GOSSIP

ರಚಿತರಾಮ್ ವಿರುದ್ಧ ದೂರು ದಾಖಲು ಅರೆಸ್ಟ್ ಆಗ್ತಾರಾ ರಚಿತರಾಮ್

ಇದೀಗ ಬರುತ್ತಿರುವಂತ ಮತ್ತೊಂದು ಬ್ರೇಕಿಂಗ್ ನ್ಯೂಸ್ ಅಂತ ಹೇಳಬಹುದು ಅದೇನಪ್ಪ ಎಂದರೆ ರಚಿತರಾಮ್ ಅವರ ವಿರುದ್ಧ ದೂರು ದಾಖಲಾಗಿದೆ ಹಾಗಾದರೆ ಏನಕ್ಕಪ್ಪ ದೂರು ಮತ್ತು ಆ ದೂರಿನಿಂದ ರಚಿತರಾಮ್ ಅವರು ಅರೆಸ್ಟ್ ಆಗುವ ಸಾಧ್ಯತೆ ಇದೆಯಾ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ .

ಹೌದು ಇತ್ತೀಚಿಗೆ ಕ್ರಾಂತಿ ಟ್ರೈಲರ್ ಸಮಾರಂಭದಲ್ಲಿ ಗಣರಾಜ್ಯೋತ್ಸವ ಇವರಿಗೆ ಗಣರಾಜ್ಯೋತ್ಸವವನ್ನು ಇನ್ನು ಮುಂದೆ ಅಂದರೆ ಈ ವರ್ಷ ಗಣರಾಜ್ಯೋತ್ಸವವನ್ನು ಈ ವರ್ಷ ಕ್ರಾಂತಿಯೋತ್ಸವವನ್ನು ಆಚರಿಸುವಂತಹ ರಚಿತರಾಮ್ ಅವರು ಕೆರಿಯರನ್ನು ಕೊಟ್ಟಿರುತ್ತಾರೆ ವಿಚಾರ ಬಗ್ಗೆ ಬಹಳಷ್ಟು ಜನ ಟ್ರೋಲ್ ಕೂಡ ಮಾಡಿರುತ್ತಾರೆ

ಟ್ರೋಲ್ ಕೂಡ ಆಗಿರುತ್ತದೆ ಅದಾದ ನಂತರ ಬಹಳಷ್ಟು ಜನ ಟೀಕಿಯನ್ನು ಕೂಡ ಮಾಡಿರುತ್ತಾರೆ ನಿಮಗೆ ದೇಶಕ್ಕಿಂತ ಸಿನಿಮಾ ಮುಖ್ಯಾನ ಅಂತ. ಈಗ ಅದೇ ರೀತಿ ರಚಿತರಾಮ್ ಅವರ ವಿರುದ್ಧ ಮಂಡ್ಯದಲ್ಲಿ ದೂರನ್ನು ಕೂಡ ದಾಖಲೆ ಮಾಡಿದ್ದಾರೆ ಅಂದರೆ ರಚಿತರಾಮ್ ಅವರು ದೇಶದ ಸಂವಿಧಾನಕ್ಕೆ ಆಗಲಿ ಅಥವಾ ದೇಶದ ಗಣರಾಜ್ಯೋತ್ಸವಕ್ಕೆ ಆಗಲಿ ಗೌರವವನ್ನು ಕೊಟ್ಟಿಲ್ಲ .

ಗೌರವವನ್ನು ಕೊಡದೆ ತಮ್ಮ ಸಿನಿಮಾವನ್ನು ಪ್ರಚಾರ ಮಾಡುವ ಭರವಸಿಯಲ್ಲಿ ಕೆಟ್ಟದಾಗಿ ಮಾತನಾಡಿದ್ದಾರೆ ಅಂದರೆ ಗಣರಾಜ್ಯೋತ್ಸವದ ಬಗ್ಗೆ ಆ ರೀತಿ ಮಾತನಾಡಬಾರದಿತ್ತು ಅಂತ ಮಂಡ್ಯ ಜಿಲ್ಲೆಯಲ್ಲಿ ದೂರನ್ನು ದಾಖಲಿಸಲಾಗಿದೆ ಮತ್ತು ರಚಿತರಾಮ್ ಅವರು ಕರೆದು ಸರಿಯಾದ ಕಾನೂನು ಕ್ರಮವನ್ನು ಕೂಡ ತೆಗೆದುಕೊಳ್ಳಿ ಅಂತ ಕೂಡ ದೂರಿನಲ್ಲಿ ಉಲ್ಲೇಖ ಆಗಿದೆ ಅಂತ ತಿಳಿದು ಬರುತ್ತಿದೆ ಆದರೆ ಬಲ್ಲ ಮೂಲಗಳ ಮಾಹಿತಿ ಪ್ರಕಾರ

ರಚಿತರಾಮ್ ಅವರನ್ನು ಮಾಡುವುದಿಲ್ಲ ಆದರೆ ಒಮ್ಮೆ ಕರೆದು ಮುಂದಿನ ದಿನಗಳಲ್ಲಿ ಈ ರೀತಿ ಮಾತನಾಡದೆ ಇರುವುದರ ಒಮ್ಮೆ ಪೊಲೀಸ್ ಸ್ಟೇಷನ್ ಗೆ ಕರೆಸಿ ವಿಚಾರಣೆ ನಡೆಸಿ ಸುಮ್ಮನಾಗುತ್ತಾರೆ ಅಂತ ತಿಳಿದು ಬರುತ್ತಿದೆ. ಏನೇ ಆಗಲಿ ಕ್ರಾಂತಿ ಸಿನಿಮಾದ ಭರ್ಜರಿ ಯಶಸ್ಸಿನಿಂದ ಅಂದರೆ ಅಭಿಮಾನಿಗಳು ಚಿತ್ರದ ಬಗ್ಗೆ ಮಾಡುತ್ತಿರುವಂತ ಭರ್ಜರಿ ಪ್ರಮೋಷನ್ ನಿಂದ ಆಗದಿರುವವರು ಈ ರೀತಿ ಮಾಡಿದ್ದಾರೆ ನಿಮಗೇನು ಅನಿಸುತ್ತದೆ ರಚಿತರಾಮ್ ಅವರು ಈ ರೀತಿ ಮಾಡಿರುವುದು ಸರೀನಾ ತಪ್ಪಾ ಅನ್ನುವುದನ್ನು ಕಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button