Uncategorized

ಈ ದ್ರಾಕ್ಷಿ ಸಿಕ್ಕರೆ ಇವತ್ತೇ ಸೇವಿಸಿ ಯಾಕೆಂದರೆ.

ಮನುಷ್ಯನಿಗೆ ರಕ್ತದ ಒತ್ತಡ ಅಂದರೆ ಬಿಪಿ ಯಾವಾಗಲೂ ನಾರ್ಮಲ್ ಆಗಿರಬೇಕು ಅದು ಹೆಚ್ಚು ಆಗಲು ಬಾರದು ಕಡಿಮೆಯಾಗಲು ಬಾರದು ಒಂದು ವೇಳೆ ಇದರಲ್ಲಿ ವ್ಯತ್ಯಾಸವಾದರೆ ಅದರ ನೇರ ಪರಿಣಾಮ ನಮ್ಮ ಪುಟ್ಟ ಹೃದಯದ ಮೇಲೆ ಉಂಟಾಗುತ್ತದೆ ಹೀಗಾಗಿ ಆದಷ್ಟು ಈ ವಿಷಯದಲ್ಲಿ ಎಚ್ಚರಿಕೆ ವಹಿಸಿದರೆ ಬಹಳ ಒಳ್ಳೆಯದು

ಸೈಲೆಂಟ್ ಕಿಲ್ಲರ್ ಅಥವಾ ಮೌನವಾಗಿ ಕೊಳ್ಳುವ ರೋಗಿಯಂತೆ ಕರೆಯಲಾಗುವ ಈ ಕಾಯಿಲೆ ಮನುಷ್ಯನ ರಕ್ತನಾಳಕ್ಕೆ ಆನೆ ಉಂಟುಮಾಡುವುದು ಮಾತ್ರವಲ್ಲದೆ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಕಾರಣವಾಗಿ ಬಿಡುತ್ತದೆ ಒಂದು ವೇಳೆ ರಕ್ತದ ಒತ್ತಡ ಏರುಪೇರಾದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ ಹಾಗಾದರೆ ಆಯುರ್ವೇದ ತಜ್ಞರ ಪ್ರಕಾರ ಈ ಕಾಯಿಲೆಯನ್ನು

ನಿಯಂತ್ರಿಸುವ ಆಹಾರಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ. ಪ್ರಮುಖವಾಗಿ ಇಂತಹ ಸೈಲೆಂಟ್ ಕಿಲ್ಲರ್ ಕಾಯಿಲೆ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಜಡ ಜೀವನ ಶೈಲಿ ಹಾಗೂ ಅನಾರೋಗ್ಯಕಾರಿ ಆಹಾರ ಪದ್ಧತಿ, ಇದರಿಂದ ಅವರಿಗೆ ದೇಹದಲ್ಲಿ ಬೊಜ್ಜಿನಂಶದ ಪ್ರಮಾಣ ಹೆಚ್ಚಾಗುವುದು ಮಾತ್ರವಲ್ಲದೆ ದೇಹದ ತೂಕ ಕೂಡ ಹೆಚ್ಚಾಗಿ ಬಿಡುತ್ತದೆ

ಹೀಗಾಗಿ ಅಂತಹ ಜನರಲ್ಲಿ ರಕ್ತದ ಒತ್ತಡ ಹೆಚ್ಚುತ್ತದೆ ನೀವು ಎಲ್ಲಾದರೂ ಜೊತೆಗೆ ದುರಭ್ಯೋತ್ಸವದ ಸ್ಮೋಕಿಂಗ್ ಮಧ್ಯಪಾನ ಆಹಾರ ಪದಾರ್ಥಗಳ ಸೇವನೆ ಇನ್ನು ಕೆಲವರಲ್ಲಿ ಅನುವಂಶಿಯ ಕಾರಣಗಳು ಹೀಗೆ ಹತ್ತು ಹಲವು ತೊಂದರೆಗಳಿಂದ ರಕ್ತದೊಡ ಹೆಚ್ಚಾಗಬಹುದು ಇನ್ನು ಬಹುತೇಕ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಕರಿಮೆಣಸಿನ ಆಹಾರವಿದೆ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.

ಪ್ರಮುಖವಾಗಿ ಇದರಲ್ಲಿ ವಿಟಮಿನ್ ಎ ವಿಟಮಿನ್ ಸಿ ಲೆವೆನೈಡ್ ಅಂಶಗಳು ಕ್ಯಾಲ್ಸಿಯಂ ಮಿನಿರಲ್ ಕಬ್ಬಿಣದ ಅಂಶ ಹಾಗೂ ಇತರ ಆಂಟಿ ಆಕ್ಸಿಡೆಂಟ್ ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡುಬರುತ್ತವೆ. ಹೀಗಾಗಿ ಇದರ ಸಂಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರೆ ಪ್ರತಿನಿತ್ಯ ಆಹಾರ ತಯಾರು ಮಾಡುವ ಸಂದರ್ಭದಲ್ಲಿ ಅದಕ್ಕೆ ಒಂದು ಅಥವಾ ಅರ್ಧ ಟೀ ಚಮಚ ಮೆಣಸಿನ ಪುಡಿಯನ್ನು ಹಾಕಿ ಅಭ್ಯಾಸ ಇಟ್ಟುಕೊಳ್ಳಿ

ಇಲ್ಲವೆಂದರೆ ಸಡನ್ನಾಗಿ ಡಿಪಿ ಹೆಚ್ಚಾದಾಗ ಅರ್ಧಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಆಗುವಷ್ಟು ಕರಿಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇನ್ನು ನೆಲ್ಲಿಕಾಯಿ ನೆಲ್ಲಿಕಾಯಿ ಬಾಯಿಗೆ ಸ್ವಲ್ಪ ಕಹಿಯಾದರು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಹೊಂದಿರುವ ಈ ಕಾಯಿ ದೇಹದ ಜೀರ್ಣಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ ಸೈಲೆಂಟ್ ಕಿಲ್ಲರ್ ಕಾಯಿಲೆಗಳಾದ ಮಧುಮೇಹ ಅಧಿಕಾರ ಒತ್ತಡದಂತಹ ಕಾಯಿಲೆಗಳಿಗೆ ದೂರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಪೂರ್ಣ ಮಾಹಿತಿ ಕೆಳಗಿರುವ ವಿಡಿಯೋ ವೀಕ್ಷಿಸಿ.

Related Articles

Leave a Reply

Your email address will not be published. Required fields are marked *

Back to top button