ASTROLOGY

ನೋಡಿ…

ದುಡ್ಡಿನ ಸಮಸ್ತ ಇದ್ದರೆ ಹಣಕಾಸಿನ ಸಮಸ್ಯೆ ಇರುತ್ತದೆ ಸಂಪಾದನೆ ಮಾಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಯಾವಾಗಲೂ ಸಾಲದ ಸಮಸ್ಯೆಗಳು ಇದೆ. ಮನೆಯಿಂದ ಹೊರಗಡೆ ಹೋಗಬೇಕಾದರೆ ಈ ಒಂದು ಮಂತ್ರವನ್ನು ಪಠಿಸಿ ಅಥವಾ ಹೇಳಿಕೊಂಡು ಹೊರಗೆ ಹೋದರೆ ಲಕ್ಷ್ಮಿ ನಿಮ್ಮೊಂದಿಗೆ ಇರುತ್ತಾಳೆ ಎಲ್ಲ ಕೆಲಸ ಕಾರ್ಯದಲ್ಲಿಯೂ ಐಶ್ವರ್ಯಗಳು ಯಶಸ್ಸುಗಳು ನಿಮ್ಮದು ಆಗುತ್ತದೆ.

ತಪ್ಪದೇ ಬೆಳಗಿನ ಸಮಯ ಮನೆಯಿಂದ ಯಾವುದೇ ಕೆಲಸ ಮಾಡಲು ಹೊರಗೆ ಹೋಗಬೇಕಾದರೆ ಅಥವಾ ನಿಮ್ಮ ದಿನನಿತ್ಯದ ಯಾವುದಾದರೂ ಒಂದು ಸಂಸ್ಥೆ ಹೋಗಬೇಕಾದರೆ ಈ ಮಂತ್ರವನ್ನು ಹೇಳಿಕೊಂಡು ಹೋಗಿ ಅಥವಾ ನೀವು ಕೆಲಸದ ಜಾಗದಲ್ಲಿ ಕೆಲಸ ಮಾಡುವ ಸಮಯದಲ್ಲಿ ಆದರೂ ಈ ಒಂದು ಮಂತ್ರವನ್ನು ಪಠಿಸಬಹುದು .

ಪ್ರಯಾಣದ ಸಮಯದಲ್ಲೂ ಈ ಒಂದು ಮಂತ್ರವನ್ನು ಪಡಿಸಬಹುದು. ಮನೇಲಿರುವಂತಹ ಗೃಹಣಿಯರು ಮಂತ್ರ ವನ್ನು ಈ ಒಂದು ಮಂತ್ರವನ್ನು ಪಡಿಸಬಹುದು ನೀವು ಸಂಪಾದನೆ ಮಾಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಯಾವಾಗ ನಮ್ಮ ಯಜಮಾನರು ತಂದು ಕೊಟ್ಟಂತ ಹಣ ಹೆಚ್ಚಾಗಿ ಖರ್ಚು ಆಗಿ ಹೋಗುತ್ತದೆ ನನಗೆ ಲೆಕ್ಕ ಕೇಳುತ್ತಾರೆ .

ನಮ್ಮ ಯಜಮಾನರು ಸಂಪಾದನೆ ಮಾಡಿದ ಹಣ ಬರೀ ಸಾಲಕಿತ್ತಿರಿ ಹೋಗುತ್ತದೆ ಯಾವುದೇ ಕಾರಣಕ್ಕೂ ದುಡ್ಡು ಉಳಿಯುವುದಿಲ್ಲ ಅನ್ನುವವರು ಈ ವಿಶೇಷವಾದ ಮಂತ್ರವನ್ನು ಪಠಿಸಿದರೆ ಅದೃಷ್ಟವು ನಿಮಗೆ ಖಚಿತ ಲಕ್ಷ್ಮಿ ದೇವಿಗೆ ವಿಶೇಷವಾದ ಮಹತ್ವವನ್ನು ನೀವು ನೀಡುತ್ತೇವೆ ಹಣಕಾಸಿನ ಅಧಿಪತಿ ಮಹಾಲಕ್ಷ್ಮಿ ದೇವಿ ಇಂತಹ ಮಹಾಲಕ್ಷ್ಮಿ ದೇವಿಯ ವಿಶೇಷವಾದಂತಹ ಮಂತ್ರವನ್ನು ಪಠಿಸಿದರೆ ಕಾಣಬಹುದು.

ಮನೆಯಿಂದ ಹೊರಗೆ ಹೋಗಬೇಕಾದರೆ ಹೇಳಿಕೊಂಡರೆ ಸಾಕು ಈ ಒಂದು ಮಂತ್ರವನ್ನು ಸಾಧ್ಯವಾದಷ್ಟು 108 ಬಾರಿ ಕೂಡ ಹೇಳಬಹುದು ಸಾಧ್ಯವಾಗಲಿಲ್ಲವೆಂದರೆ ಒಂದು ಬಾರಿ ಬೆಳಗ್ಗೆ ಎದ್ದಾಗ ಬೆಳಗಿದ್ದ ತಕ್ಷಣ ದೇವರ ಫೋಟೋವನ್ನು ವಿಗ್ರಹ ನೋಡಿದ ಮೇಲೆ ಈ ಒಂದು ಮಂತ್ರವನ್ನು ಪಠಿಸಬೇಕಾಗುತ್ತದೆ .ಅಥವಾ ಮನೆಯಿಂದ ಹೊರಗೆ ಹೋಗಬೇಕಾದರೆ ಈ ಒಂದು ಮಂತ್ರ ಹೇಳಬೇಕು ಈ ಒಂದು ಮಂತ್ರ ಹೀಗಿದೆ .

ಓಂ ಮಹಾ ದೈವಚ ವಿದ್ಮೇಲೇ ವಿಷ್ಣು ಪ್ರತಿಶ್ಮಿ ಚಾ ಭೀಮಹಿತನ್ನು ಐಶ್ವರ್ಯ ಲಕ್ಷ್ಮಿ ಪ್ರಚೋದಯಾತ್. ಈ ಒಂದು ಮಂತ್ರವನ್ನು ಪ್ರತಿನಿತ್ಯವು ಕಟ್ಟಿಸಿದವರಿಗೆ ಅದೃಷ್ಟ ಒಲಿಯುವುದು ಖಚಿತ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಂತ್ರಗಳಿಗೆ ವಿಶೇಷವಾದ ಶಕ್ತಿ ಇದೆ ನಮ್ಮ ಬಾಯಲ್ಲಿ ನಮ್ಮ ನಾಲಿಗೆಯಲ್ಲಿ ನುಡಿಯುವಂತಹ ಈ ಒಂದು ಮಂತ್ರಗಳಿಂದ ಅನೇಕ ರೀತಿಯ ಒಂದು ಪಾಸಿಟಿವ್ ಎನರ್ಜಿ ಶುದ್ಧವಾದ ಒಂದು ಎನರ್ಜಿ ನಿಮಗೆ ಸಿಗುತ್ತದೆ. ಎಲ್ಲಾ ರೀತಿಯಲ್ಲಿ ಸಿಗುತ್ತದೆ ಅಂತಾನೆ ಹೇಳಬಹುದು.

Related Articles

Leave a Reply

Your email address will not be published. Required fields are marked *

Back to top button