ASTROLOGY

ಮಕರ ಸಂಕ್ರಾಂತಿ ಮುಗಿಯಿತು ಈ ಮೂರು ರಾಶಿಯವರಿಗೆ ಫುಲ್ ಲಾಟರಿ.

ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯಲ್ಲಿ ಬದಲಾಯಿಸುತ್ತಾ ಇರುತ್ತಾನೆ ಹೌದು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲನೆ ಅನ್ನುವುದು ಸಾಗುತ್ತ ಇರುತ್ತದೆ ಹೌದು ಸಂಕ್ರಾಂತಿ ಮುಗಿದ ನಂತರ ಈ ರಾಶಿಯವರಿಗೆ ಅದೃಷ್ಟವಾದೃಷ್ಟ ಯಾಕೆಂದರೆ ಸೂರ್ಯನು 14ನೇ ತಾರೀಕಿನಂದು ತನ್ನ ರಾಶಿಯನ್ನು ಬಿಟ್ಟು ತನ್ನ ಮಕರ ರಾಶಿಗೆ ಚಲನೆಯನ್ನು ಮಾಡುತ್ತಾ ಇರುತ್ತಾನೆ.

ಹೌದು. ಈ ಒಂದು ರಾಶಿಯವರಿಗೆ ಪ್ರವೇಶ ಮಾಡುವುದರಿಂದ ಅದೃಷ್ಟ ಅನ್ನುವುದು ಒಲಿದು ಬರುತ್ತದೆ. ಇವತ್ತಿಗೆ ಇವರ ಜೀವನದಲ್ಲಿ ಲಾಟರಿ ಎನ್ನುವುದು ಹೊಡೆಯುತ್ತದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುದು ಅಂತ ಹೇಳಿ ನಿಮಗೆ ತಿಳಿಸಿಕೊಡುತ್ತೇವೆ. ಹೌದು, ಮೊದಲನೆಯ ಅದೃಷ್ಟವಂತ ರಾಶಿ ಯಾವುದು ಎಂದರೆ ಮೇಷ ರಾಶಿ.

ಹೌದು ಈ ಒಂದು ಸಮಯದಲ್ಲಿ ಮೇಷ ರಾಶಿ ಜನರು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ ಮತ್ತು ಕೆಲಸ ಮಾಡುವಂತಹ ಸ್ಥಳದಲ್ಲಿ ಇವರು ಕಠಿಣ ಪರಿಶ್ರಮವನ್ನು ಉತ್ತಮ ಫಲಿತಾಂಶಗಳನ್ನು ಕೂಡ ಕಂಡುಬರುತ್ತದೆ ಮತ್ತು ಇನ್ನು ಉದ್ಯೋಗ ಹುಡುಕುತ್ತಿರುವವರು ಉದ್ಯೋಗಾವಕಾಶಗಳು ಕೂಡ ಸಿಗುತ್ತವೆ.

ಇನ್ನು ಸ್ಪರ್ಧಾತ್ಮಕ ಪರಿಷ್ಕ ತಯಾರಿ ನಡೆಸುತ್ತಿದ್ದರು ಕೂಡ ಅವರಿಗೂ ಸಹ ಆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವರಿಗೆ ಗೆಲುವು ಅನ್ನುವುದು ಸಿಗುತ್ತದೆ ಇನ್ನು ಎರಡನೇ ಅದೃಷ್ಟವಂತ ಯಾವುದು ಎಂದರೆ ಕನ್ಯಾ ರಾಶಿ ಹೌದು ಈ ಒಂದು ಕನ್ಯಾ ರಾಶಿಯ ಜೀವನದಲ್ಲಿ ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ .

ಮತ್ತು ಆರ್ಥಿಕ ಲಾಭ ಕೂಡ ಒಲಿಯುತ್ತದೆ ಇದಲ್ಲದೆ ಈ ಒಂದು ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಈ ಒಂದು ಅವಧಿ ತುಂಬಾನೇ ಸೂಕ್ತವಾದ ಪಲಿತಾಂಶಗಳನ್ನು ಕೂಡ ದೊರೆಯುತ್ತದೆ. ಇದು ಅವರಿಗೆ ತುಂಬಾನೇ ಒಳ್ಳೆಯ ಸಮಯವಾಗಿದೆ ಹಾಗಾಗಿ ಇವರು ಅಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದಾರೆ ಎಂದರೆ ಅವರಿಗೆ ಸೆಲೆಕ್ಟ್ ಆಗುವ ಚಾನ್ಸಸ್ ಗಳು ತುಂಬಾ ಇರುತ್ತದೆ ಮತ್ತು ವಿದೇಶದಲ್ಲಿ ಕಲಿಯುವವರು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಸೂರ್ಯದೇವರ ಆಶೀರ್ವಾದ ಯಶಸ್ಸನ್ನು ಪಡೆಯುತ್ತಾರೆ.

ಮೂರನೇದಾಗಿ ಧನಸ್ಸು ರಾಶಿ ಈ ಒಂದು ರಾಶಿಯ ವರಿಗೆ ಅವಧಿಯಲ್ಲಿ ಕುಟುಂಬದವರು ತೀರ್ಥರಿಗೆ ಹೋಗಬಹುದು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಇದಲ್ಲದೆ ಹಣವನ್ನು ಉಳಿಸಲು ಕೂಡ ಸಾಧ್ಯವಾಗುತ್ತದೆ. ಧನಸ್ಸು ರಾಶಿಯವರಿಗೆ ಯಾವಾಗಲೂ ಹೆಚ್ಚು ರಾಗಿ ಖರ್ಚುಗಳು ಕಾಡುತ್ತಿರುತ್ತವೆ. ಆದರೆ ಈ ಒಂದು ಸಮಯದಲ್ಲಿ ಸೂರ್ಯದೇವನು ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಇವನು ಧನಸ್ಸು ರಾಶಿಯವರಿಗೆ ಈ ಒಂದು ಸಮಯದಲ್ಲಿ ನೀವು ಹಣವನ್ನು ಉಳಿಸಲು ಸಹಾಯವಾಗುತ್ತದೆ. ಪ್ರತಿಯೊಂದು ಹಂತದಲ್ಲಿ ಕುಟುಂಬದ ಬೆಂಬಲ ನಿಮಗೆ ಸಿಗುತ್ತದೆ.

Related Articles

Leave a Reply

Your email address will not be published. Required fields are marked *

Back to top button