ASTROLOGY

2023 ಮುಗಿಯುವುದರೊಳಗೆ ಈ ರಾಶಿಯವರಿಗೆ ಕಂಕಣ ಭಾಗ್ಯ ಮತ್ತು ಸ್ವಂತ ಮನೆ ಕಟ್ಟುವ ಯೋಗ.

ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ನಡೆಯುವಂತಹದ್ದು ಹೌದು ಕೆಲವೊಬ್ಬರಿಗೆ ಕೆಲವೊಮ್ಮೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ ಅಂತ ಸಮಯದಲ್ಲಿ ತುಂಬಾನೇ ಕಷ್ಟವಾಗುತ್ತದೆ ಆದರೆ ಇಲ್ಲಿ ಈ ರಾಶಿಯವರಿಗೆ 2023 ಮುಗಿಯುವುದರೊಳಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಹಾಗೂ ಸ್ವಂತ ಮನೆಯ ಯೋಗ ಕೂಡ ಕೊಡಿ ಬರುತ್ತದೆ.

ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ವೃಷಭ ರಾಶಿ ವೃಷಭ ರಾಶಿಯವರ ಎಲ್ಲ ಒಂದು ಕನಸುಗಳು ಎರಡು ಸಾವಿರದ 23 ರಲ್ಲಿ ಈಡೇರುತ್ತದೆ ಅಂದರೆ ಹೊಸ ಮನೆ ಕಾರು ಖರೀದಿಸುವ ಸಾಧ್ಯತೆಗಳು ಕೂಡ ಹೆಚ್ಚಿದೆ ಹಿಂದೆ ಎಂದು ಕಾಣದ ರೀತಿಯಲ್ಲಿ ಆರ್ಥಿಕ ಸ್ಥಿತಿ ಬದಲಾಗುತ್ತದೆ .

ಈ ರಾಶಿಯವರ ಮೇಲೆ ಶನಿ ದೇವರ ವಿಶೇಷವಾದ ಕೃಪೆ ಇದ್ದೇ ಇರುತ್ತದೆ ಹಾಗಾಗಿ ಒಂಟಿಯಾಗಿರುವ ಬಾಳಲ್ಲಿ ಸಂಗಾತಿಯ ಪ್ರವೇಶ ಆಗುತ್ತದೆ ಇನ್ನು ಕರ್ಕಾಟಕ ರಾಶಿ ಈ ಒಂದು ರಾಶಿಯವರಿಗೆ ಎಲ್ಲಾ ಆಕಾಂಕ್ಷಿಗಳು ಈಡೇರುತ್ತದೆ ಈ ರಾಶಿಯವರಿಗೆ ಹೊಸ ಕಾರು ಮತ್ತು ಹೊಸ ಮನೆ ಖರೀದಿಸುವ ಕನಸು ಇದು ನನಸಾಗುತ್ತದೆ.

ಜೀವನದಲ್ಲಿ ಸಮೃದ್ಧಿ ಮನೆ ಮಾಡಲಿದೆ ಇನ್ನು ಕನ್ಯಾ ರಾಶಿ ಈ ಒಂದು ಕನ್ಯಾ ರಾಶಿಯವರಿಗೆ 223ರಲ್ಲಿ ಕನ್ಯಾ ರಾಶಿಯವರಿಗೆ ಭೂಮಿ ಮತ್ತು ಕಟ್ಟಡ ಸಂಬಂಧಿಸಿದಂತೆ ಇವರಿಗೆ ಅಧಿಕ ಮಟ್ಟದಲ್ಲಿ ದೊಡ್ಡ ಲಾಭವಾಗುತ್ತದೆ ಈ ಹಿಂದೆ ಕೈತಪ್ಪಿ ಹೋಗಿದ್ದ ಮತ್ತೆ ನಿಮ್ಮ ಪರವಾಗಿ ಸಿಗುತ್ತದೆ. ಇನ್ನು ತುಲಾ ರಾಶಿ 2023ರಲ್ಲಿ ತುಲಾ ರಾಶಿಯವರಿಗೆ ಒಂದು ಕಾಲದ ವರದಾನವೇ ಸರಿ ಜೀವನದ ಪ್ರತಿಯೊಂದು ನಿಮಗೆ ಈಡೇರುತ್ತದೆ ಮತ್ತು ಮನೆ ಖರೀದಿಯ ಪ್ರಯತ್ನಕ್ಕೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ . ಹಾಗೂ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಹೊಸ ಕಾರು ಖರೀದಿ ಕನಸು ಕೂಡ ನನಸು ಆಗುತ್ತದೆ ವ್ಯಾಪಾರ ಆರಂಭಿಸಿದರೆ ತುಂಬಾ ಲಾಭವನ್ನು ನೀವು ಕಾಣುತ್ತೀರಿ. ಇನ್ನು ವೃಶ್ಚಿಕ ರಾಶಿ ಬಹಳ ದಿನಗಳಿಂದ ಕಾರು ಖರೀದಿಸುವ ಕನಸು ಕಾಣುತ್ತಿದ್ದ ಕನಸು ಇವಾಗ ನನಸಾಗುತ್ತದೆ ಹಣಕಾಸಿನ ವಿಚಾರದಲ್ಲಿ ಭಾರಿ ಪ್ರಯೋಜನಾಗಲಿದೆ 2023 ಹೂಡಿಕೆ ತುಂಬ ಉತ್ತಮವಾಗಲಿದೆ ಇನ್ನು ಕೊನೆಯದಾಗಿ ಧನಸ್ಸು ರಾಶಿ ಈ ಒಂದು ಧನಸ್ಸು ಅವರಿಗೆ ವಾಹನ ಖರೀದಿ ಎಲ್ಲಾ ಕನಸುಗಳು ಈಡೇರುತ್ತವೆ, ದೊಡ್ಡ ಮಟ್ಟದ ಅಸ್ತಿ ಸಂಪಾದನೆಗೆ ಸಾಧ್ಯವಾಗುತ್ತದೆ ಪೂರ್ವಿಕರ ಆಸ್ತಿ ಕೂಡ ಈ ವರ್ಷ ನಿಮ್ಮದು ಆಗುತ್ತದೆ

Related Articles

Leave a Reply

Your email address will not be published. Required fields are marked *

Back to top button