ಬುಕ್ ಮೈ ಶೋ ಅಲ್ಲಿ ಹೊಸ ದಾಖಲೆ ಸೃಷ್ಟಿಸಿದ ಕ್ರಾಂತಿ.
ಕ್ರಾಂತಿ ಸಿನಿಮಾ ಬುಕ್ ಮೈ ಶೋನಲ್ಲಿ ಒಂದು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ ಅದು ಏನಪ್ಪಾ ಅಂತ ಕೇಳಿದರೆ ನಿಜಕ್ಕೂ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಇತಿಹಾಸ ಅಂತ ಹೇಳಬಹುದು ಹಾಗಾದರೆ ಅದು ಏನಪ್ಪಾ ದಾಖಲೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೋಡೋಣ ಬನ್ನಿ ಚಿತ್ರ ಬಹುನಿರೀಕ್ಷಿತವಾಗಿದೆ .
ಯಾಕಪ್ಪ ಅಂತ ಹೇಳಿದರೆ ಮಾಧ್ಯಮಗಳಿಂದ ಬ್ಯಾನ್ ಮಾಡಿದ ನಂತರ ಅವರ ಅಭಿಮಾನಿಗಳ ಸ್ವಾಭಿಮಾನದ ಚಿತ್ರ ಹಾಗೂ ದರ್ಶನವರಿಗೂ ಕೂಡ ಸ್ವಾಭಿಮಾನದ ಚಿತ್ರ ಅಂತ ಹೇಳಬಹುದು ಅದೇ ರೀತಿ ಅಭಿಮಾನಿಗಳು ಎಲ್ಲಾ ಇಡೀ ಭಾರತದ ಬಹುತೇಕ ಎಲ್ಲಾ ಕಡೆ ಸದ್ದು ಮಾಡಿದ್ದು ಹಾಗೆ ನ್ಯಾಷನಲ್ ಚಾನೆಲ್ ಗಳು ಕೂಡ ದರ್ಶನ್ ಅವರ ಬಗ್ಗೆ ಪ್ರಸಾರವನ್ನು ಮಾಡಿತ್ತು .
ಮತ್ತು ಅವರ ಅಭಿಮಾನಿಗಳು ಅಂತೂ ಕೇವಲ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲದೆ ಇಡೀ ವಿಶ್ವದಾದ್ಯಂತ ಕ್ರಾಂತಿ ಸಿನಿಮಾ ಪ್ರಚಾರವನ್ನು ಮಾಡಿದ್ದರು ಈಗ ಇನ್ನೇನು ಕ್ರಾಂತಿ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ ಬುಕ್ ಮೈ ಶೋನಲ್ಲಿ ಬುಕಿಂಗ್ ಗಳು ಕೂಡ ಓಪನ್ ಆಗಿ ಒಂದು ಹೊಸ ದಾಖಲೆಯನ್ನು ದರ್ಶನವರ ಕ್ರಾಂತಿ ಸಿನಿಮಾ ಬರೆದಿದೆ ಆ ದಿನಪ ಎಂದರೆ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು
ಟಿಕೇಟ್ಸ್ ಗಳು ಬುಕ್ ಆಗಿರುವಂತಹ ಕರ್ನಾಟಕದ ಏಕೈಕ ಸಿನಿಮಾ ಎನ್ನುವಂತಹ ಹೆಗ್ಗಳಿಕೆಗೆ ದರ್ಶನವರ ಕ್ರಾಂತಿ ಸಿನಿಮಾ ಪಾತ್ರವಾಗಿದೆ ಕ್ರಾಂತಿ ಸಿನಿಮಾ ಇಷ್ಟೊಂದು ದಾಖಲೆಗಳನ್ನು ಬರೆಯುತ್ತಿದೆ ಇನ್ನು ರಿಲೀಸ್ ಆದ ನಂತರ ಎಷ್ಟು ದಾಖಲೆಗಳನ್ನು ಬರೆಯುತ್ತದೆ ಅನ್ನುವುದನ್ನು ಕಾದು ನೋಡಬೇಕು.ಮೊದಲೆಲ್ಲ ಬಾಕ್ಸ್ ಆಫೀಸ್ ಸುಲ್ತಾನ ಎಂದರೆ ದರ್ಶನ್ ಈಗಲೂ ಕೂಡ ನಮ್ಮ ಕರ್ನಾಟಕದ ಅತಿ ಹೆಚ್ಚು
ಕಲೆಕ್ಷನ್ ಮಾಡಿದಂತಹ ನಿಮ್ಮಗಳಲ್ಲಿ ನಮ್ಮ ದರ್ಶನವರದ್ದೇ ಅತಿ ಹೆಚ್ಚು ಸಿನಿಮಾಗಳು ಬರುತ್ತವೆ ಅದಕ್ಕೆ ದರ್ಶನ ಅವರನ್ನು ಅದಕ್ಕೆ ಅಭಿಮಾನಿಗಳು ಪ್ರೀತಿಯಿಂದ ಬಾಕ್ಸ್ ಆಫೀಸ್ ಸುಲ್ತಾನ ಅಂತ ಕರೆಯೋದು ಮೂಲಗಳ ಪ್ರಕಾರ ಕ್ರಾಂತಿ ಸಿನಿಮಾ ನೂರು ಕೋಟಿ ಯಿಂದ 150 ಕೋಟಿ ಕಲೆಕ್ಷನ್ ಮಾಡಬಹುದು ಅಂತ ನಿರೀಕ್ಷೆ ಬರುತಿದೆ. ಮತ್ತು ಪ್ರಮುಖವಾಗಿ ಅಭಿಮಾನಿಗಳ ಸ್ವಾಭಿಮಾನದ ಪ್ರಶ್ನೆ ಆಗಿರುವುದರಿಂದ ಸಿನಿಮಾ ಚೆನ್ನಾಗಿರಲಿ ಬಿಡಲಿ
ನಾವು ದರ್ಶನವರಿಗೋಸ್ಕರ ಸಿನಿಮಾವನ್ನು ನೋಡುತ್ತೇವೆ ಅಂತ ಅಭಿಮಾನಿಗಳೆಲ್ಲ ಸುದ್ದಿ ಕಾಲಿನಲ್ಲಿ ನಿಂತಿದ್ದಾರೆ ಬಲ್ಲಮೂಲಗಳ ಪ್ರಕಾರ ಕೇವಲ ಮೂರರಿಂದ ನಾಲ್ಕು ದಿನಗಳ ಒಳಗೆ ನೂರುಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಅಂತ ತಿಳಿದು ಬರುತ್ತಿದೆ. ಚಿತ್ರ ಬಿಡುಗಡೆಯಾಗಿದ್ದು ಕರ್ನಾಟಕದ ತುಂಬಾ ಬಹಳಷ್ಟು ಸದ್ದು ಮಾಡುತ್ತಿದೆ ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.