2023 ಫೆಬ್ರವರಿ ಒಂದರಂದು ರೇಷನ್ ನಲ್ಲಿ ಭಾರಿ ದೊಡ್ಡ ಬದಲಾವಣೆ.
ರಾಜ್ಯದಾದ್ಯಂತ ಇರುವ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಬಡ ಕುಟುಂಬಗಳಿಗೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆಗಳ ಇಲಾಖೆಯಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದೆ ಬನ್ನಿ ನೀವು ಕೂಡ ಬಿಪಿಎಲ್ ಅಥವಾ ಅಂತ್ಯೋದಯ ರೇಷನ್ ಕಾರ್ಡ್
ಹೊಂದಿರುವ ಬಡ ಕುಟುಂಬದವರು ಆಗಿದ್ದರೆ ತಪ್ಪದೆ ಈ ಮಾಹಿತಿಯನ್ನು ಓದಿ. ಇದೇ ಮುಂದಿನ ಅಂದರೆ ಫೆಬ್ರವರಿ ಒಂದರಿಂದ ಆಹಾರ ಇಲಾಖೆಯು ಎಲ್ಲಾ ಗ್ರಾಹಕರಿಗೆ ಅಂದರೆ ಬಿಪಿಎಲ್ ಅಂಕ್ಯೋದಯ ಪಡಿತರ ಚೀಟಿ ದಾರರಿಗೆ ದೊಡ್ಡ ಸುದ್ದಿ ಒಂದನ್ನು ನೀಡಿದೆ ಬನ್ನಿ ಕರ್ನಾಟಕ ರಾಜ್ಯ ಆಹಾರ ಇಲಾಖೆ ಈಗಾಗಲೇ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಲಾಗಿದ್ದು .
ಇದೇ ಫೆಬ್ರವರಿ ಒಂದರಿಂದ ಜಾರಿಗೆ ಬರುತ್ತಿದೆ. ಬನ್ನಿ ಏನಿದೆ ಅಂತ ಕಂಪ್ಲೀಟ್ ಆಗಿ ನೋಡೋಣ. ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನು ನೀಡಿದ್ದು ಫೆಬ್ರವರಿ ಒಂದರಿಂದ ಪಡಿತರ ಚೀಟಿದಾರರಿಗೆ 1 ಕೆಜಿ ಅಕ್ಕಿ ಹೆಚ್ಚುವರಿ ಆಗಿ ವಿತರಿಸಲು ಆದೇಶಿಸಿದೆ ರಾಜ್ಯ ಸರ್ಕಾರವು 2023ರ ರಾಜ್ಯದ ಎಲ್ಲಾ ಆದ್ಯತಾ ಪಡಿತರ ಚೀಟಿಗಳ ಪ್ರತಿಫಲಾನುಭವಿಗಳಿಗೆ ಎನ್‌ಎಫ್‌ಸಿ ಹಂಚುವ 5 ಕೆಜಿ ಅಕ್ಕಿಯೊಂದಿಗೆ
ಹೆಚ್ಚುವರಿಯಾಗಿ 1 ಕೆಜಿ ಅಕ್ಕಿಯನ್ನು ವಿತರಿಸಲು ಆದೇಶಿಸಿದ್ದು ಸಕಾಲದಲ್ಲಿ ಹಾಗೂ ನ್ಯಾಯಬೆಲೆ ಅಂಗಡಿಗಳ ಬೆಲ್ಲಿನ ವ್ಯವಸ್ಥೆ ಮತ್ತು ಆರಂಭಗೊಂಡಿರುವ ಕಾರಣ 2023ರ ಫೆಬ್ರವರಿ ಮಾಹಿತ ಒಂದು ಕೆಜಿ ಅಕ್ಕಿ ಮಾಡಲಾಗುವುದು ಈಗಾಗಲೇ ಆನ್ಲೈನ್ ಜಿಕೆ ಜನವರಿ 2023ರ ಮಾಹಿತಿಯಲ್ಲಿ ಪ್ರತಿಫಲಾನುಭವಿಗಳಿಗೆ ಎನ್ ಎಫ್ ಸಿ ಐದು ಕೆಜಿ ಅಕ್ಕಿ ಮಾತ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಒಬ್ಬರಿಗೆ 5 ಕೆಜಿ ದರದಲ್ಲಿ ಉಚಿತ ಅಕ್ಕಿ ಲಭ್ಯವಿದೆ. ಅಂದರೆ ಒಂದು ಕಾರ್ಡಿನಲ್ಲಿ ನಾಲ್ಕು ಇದ್ದರೆ, 20 ಕೆಜಿ ಉಚಿತ ಅಕ್ಕಿ ಬರುತ್ತದೆ. ಈ ಉಚಿತ ಅಕ್ಕಿಯು ರಾಜ್ಯ ಸರ್ಕಾರಗಳು ನೀಡುವ ಕೋಟಾಕ್ಕೆ ಹೆಚ್ಚುವರಿಯಾಗಿದೆ ಎಂಬುದನ್ನು ಗಮನಿಸಬೇಕು.ಪಡಿತರ ಚೀಟಿ ದೇಶದ ಪ್ರಮುಖ ದಾಖಲೆಯಾಗಿದೆ. ಬಡವರಿಗೆ ಉಚಿತ ಪಡಿತರ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಪಡೆಯಲು ಪಡಿತರ ಚೀಟಿಯ ಅಗತ್ಯವಿದೆ.
ರೈತರ ಕಲ್ಯಾಣಕ್ಕಾಗಿ ನಡೆಸುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಕೂಡ ಪಡಿತರ ಚೀಟಿ ಸಂಖ್ಯೆ ಇಲ್ಲದೆ ನೋಂದಣಿ ಮಾಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಪ್ರತಿಯೊಬ್ಬ ಸದಸ್ಯರ ಹೆಸರನ್ನು ಪಡಿತರದಲ್ಲಿ ನೋಂದಾಯಿಸುವುದು ಅವಶ್ಯಕ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.