊಯೋಟಿಕ್ ಗುಣಲಕ್ಷಣಗಳು ಹೆಚ್ಚು ಇರುವುದರಿಂದ ಹಾಗೂ ಒಣ

ದ್ರಾಕ್ಷಿಯಲ್ಲಿ ನಾರಿನ ಅಂಶ ಹೇರಳವಾಗಿ ಸಿಗುವುದರಿಂದ ಆಹಾರ ಸೇವನೆಯ ಪದ್ಧತಿ, ಇದು ಅಂತ ಹೇಳಬಹುದು. ವಾರಕ್ಕೆ ಬಂದು ಎರಡು ಬಾರಿಯಾದರೂ ಈ ವಿಧಾನವನ್ನು ಅನುಸರಿಸಿದರೆ ದೇಹದಲ್ಲಿ ಕಂಡುಬರುವ ಕೆಟ್ಟ ಬ್ಯಾಕ್ಟೀರಿಯದ ಅಂಶಗಳು ನಾಶವಾಗಿ ಒಳ್ಳೆಯ ಬ್ಯಾಕ್ಟೀರಿಗಳ ಸಂತತಿ ಹೆಚ್ಚಾಗುತ್ತದೆ. ಸಂಪೂರ್ಣ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವಿಡಿಯೋ ತಪ್ಪದೇ ವೀಕ್ಷಿಸಿ

Related Articles

Leave a Reply

Your email address will not be published. Required fields are marked *

Back to top button