ASTROLOGY

ಮಂತ್ರಾಲಯ ಗುರುರಾಯರ ಕೃಪೆಯಿಂದ ಈ ಎಂಟು ರಾಶಿಯವರಿಗೆ ಶುಭ ಯೋಗ.

ಇವತ್ತಿನ ಮಾಹಿತಿ ನಾನು ನಿಮಗೆ ಇದೆ ನಾಳೆ ಅಂದರೆ ಗುರುವಾರ ಗುರುವಾರ ದಿನ ಇದು ಬಾಳ ಭಯಂಕರವಾದ ಗುರುವಾರವಾಗಿದೆ ಹಾಗೆ ಈ ಗುರು ರಾಘವೇಂದ್ರ ಸ್ವಾಮಿಗಳ ಪೂರ್ತಿ ಕೃಪಾಕಟಾಕ್ಷ ಈ ಎಂಟು ರಾಶಿಯವರಿಗೆ ಸಿಗಲಿದೆ ಹಾಗೆ ಅನುಗ್ರಹ ಕೂಡ ಇವರು ಪಡೆದುಕೊಳ್ಳುತ್ತಿದ್ದಾರೆ ಹಾಗಾಗಿ ಇವರು ಎಂಟು ರಾಶಿಯವರು ಕೂಡ ಪಡೆದುಕೊಳ್ಳುತ್ತಿದ್ದಾರೆ.

ಗುರು ರಾಘವೇಂದ್ರರ ಕೃಪೆ ಅಂದುಕೊಂಡಿದ್ದೆಲ್ಲ ಸಾಧಿಸಲು ಮತ್ತು ಅದೃಷ್ಟವು ನಿಮಗೆ ಒದಾಗಿ ಬಂದಿದೆ ಹಾಗೆ ಎಂಟು ರಾಶಿಯವರಿಗೆ ರಾಘವೇಂದ್ರ ಸ್ವಾಮಿಯ ಕೃಪೆಯಿಂದ ಆ ರೀತಿಯ ಸಮಸ್ಯೆಗಳು ದೂರವಾಗುತ್ತದೆ ಹಾಗೆಯೇ ಮನುಷ್ಯನ ಜೀವನದಲ್ಲಿ ಕಷ್ಟಗಳು ಮತ್ತು ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಜೀವನವನ್ನು ನಡೆಸಿದರೆ ಜೀವನದಲ್ಲಿ ಯಾವುದೇ ಕಷ್ಟಗಳು ಬಂದರೂ ಧ್ಯಾಯದಿಂದ ಮುನ್ನುಗ್ಗಿ.

ನೀವು ಮುಂದೆ ಇಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ಇಡಬೇಡಿ. ವೀಕ್ಷಕರೆ ನೀವು ಯಾವುದಾದರು ಕೆಲಸವನ್ನು ಪೂರ್ಣ ಮಾಡಬೇಕು ಅಂದುಕೊಂಡಿದ್ದರೆ ಅದನ್ನು ಪೂರ್ಣವಾಗಿ ಸಾಧಿಸಿ. ಇಲ್ಲವಾದರೆ ಅದರಿಂದ ಸಮಸ್ಯೆಗಳು ಬರುತ್ತವೆ ಆ ಕಾರ್ಯವನ್ನು ನೀವು ಪೂರ್ಣಗೊಳಿಸದೇ ಸಾಧ್ಯವಾಗುವುದಿಲ್ಲ. ಹಾಗೂ ನಿಮ್ಮ ಗುರಿ ಕಡೆಗೆ ಹೆಚ್ಚು ಗಮನವನ್ನು ನೀಡಿದರೆ ಉತ್ತಮ ಫಲವನ್ನು ಪಡೆಯುತ್ತೀರಿ.

ಈ ಎಂಟು ರಾಶಿಯವರಿಗೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುವುದರಿಂದ ಸುರಿಮಳೆಯನ್ನು ಸುರಿಯುತ್ತಿದ್ದಾರೆ ಹಾಗೆ ರಾಘವೇಂದ್ರ ಸ್ವಾಮಿಗಳು ಈ ರಾಶಿಯವರು ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳು ಪ್ರಾರಂಭದಲ್ಲಿ ಉತ್ತಮ ಫಲವನ್ನು ಲಭಿಸುತ್ತದೆ. ಮತ್ತು ಶುಕ್ರದಿಸಿ ಗುರುಬಲ ಇವರಿಗೆ ಸದಾ ಇರುತ್ತದೆ ಗುರುವಿನ ಅನುಗ್ರಹ ಇವರಿಗೆ ಇರುವುದರಿಂದ ಶುಭಫಲವನ್ನು ಇವರು ಪಡೆದುಕೊಳ್ಳುತ್ತಾರೆ.

ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹವಿದ್ದರೆ ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ಪ್ರಗತಿಯನ್ನು ಹೊಂದುತ್ತೀರಿ ವಿದ್ಯಾಭ್ಯಾಸ ಕ್ಷೇತ್ರದಲ್ಲೂ ಕೂಡ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ನಿಮಗೆ ದೊರಕುತ್ತದೆ ಹಾಗೆ ಹೆಚ್ಚು ಹೆಚ್ಚು ಫಲಿತಾಂಶಗಳು ಪಡೆಯುತ್ತಾರೆ ಈ ರಾಶಿಯವರು ಖಂಡ ಲಾಭವನ್ನು ಪಡೆಯುತ್ತಾರೆ. ಯಾವುದೇ ವ್ಯಾಪಾರ ವ್ಯವಹಾರಗಳು ಮಾಡಿದರು ಕೂಡ ಅದರಲ್ಲಿ ಅಭಿವೃದ್ಧಿ ಎಂಬುದು ಇವರಿಗೆ ಸಾಧ್ಯವಾಗುತ್ತದೆ

ಅಂದುಕೊಂಡಂತೆ ಜೀವನವನ್ನು ನಡೆಸುತ್ತಾರೆ ಇವರ ಜೀವನದಲ್ಲಿ ಸಮೃದ್ಧಿ ಎಂಬುದು ಹೆಚ್ಚಾಗುತ್ತದೆ ಸಿರಿ ಸಂಪತ್ತು ನೆಮ್ಮದಿ ಐಶ್ವರ್ಯ ಇವರಿಗೆ ದೊರಕುತ್ತದೆ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ ಈ ಎಂಟು ರಾಶಿಯವರು ಬೇರೆಯವರಿಗೆ ಸಹಾಯ ಮಾಡುವ ಗುಣಗಳನ್ನು ಹೊಂದಿದ್ದಾರೆ ಹಾಗೆ ಇವರಿಗೂ ಕೂಡ ಸಹಾಯವನ್ನು ಪ್ರತಿಯೊಬ್ಬ ವ್ಯಕ್ತಿಗಳು ಮಾಡುತ್ತಾರೆ ಇದರಿಂದ ಇವರಿಗೆ ಸಂತೋಷಕರವಾದ ಜೀವನ ಸಾಧ್ಯ ಈ ರೀತಿಯ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ತುಲಾ ರಾಶಿ ಧನಸ್ಸು ರಾಶಿ, ಮೂರನೇದು ಮೀನ ರಾಶಿ ನಾಲ್ಕನೇದು ಕಟಕ ರಾಶಿ ಐದನೆಯದು ಮೇಷ ರಾಶಿ ಏಳನೆಯದು ವೃಶ್ಚಿಕ ರಾಶಿ ಮತ್ತು ಎಂಟು ಕುಂಭ ರಾಶಿ.

Related Articles

Leave a Reply

Your email address will not be published. Required fields are marked *

Back to top button