Uncategorized

ಹಿರಿಯ ನಟ ಲಕ್ಷ್ಮಣ್ ಹೆಂಡತಿ ಮಕ್ಕಳು ಯಾರು 

ಕನ್ನಡದ ಹೆಸರ ಅಂತ ನಟ ಸ್ಯಾಂಡಲ್ವುಡ್ ನಲ್ಲಿ ಬಹುಬೇಡಿಕೆಯ ನಟರಾಗಿದ್ದಂತಹ ಲಕ್ಷ್ಮಣ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದವರು ಇಂದು ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮತ್ತು ಮಧ್ಯದಲ್ಲಿ ಕೊನೆ ಉ_ಸಿರನ್ನು ಎಳೆದಿದ್ದಾರೆ

ಇನ್ನು ಬೆಂಗಳೂರಿನ ಮೂಡಲ ಪಾಳ್ಯದ ಇವರ ನಿವಾಸನದಲ್ಲಿ ದರ್ಶನಕ್ಕೆ ಅಂತಿನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಹಾಗಾದರೆ ಲಕ್ಷ್ಮಣ್ ಅವರ ಫ್ಯಾಮಿಲಿ ಬ್ಯಾಗ್ರೌಂಡ್ ಏನು ಎಷ್ಟು ಜನ ಮಕ್ಕಳು ಅದನ್ನು ಇವತ್ತಿನ ಮಾಹಿತಿಯಲ್ಲಿ ನೋಡಿ. ಹೌದು 300ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ಕಳ್ ನಟರಾಗಿ ನಟಿಸಿರುವ ಇವರು ಮಲ್ಲ

ಯಜಮಾನ ಸೂರ್ಯವಂಶ ಸೇರಿದಂತೆ ಹಲವಾರು ಸಿನಿಮಾಗಳ ಮೂಲಕ ಅಸಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು ಅಂಬರೀಶ್ ಅವರ ನೆಚ್ಚಿನ ನಟ ಎನ್ನುವ ಖ್ಯಾತಿಗೆ ಇವರು ಒಳಗಾಗಿದ್ದರು. ಡಾಕ್ಟರ್ ರಾಜಕುಮಾರ್ ಡಾಕ್ಟರ್ ಅಂಬರೀಶ್ ಡಾಕ್ಟರ್ ವಿಷ್ಣುವರ್ಧನ್ ರವಿಚಂದ್ರನ್ ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಇವರಿಗೆ ಇದೆ .

ಇನ್ನು ಇವರ ಫ್ಯಾಮಿಲಿ ಬಗ್ಗೆ ಹೇಳುವುದಾದರೆ ಇವರು ತಂದೆ ಸೈನಿಕರಾಗಿದ್ದರು. ಇವರಿಗೆ ಐದು ಜನ ಅಕ್ಕ ತಂಗಿಯರಿಬ್ಬರೂ ಅಣ್ಣಂದಿರು ಇದ್ದಾರೆ ಅದರಲ್ಲಿ ಸಹೋದರ ಪೊಲೀಸ್ ಆಫೀಸರ್ ಹೀಗಾಗಿ ಇವರಿಗೂ ಕೂಡ ಖಾಕಿಯ ಮೇಲೆ ಸಹಜವಾದ ಆಸೆ ಇತ್ತು ಆದರೆ ಅಮ್ಮನ ಒತ್ತಾಯಕ್ಕಾಗಿ ಇವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ .

ಇನ್ನು ಲಕ್ಷ್ಮಣ ಅವರು ಮಡದಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಅಗಲಿದ್ದು ಅಪರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಇವರಿಗೆ ಕರ್ನಾಟಕದ ಅತ್ಯಂತ ಎಲ್ಲಾ ಅಭಿಮಾನಿಗಳು ಕೂಡ ಕಂಬನಿಯನ್ನು ಮಿಡಿಯುತ್ತಾ ಇದ್ದಾರೆ ಹೌದು ಲಕ್ಷ್ಮಣ ಅವರು ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು ಇವರ ಕುಟುಂಬಕ್ಕೆ ತುಂಬಲಾರದ ನಷ್ಟ ಅಂತ ಹೇಳಲಾಗುತ್ತಿದೆ.

ಲಕ್ಷ್ಮಣ್ ಮೂಲತಃ ಬೆಂಗಳೂರಿನವರಾಗಿದ್ದು. ಲಕ್ಷ್ಮಣ್ ಜೊತೆ ಹುಟ್ಟಿದ್ದವರು ಐವರು ಸಹೋದರಿಯರು ಮತ್ತು ಇಬ್ಬರು ಸಹೋದರರು. ‘ನಾನು ಎಸ್‌ಎಸ್‌ಎಲ್‌ಸಿ ಮಾತ್ರ ಓದಿರುವುದು. ನಾವು ಬಡ ಕುಟುಂಬದಿಂದ ಬಂದವರು, ಅಕ್ಕಂದಿರ ಮದುವೆ ಆಗಬೇಕಿತ್ತು ಆ ಸಮಯದಲ್ಲಿ ತಂದೆ ನಿವೃತ್ತಿ ಪಡೆದರು.ಸಂಪೂರ್ಣ ಮಾಹಿತಿಗೆ ಕೆಳಗಿನ ವಿಡಿಯೋ ವೀಕ್ಷಿಸಿ

Related Articles

Leave a Reply

Your email address will not be published. Required fields are marked *

Back to top button