ಫಾರಿನ್ ಹುಡುಗಿ ನಮ್ಮ ಹಳ್ಳಿ ಹುಡುಗನ ಮೇಲೆ ಲವ್ ಆಗಿದ್ದು ಹೇಗೆ.
ಪ್ರೀತಿ ಎನ್ನುವುದು ಒಂದು ಸುಮಧುರ ಅನುಭವ ಒಮ್ಮೆಯಾದರೂ ಜೀವನದಲ್ಲಿ ಅನುಭವಿಸಬೇಕಾದ ಫೀಲಿಂಗ್ ಅಥವಾ ಸಕ್ಸಸ್ ಆಗಲಿ ಫೇಲ್ಯೂರ್ ಆಗಲಿ ಯಾಕೆಂದರೆ ಮನುಷ್ಯನ ಜೀವನದಲ್ಲಿ ಉದ್ಭವಿಸುವ ಅತ್ಯುನ್ನತ ಫೀಲಿಂಗ್ ಈ ರೀತಿ ಇದೆ ಎಂದು ಪಂಡಿತರ ಮಾತು ಇನ್ನೂ ಹಳ್ಳಿಯಲ್ಲಿ ಹುಟ್ಟಿದ ಹುಡುಗನ ಮೇಲೆ
ಮೊದಲ ನೋಟದಲ್ಲಿ ಫಾರಿನ್ ಹುಡುಗಿಗೆ ಪ್ರೀತಿಯಾಗಿದೆ ಅಷ್ಟಿಲ್ಲದೆ ಅವರು ಯಾರು ಅಂತ ಗೊತ್ತಾದರೆ ಶಾಕ್ ಆಗುವುದು ಮಾತ್ರ ಗ್ಯಾರಂಟಿ. ಕೊ ಗ್ರಾಮದಲ್ಲಿ ಹುಟ್ಟಿದ ಈ ನರೇಂದ್ರ ಇಲ್ವಾ ಹುಡುಗನಿಗೆ ಓದು ತಲೆಗೆ ಹತ್ತಲಿಲ್ಲ ಹತ್ತನೇ ಕ್ಲಾಸ್ ಫೇಲಾದ ಆಗ ತಮ್ಮಲ್ಲಿದ್ದ ಅರ್ಧ ಎಕ್ಕರೆಯ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ.
ಫ್ರೀ ಇದ್ದಾಗ ಕೂಲಿ ಕೆಲಸ ಮಾಡುತ್ತಿದ್ದ ಇವನಿಗೆ ಊರಿನಲ್ಲಿ ಮಾಡುವುದಕ್ಕೇನು ಕೆಲಸ ಇಲ್ಲದೆ ಇದ್ದಿದ್ದರಿಂದ ಬರೀ ಕೈಯಲ್ಲಿ ಹೊರಟ ನರೇಂದ್ರ ಕರ್ನಾಟಕ ಮತ್ತು ಗೋವಾದಲ್ಲಿದ್ದ ಬಾರ್ಡರ್ ನಲ್ಲಿ ಸಪ್ಲಿಯರ್ ಹಾಕಿ ಕೆಲಸಕ್ಕೆ ಸೇರಿಕೊಂಡ ನರೇಂದ್ರ ಕೆಲಸ ಮಾಡುತ್ತಿದ್ದ ಬಾರ್ ಗೆ ವಿದೇಶಿಯರು ಅದರಲ್ಲಿ ಗಂಡು ಹೆಣ್ಣು ಅನ್ನುವ ಭೇದಭಾವ ಇಲ್ಲದೆ ಎಲ್ಲರೂ ಬರುತ್ತಿದ್ದರು.
ಹಾಗೆ ಒಂದು ದಿನ ರಷ್ಯಾದ ಸುಂದರ ಹುಡುಗಿ ಕೂಡ ಈ ನರೇಂದ್ರ ಕೆಲಸ ಮಾಡುವ ಬಾರಿಗೆ ಬಂದಳು ಏನಾದರೂ ಆರ್ಡರ್ ಮಾಡೋಣ ಎಂದು ನರೇಂದ್ರನನ್ನು ಕರೆದ ರಷ್ಯಾದ ಹುಡುಗಿ ಒಂದು ಬಿಯರ್ ತರುವಂತೆ ಹೇಳಿದಳು. ಆಗ ಬಿಯರ್ ತಂದು ಆಕೆಯ ಗ್ಲಾಸ್ ಗೆ ತುಂಬಿದ ನರೇಂದ್ರನನ್ನು ಮೊದಲ ಬಾರಿಗೆ ನೋಡಿದಳು ರಷ್ಯಾದ ಹುಡುಗಿ.
ಆಕೆ ಏನಾಯ್ತು ಗೊತ್ತಿಲ್ಲ ಆ ಕ್ಷಣದಿಂದ ನರೇಂದ್ರನನ್ನು ಇಷ್ಟ ಪಡಲು ಪ್ರಾರಂಭಿಸಿದಳು. ನರೇಂದ್ರನ ಬಗ್ಗೆ ಪ್ರೀತಿ ಹುಟ್ಟಿದ್ದು ತಡ ಆತನಿಗೆ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡರು ರಷ್ಯಾದ ಹುಡುಗಿ ನರೇಂದ್ರ ಕೂಡ ಆಕೆಯ ಪ್ರೀತಿಯನ್ನು ಒಪ್ಪಿಕೊಂಡ ನಂತರ ಇಬ್ಬರೂ ಕೂಡ ಅಲ್ಲಿ ಇಲ್ಲಿ ಸುತ್ತಾಡಿದರು. ಗಾಢವಾದ ಪ್ರೀತಿಯಲ್ಲಿ ಮುಳುಗಿದರು ಆಗ ತಿಳಿಯಿತು ಬೆರಗಾಗುವ ಮಾಹಿತಿ ರಷ್ಯಾದ ಹುಡುಗಿಯ ಹೆಸರು ಅನಸ್ತತ ಹಾಕಿ ರಷ್ಯದ ಪಾರ್ಲಿಮೆಂಟ್ ನಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಳೆ .
ಎಂದು ತಿಳಿದು ನರೇಂದ್ರ ಕುಡ ಒಂದು ಕ್ಷಣ ಆಶ್ಚರ್ಯ ಚಕಿತ ನಾದ. ಕೆಲವು ವಾರಗಳ ನಂತರ ಆಕೆ ರಷ್ಯಾಗಿ ಹಿಂತುರುಗಿದಾಗ ಆಕೆಯನ್ನು ನೋಡಲು ನರೇಂದ್ರ ಎರಡು ಬಾರಿ ರಷ್ಯಾದ ಮಾಸ್ಕೋಗೆ ಹೋಗಿ ಬಂದಿದ್ದಾನೆ. ಮತ್ತೆ ಇಂಡಿಯಾಗೆ ಬಂದ ಅನಸ್ತತ ನರೇಂದ್ರಾಗೆ ಮದುವೆಯಾದಳು. ಒಂದು ಬಾರಿ ನರೇಂದ್ರ ಆಕಿಗೆ ತನ್ನ ಹುಡುಗಿ ಕರೆದುಕೊಂಡು ಹೋದಾಗ ಆಕೆಯನ್ನು ನೋಡಿ ಎಲ್ಲರೂ ಆಶ್ಚರ್ಯಪಟ್ಟರು.