GOSSIP

ಎರಡನೇ ಮದುವೆಗೆ ರೆಡಿಯಾದ ನಟಿ ಪ್ರೇಮಾ ಅಧಿಕೃತವಾಗಿ ಘೋಷಣೆ ಇವರೆ ನೋಡಿ.

ಸ್ಯಾಂಡಲ್ ವುಡ್ನ ಕ್ಯಾಥೋ ನಟಿ ಪ್ರೇಮ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ ಕೊರಗಜ್ಜ ಶೀಘ್ರ ಕಂಕಣ ಭಾಗ್ಯ ಗಳಿಸುವಂತೆ ಹೇಳಿದ್ದಾರೆ ಎಂದು ನಂಬಲಾಗುತ್ತಿದೆ ಅರೆ ಏನಿದು ಸುದ್ದಿ ನಟಿ ಪ್ರೇಮ ಅವರು ಎರಡನೇ ಮದುವೆ ಆಗುತ್ತಿರುವುದು ಎಂದು ಸುದ್ದಿ ನೋಡೋಣ ಬನ್ನಿ. ಅದಕ್ಕೂ ಮುನ್ನ ನಿಮಗೂ ಕೂಡ ನಟಿ ಪ್ರೇಮ ಅವರ ನಟನಿಷ್ಠ ವಾಗಿದ್ದರೆ ತಪ್ಪದೇ ಮಾಹಿತಿ ಓದಿ.

ಹೌದು ಸ್ನೇಹಿತರೆ ಕಾಪು ಕೊರಗಜ್ಜ ಸನ್ನಿಧಿಗೆ ಬಂದಿದ್ದ ನಟಿ ಪ್ರೇಮ ಭಕ್ತಿಯಿಂದ ಎರಡನೇ ಮದುವೆಗೆ ಕರುಣಿಸಿ ಎಂದು ಪ್ರಾರ್ಥಿಸಿದ್ದಾರೆಂತೆ. ಖಾಸಗಿ ಕಾರ್ಯಕ್ರಮಕ್ಕೆಂದು ಬಂದಿದ್ದ ಅವರು ಇದೇ ಸಂದರ್ಭದಲ್ಲಿ ಕೊರಗಜ್ಜು ಸಮಿತಿಯು ಭೇಟಿ ನೀಡಿದ್ದಾರೆ ಈಗಾಗಲೇ ಅವರು ಹೊರನೋಂದಿದ್ದು ಮದುವೆ ಮಾಡಿಸುವಂತೆ ಕೊರಗಜ್ಜನಲ್ಲಿ ಪ್ರೇಮ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಉಡುಪಿ ವಿನ ಕೊರಗಜ್ಜ ಸನ್ನಿಧಿ ದೈವ ದಾನಕ್ಕೆ ಭೇಟಿ ಕೊಟ್ಟ ನಂತರ ಅವರು ಕಾಪುವಿನ ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. 2016ರಲ್ಲಿ ಪ್ರೇಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಹೊಂದಾಣಿಕೆಯ ಕಾರಣದಿಂದಾಗಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು ಆನಂತರ ಅವರು ರೇಡಿಯೋ ಜಾನಕಿ ಎಂಬುವರನ್ನು ಮದುವೆಯಾಗಿದ್ದಾರೆ ಎಂದು ಗಾಸಿಪ್ ಹರಡಿತ್ತು.

ಅದಕ್ಕೆ ಸೆರೆ ಕೂಡ ಹೇಳಿದಿದ್ದರೂ ಇದೀಗ ಪ್ರೇಮ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ .ಈಗಾಗಲೇ ಅವರು ವರ ನೋಡಿದ್ದು ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಲ್ಲಿ ಪ್ರೇಮಾ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಉಡುಪಿ ಜಿಲ್ಲೆಯ ಕಾಪುವಿನ ಕೊರಗಜ್ಜ ದೈವ ಸನ್ನಿಧಾನಕ್ಕೆ ಭೇಟಿ ಕೊಟ್ಟ ನಂತರ ಅವರು ಕಾಪುವಿನ ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.

ಪ್ರೇಮಾಗೆ ಸಹೋದರ ಅಯ್ಯಪ್ಪ ಹಾಗೂ ಅಯ್ಯಪ್ಪ ಪತ್ನಿ ಅನು ಕೂಡ ಜೊತೆಯಾಗಿದ್ದರು.ಪ್ರೇಮಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೊಂದಾಣಿಕೆಯ ಕಾರಣದಿಂದಾಗಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದಿದ್ದರು. ಆನಂತರ ಅವರು ರೆಡಿಯೋ ಜಾಕಿಯೊಬ್ಬರನ್ನು ಮದುವೆಯಾಗಿದ್ದಾರೆ ಎಂದು ಗಾಸಿಪ್ ಎದ್ದಿತ್ತು. ಅದಕ್ಕೆ ತೆರೆ ಕೂಡ ಎಳೆದಿದ್ದರು. ಇದೀಗ ಪ್ರೇಮಾ ಎರಡನೇ ಮದುವೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ದೈವದಲ್ಲಿ ಅವರು ಪ್ರಾರ್ಥಿಸಿದ್ದಾರೆ.ಹಾಗಾಗಿ ಅವರು ದೈವ ಧೈರ್ಯ ಪ್ರಾರ್ಥಿಸಿದ್ದಾರೆ. ಈ ನಟ್ಟಿಗೆ ನೀವು ಕೂಡ ಹಾರೈಸಿ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button