ತುಳಸಿ ಗಿಡದ ಬಗ್ಗೆ ನೀವು ಈ ವಿಷಯವನ್ನು ತಿಳಿಯಲೇಬೇಕು
ಮನೇಲಿ ತುಳಸಿ ಗಿಡ ಇಡುವುದು ತುಂಬಾನೇ ಒಂದು ಒಳ್ಳೆಯ ಶುಭ ಅಂತ ಹೇಳಲಾಗುತ್ತದೆ ಹಾಗೆ ನಮ್ಮ ಒಂದು ಮನೆಯಲ್ಲಿ ತುಳಸಿ ಗಿಡ ನಮಗೆ ವಿಶೇಷವಾಗಿ ಗೊತ್ತಿರಬಹುದು ತುಂಬಾ ಜನಕ್ಕೆ ಈ ಒಂದು ತುಳಸಿ ಗಿಡವನ್ನು ನಾವು ಲಕ್ಷ್ಮಿಗೆ ಕಂಪೇರ್ ಮಾಡುತ್ತೇವೆ ಅಂದರೆ ಲಕ್ಷ್ಮಿಯ ಒಂದು ಸ್ವರೂಪ ಅಂತ ಹೇಳಲಾಗುತ್ತದೆ.
ಹಾಗಾಗಿ ಮನೆಯಲ್ಲಿ ಒಂದು ತುಳಸಿ ಗಿಡ ಇಡುವುದರಿಂದ ನಿಮಗೆ ನಿಮ್ಮ ಜೀವನದಲ್ಲಿ ಯಾವುದಾದರೂ ಸಮಸ್ಯೆಗಳು ಇದ್ದರೆ ಆ ಒಂದು ಸಮಸ್ಯೆಗಳ ಒಂದು ತೀವ್ರತೆ ಕಡಿಮೆಯಾಗುತ್ತದೆ ಅಂತ ಹೇಳಬಹುದು ಹಾಗೆ ನಿಮಗೆ ತುಂಬಾ ಸಮಸ್ಯೆಗಳು ಕಡಿಮೆ ಕೂಡ ಆಗುತ್ತದೆ ಹಾಗಾಗಿ ನೀವು ಏನಾದರೂ ತುಳಿಸಿ ಗಿಡ ಇಟ್ಟಿಲ್ಲ ಎಂದರೆ
ಮನೆಯಲ್ಲಿ ಆದಷ್ಟು ಬೇಗ ನೀವು ತುಳಸಿ ಗಿಡವನ್ನು ಇಡುವುದರಿಂದ ನಿಮಗೆ ತುಂಬಾನೇ ಒಂದು ಒಳ್ಳೆಯದು ಆಗುತ್ತದೆ ಅಂತ ಹೇಳಬಹುದು. ಇನ್ನು ಇವತ್ತಿನ ಮಾಹಿತಿ ವಿಷಯಕ್ಕೆ ಬಂದರೆ ಇವತ್ತಿನ ಮಾಹಿತಿಯಲ್ಲಿ ನಾನು ಈ ಒಂದು ತುಳಸಿ ಗಿಡ ಅಥವಾ ಯಾವ ವಸ್ತುಗಳನ್ನು ಇಡಬಾರದು ಹಾಗಿದ್ರೆ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತೇವೆ.
ಇದರಲ್ಲಿ ಮೊದಲನೆಯದಾಗಿ ವಿಶೇಷವಾಗಿ ಚಪ್ಪಲಿಗಳನ್ನು ನಾವು ಈ ಒಂದು ತುಳಸಿ ಹತ್ತಿರ ಬಿಡಬಾರದು ಅಂತ ಹೇಳಲಾಗುತ್ತದೆ ನಿಮಗೆ ಗೊತ್ತಿರಬಹುದು ನಾವು ವಿಶೇಷವಾಗಿ ದೇವರ ಮನೆ ಹತ್ತಿರ ಕೂಡ ನಾವು ಚಪ್ಪಲಿಯನ್ನು ಹಾಕಿಕೊಂಡು ಯಾವತ್ತು ಹೋಗಬಾರದು ಅಂತ ಹೇಳುತ್ತಾರೆ .
ಹಾಗೆ ದೇವಸ್ಥಾನಕ್ಕೂ ಕೂಡ ಹೋಗಬಾರದು ಅಂತ ಹೇಳುತ್ತಾರೆ. ಯಾಕೆಂದರೆ ಈ ಚಪ್ಪಲಿಗಳಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತವೆ ಅಂತ ಹೇಳಲಾಗುತ್ತದೆ ಇವು ಬೀದಿಯಲ್ಲ ಸುತ್ತಿರುತ್ತೇವೆ ಇದರಲ್ಲಿ ಹಾಗಾಗಿ ಎಂದಿಗೂ ಕೂಡ ಈ ಒಂದು ಚಪ್ಪಲಿಯನ್ನು ನಾವು ಇವನು ತುಳಸಿ ಗಿಡದ ಹತ್ತಿರ ನಾವು ಎಂದಿಗೂ ಇಡಬಾರದು ಅಂತ ಹೇಳಲಾಗುತ್ತದೆ. ಮತ್ತೆ ಯಾವತ್ತಿಗೂ ಶಿಶುವಾಗಿ ಒಂದು ತುಳಸಿ ಗಿಡದ ಹತ್ತಿರ ನೀರಿನ ಗ್ಲಾಸ್ ಆಗಲಿ ಅಥವಾ ಪಾತ್ರೆಯಾಗಲಿ ಇಡಬಾರದು ಅಂತ ಹೇಳಲಾಗುತ್ತದೆ.
ಅಥವಾ ಜಲಾರ್ಪಿತ ಅಂದರೆ ನೀವು ಇದನ್ನು ಅರ್ಪಿಸಬೇಕಾದರೆ ನೀರನ್ನು ಅರ್ಪಿಸಬೇಕಾದರೂ ಕೂಡ ನೀವು ಬೆಳಗ್ಗೆ ನೀವು ಸ್ನಾನ ಮಾಡಿಕೊಂಡು ಅರ್ಪಿಸಬೇಕು. ನೀವು ರಾತ್ರಿ ಹೊತ್ತು ಗಿಡಕ್ಕೆ ನೀರು ಹಾಕಿ ಇರುವುದು ಆದರೆ ಅದನ್ನು ಕೂಡ ತಪ್ಪಾಗುತ್ತದೆ ಹಾಗಾಗಿ ಆದಷ್ಟು ನೀವು ಈ ಒಂದು ಮಾಹಿತಿಯನ್ನು ನೆನಪಿನಲ್ಲಿ ಇಟ್ಟುಕೊಂಡರೆ ಒಳ್ಳೆಯದು. ಇನ್ನು ತುಳಸಿ ಗಿಡ ಹತ್ತಿರ ನೀವು ಕ್ಲೀನಿಂಗ್ ಮೈನ್ಟೈನ್ ಮಾಡಬೇಕು ಅಂದರೆ ನೀಟಾಗಿ ಇಟ್ಟುಕೊಳ್ಳಬೇಕು ತುಂಬಾ ಸ್ವಚ್ಛವಾಗಿ ನೀವು ಎಷ್ಟು ಇಡುತ್ತಿರೋ ನಿಮಗೆಷ್ಟು ಒಳ್ಳೆಯದು ಅಂತ ಹೇಳಲಾಗುತ್ತದೆ. ಸಂಪೂರ್ಣ ಮಾಹಿತಿಯಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ