ಗೆಲ್ಲಬೇಕು ಅಂದ್ರೆ 2 ಕೆಲಸ ತಪ್ಪದೇ ಮಾಡು
ನೀವು ನಿಮ್ಮ ಗುರಿಯನ್ನು ತಲುಪಬೇಕಾದರೆ ಒಂದೇ ಮನಸ್ಥಿತಿಯಿಂದ ನಿರಂತರವಾಗಿ ಪ್ರಯತ್ನಿಸಬೇಕು ಅಂತ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸಾಹೇಬರ ನುಡಿಗಳಲ್ಲಿ ಉಲ್ಲೇಖವಾಗಿದೆ.ಮನುಷ್ಯ ದೊಡ್ಡ ಗುರಿ ಮತ್ತು ಜ್ಞಾನ ಹೆಚ್ಚಿಸಿಕೊಳ್ಳುವುದು ಅವನ ಕಠಿಣ ಪರಿಶ್ರಮ ಮತ್ತು ದೃಢ ನಿಷ್ಠೆಯಿಂದ ಇವುಗಳನ್ನು ನೀವು ನಿರಂತರವಾಗಿ ಪಾಲಿಸಿದರೆ
ಜೀವನದಲ್ಲಿ ಏನು ಬೇಕಾದರೂ ಎಂತಹ ಗುರಿಯನ್ನು ಬೇಕಾದರೂ ಸಲೀಸಾಗಿ ನೀವು ನಿಮ್ಮ ಗುರಿಯನ್ನು ತಲುಪಬಹುದು .ಯಾವತ್ತು ನೀವು ಗಮನಿಸಬೇಕು ನೊಣಗಳು ಸುಂದರವಾದ ದೇಹವನ್ನು ಬಿಟ್ಟು ಗಾಯದ ಮೇಲೆ ಕುಳಿತುಕೊಳ್ಳುವ ಹಾಗೆ ನಿನ್ನ ಗುರಿಯನ್ನು ನೀನು ತಲುಪಬೇಕಾದರೆ
ಕಲಾಂ ಸಾಹೇಬರು ಹೇಳಿರುವ ಈ ಎರಡು ಕೆಲಸಗಳನ್ನ ತಪ್ಪದೇ ಅನುಸರಿಸಿದರೆ ನಿನ್ನ ಗೆಲುವು ನಿಶ್ಚಿತ .1. ನಿರಂತರ ಪ್ರಯತ್ನ ಸೋಲೆಂಬ ರೋಗಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಮದ್ದು ಇದು ಯಾರಲ್ಲಿ ಇರುತ್ತೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ನಿನ್ನ ಕಷ್ಟದ ಪರಿಸ್ಥಿತಿಯಲ್ಲಿ ನೀನು ಸಕಾರಾತ್ಮಕ ಯೋಚನೆಗಳಿಂದಲೇ ಮುನ್ನುಗ್ಗು ಪ್ರತಿ
ಬಾರಿಯೂ ನೀನು ನಿನ್ನ ಪಾಸಿಟಿವ್ ಥಿಂಕಿಂಗ್ ನಿಂದಲೇ ಗೆಲುವನ್ನ ಸಾಧಿಸ್ತೀಯಾ.ನಿನ್ನ ಪ್ರಯತ್ನದಲ್ಲಿ ಸೋತರು ನಿನ್ನ ಪ್ರಯತ್ನ ನಿಲ್ಲಬಾರದು ನಿನ್ನ ಸತತ ಪ್ರಯತ್ನದಿಂದ ನಿನ್ನ ನಿರಂತರ ಪ್ರಯತ್ನದಿಂದ ನಿನ್ನ ಸೋಲು ಕೂಡ ಗೆಲುವಿನ ರೂಪದಲ್ಲಿ ಬದಲಾಗುತ್ತೆ.ನಿನ್ನ ಪ್ರಯತ್ನವಿಲ್ಲದೆ ನೀನು ಯಶಸ್ವಿಯಾಗಲು ಯಾವುದೇ ಕಾರಣಕ್ಕೂ ಸಾಧ್ಯನೇ ಇಲ್ಲ ನಿನ್ನ ಸಂಪೂರ್ಣ ಪ್ರಯತ್ನ ನಿನ್ನ ಕೆಲಸದಲ್ಲಿರಬೇಕು ಆಗ ಮಾತ್ರ ನೀನು ಗೆಲ್ಲೋದಕ್ಕೆ ಸಾಧ್ಯ ಆಗುತ್ತೆ.
ಕಳೆದ ಬಾರಿ ಆದ ತಪ್ಪನ್ನು ತಿದ್ದಿಕೋ..ಗೆದ್ದಾಗ ಅಹಂ ಪಟ್ಟವನು ಯಾವತ್ತು ಉಳಿಯಲ್ಲ ಸೋತಾಗ ಕುಸಿದು ಬೀಳುವವನು ಯಾವತ್ತು ಬೆಳೆಯಲಾರ ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಮದ್ದು ಇದು ಯಾರಲ್ಲಿ ಇರುತ್ತೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ನೀನು ನಿನ್ನ ಸೋಲಿಗೆ ಧೃತಿಗೆಡದೆ ಸೋಲಿನಿಂದ ಆದ ತಪ್ಪನ್ನ ತಿದ್ದಿಕೋಷ ಆ ತಪ್ಪು ಇನ್ನೆಂದು ಮರುಕಳಿಸದೆ
ಗೆಲುವಿಗಾಗಿ ಹೋರಾಡಿ ಗುರಿ ಮುಟ್ಟುವ ಪ್ರಯತ್ನನಾವೆಲ್ಲ ಮಾಡಬೇಕು.ಸೂರ್ಯನಂತೆ ಪ್ರಜ್ವಲಿಸಬೇಕಾದರೆ ಮೊದಲು ಸೂರ್ಯನಂತೆ ಉರಿಯೋದನ್ನ ಕಲಿಯಬೇಕು ಸಾಧಿಸಿಯೇ ತೀರುತ್ತೇನೆ ಅನ್ನೋ ಕಿಚ್ಚಿನ ಮನಸ್ಸಿನ ಮುಂದೆ ಯಾವುದೇ ಅಡೆತಡೆಗಳನ್ನು ನಿಲ್ಲೋದಕ್ಕೆ ಸಾಧ್ಯನೇ ಇಲ್ಲ ಸಮಸ್ಯೆಗಳಿಗೆ ಯಾವುದೇ ಕಾರಣಕ್ಕೂ ನಿನ್ನನ್ನು ಸೋಲಿಸುವ ಅವಕಾಶ ಕೊಡಲೇಬೇಡ.
ಚಿಂತನೆಯೇ ನಿನಗೆ ಮೂಲ ಬಂಡವಾಳವಾಗಿದೆನಿನ್ನ ಎಲ್ಲ ಸಮಸ್ಯೆಗಳಿಗೆ ಪರಿಹಾರ ನಿನ್ನ ಹಾರ್ಡ್ ವರ್ಕ್ ನಲ್ಲಿದೆ. ಯಾವುದೇ ಕೆಲಸ ಯಶಸ್ಸು ಆಗಬೇಕು ಎಂದರೆ ಅದಕ್ಕೆ ಯಾವುದೇ ರೀತಿಯಾದಂತಹ ಅಡ್ಡದಾರಿ ಇಲ್ಲ ನಾವು ಪರಿಶ್ರಮ ಪಡಲೇಬೇಕು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರೊಂದಿಗೆ ಹಂಚಿಕೊಳ್ಳಲು ಮರೆಯದಿರಿ