ENTERTAINMENT

ಹೀರೆಕಾಯಿ ಆರೋಗ್ಯ ಸಮಸ್ಯೆ ಇದ್ದವರು ಇವತ್ತು ಸೇವಿಸಿ ಯಾಕೆಂದರೆ

ತರಕಾರಿ ಖರೀದಿಸಲೆಂದು ಮಾರ್ಕೆಟ್ ಗೆ ಹೋದಾಗ ಬೇರೆ ತರಕಾರಿಗಳ ಪಕ್ಕ ಹೀರೆಕಾಯಿ ನೋಡಿದಾಗ ಅಯ್ಯೋ ಹೀರೆಕಾಯಿಯ ಬೇಡ ಬಿಡಿ ಅಂತ ಮುಖಂಡರಿಸಿ ಬಿಡುತ್ತಾರೆ. ಆದರೆ ನಿಮಗೆ ಗೊತ್ತಿರಲಿ ಹೀರೆಕಾಯಿ ಮೇಲ್ಮೈ ನೋಡುವುದಕ್ಕೆ ವರಟಾಗಿ ಕಂಡುಬಂದರೂ ಕೂಡ ಇದರ ಒಳಭಾಗದ ತಿರುಳಿನಲ್ಲಿ ಲೆಕ್ಕಕ್ಕೂ ಸಿಗದಷ್ಟು ಆರೋಗ್ಯಕಾರಿ ಪ್ರಯೋಜನಗಳು ಇವೆ.

ನಮ್ಮಲ್ಲಿ ಹೆಚ್ಚಿನವರಿಗೆ ತರಕಾರಿಗಳಲ್ಲಿ ಅಡಗಿರುವ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಗೊತ್ತೇ ಇರುವುದಿಲ್ಲ ಕೇವಲ ಅಡುಗೆ ಮಾಡುವಾಗ ಮಾತೃ ತರಕಾರಿಗಳ ನೆನಪು ಆಗುವುದು ಆದರೆ ಈ ವಿಷಯ ನೆನಪಿರಲಿ ಆಹಾರ ತಯಾರಿಕೆಯಲ್ಲಿ ಬಳಸುವ ಹಲವಾರು ತರಕಾರಿಗಳು ನಮ್ಮ ದೇಹ ಸೇರಿದ ಮೇಲೆ ನಮ್ಮ ಸಕರಾತ್ಮಕ ಪ್ರಭಾವಗಳನ್ನು ದೇಹದ ಆರೋಗ್ಯ ವೃದ್ಧಿಸಲು ನಿರ್ಧರಿತವಾಗುತ್ತದೆ .

ಇಂಥ ತರಕಾರಿಗಳಲ್ಲಿ ಹಿರೇಕಾಯಿ ಕೂಡ ಒಂದು.ಹೀರೆಕಾಯಿಯಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎನ್ನುವುದರ ಬಗ್ಗೆ ಇವತ್ತಿನ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ ದೇಹದ ಪ್ರಮುಖ ಅಂಗಗಳಲ್ಲಿ ನಮ್ಮ ಎರಡು ಕಣ್ಣುಗಳು ಕೂಡ ಒಂದು ಹೀಗಾಗಿ ಈ ಕಣ್ಣುಗಳ ಆರೋಗ್ಯ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಇದಕ್ಕೆ ಆರೋಗ್ಯಕರ ಆಹಾರ ಪದಾರ್ಥಗಳು ಹಾಗೂ ಜೀವನಶೈಲಿಯನ್ನು ಅನುಸರಿಸುವುದರಿಂದ ಕಣ್ಣಿನ ಸಮಸ್ಯೆಗಳ ಭಯವನ್ನು ಕಡಿಮೆ ಮಾಡಬಹುದು. ಕಣ್ಣಿನ ಆರೋಗ್ಯಕ್ಕೆ ಹೀರಿಕಾಯಿ ತುಂಬಾ ಒಳ್ಳೆಯ ತರಕಾರಿ ಅಂತ ಸಾಬೀತು ಆಗಿದೆ ಇದಕ್ಕೆ ಮುಖ್ಯ ಕಾರಣ ಈ ತರಕಾರಿಯಲ್ಲಿ ವಿಟಮಿನ್ ಕೀ ಅಂಶ ಹೇರಳವಾಗಿ ಕಂಡುಬರುವುದರಿಂದ

ಕಣ್ಣಿನ ದೃಷ್ಟಿ ಸಮಸ್ಯೆ ಎದುರಿಸುವವರಿಗೆ ಇದೊಂದು ಒಳ್ಳೆಯ ತರಕಾರಿ ಎಂದು ಸ್ವತಹ ಕಣ್ಣಿನ ತಜ್ಞರು ಹೇಳಿದ್ದಾರೆ ಇನ್ನು ದೇಹದಲ್ಲಿ ಕಣ್ಣಿನ ಸಮಸ್ಯೆ ಕಂಡು ಬಂದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ದೇಹದಲ್ಲಿ ಕಂಡುಬರುವ ಕಬ್ಬಿಣ ಅಂಶದ ಕೊರತೆ.ಹೀರೆಕಾಯಿಯಲ್ಲಿ ಕಬ್ಬಿಣದ ಅಂಶ ಸಾಕಷ್ಟಿದೆ.

ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಪ್ರತಿ ದಿನ ಸಾಂಬಾರ್ ಅಥವಾ ಸಾಗು ತಯಾರು ಮಾಡುವ ನೆಪದಲ್ಲಿ ಬಳಸಬಹುದು. ನೀವು ಇಡೀ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ದೇಹದಲ್ಲಿನ ಕಬ್ಬಿಣದ ಅಂಶದ ಕೊರತೆಯನ್ನು ನೀಗಿಸುತ್ತದೆ.ಅದು ಅಲ್ಲದೆ ಹೀರೆಕಾಯಿಯಲ್ಲಿ ವಿಟಮಿನ್ ‘ ಬಿ6 ‘ ಅಂಶ ಹೆಚ್ಚಾಗಿದ್ದು, ಇದು ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ.

ಇಡೀ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ರಕ್ತ ಸಂಚಾರ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ಯಾವುದೇ ಬಗೆಯ ನೋವು ಮತ್ತು ಆಯಾಸವನ್ನು ದೂರ ಮಾಡುತ್ತದೆ.ಹೀರೆಕಾಯಿಯಲ್ಲಿ ನೀರಿನ ಅಂಶ ಅಧಿಕವಾಗಿದೆ. ಹಾಗಾಗಿ ಮೊಟ್ಟ ಮೊದಲಿಗೆ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಇಲ್ಲವಾಗುತ್ತದೆ. ಸೇವಿಸಿದ ಯಾವುದೇ ಆಹಾರವನ್ನು ಸರಿಯಾಗಿ ಜೀರ್ಣ ಮಾಡುವಷ್ಟು ನೀರಿನ ಪ್ರಮಾಣ ದೇಹದಲ್ಲಿ ಲಭ್ಯ ಆಗುತ್ತದೆ.

Related Articles

Leave a Reply

Your email address will not be published. Required fields are marked *

Back to top button