ದೀಪ ಹಚ್ಚುವಾಗ ಈ ಚಿಕ್ಕ ಮಂತ್ರವನ್ನು ಪಠಿಸಿದರೆ ಇರುವ ಕಷ್ಟಗಳೆಲ್ಲ ಮಾಯ.
ನಿಮ್ಮಲ್ಲಿ ಎಲ್ಲರೂ ಮನೆಯಲ್ಲಿ ದೀಪ ಹಚ್ಚುವುದು ಹಾಗೆ ಇದು ನಮ್ಮ ಜವಾಬ್ದಾರಿ ಕೂಡ ಇದನ್ನು ನಮ್ಮ ದೈನಂದಿನ ಜೀವನದಲ್ಲಿ ಮಾಡುತ್ತಾ ಇರುತ್ತೇವೆ ಯಾಕೆ ನಾವು ದೀಪ ಹಚ್ಚುವ ವಿಷಯ ತಿಳಿದುಕೊಳ್ಳೋಣ. ಪ್ರತಿದಿನ ನಾವು ಯಾಕೆ ದೀಪ ಹಚ್ಚಬೇಕು ಹಾಗೆ ದೀಪ ಹಚ್ಚುವುದರಿಂದ ಆಗುವ ಲಾಭಗಳು ಏನು ಎಲ್ಲವನ್ನು ನೋಡೋಣ ಬನ್ನಿ.
ಇನ್ನು ಇವತ್ತಿನ ಮಾಹಿತಿಯಲ್ಲಿ ನಾನು ವಿಶೇಷವಾದ ಮಂತ್ರವನ್ನು ಹೇಳುತ್ತಿದ್ದೇನೆ ಈ ಒಂದು ಮಂತ್ರ ಏನೆಂದರೆ ಅದು ನೀವು ದೀಪ ಹಚ್ಚ ಬೇಕಾದರೆ ಹೇಳಬೇಕು. ಈ ಒಂದು ದೀಪವನ್ನು ಹಚ್ಚಬೇಕಾದರೆ ಈ ಒಂದು ಮಂತ್ರವನ್ನು ಹೇಳಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಕೂಡ ಕತ್ತಲು ಅನ್ನುವುದು ಬರುವುದಿಲ್ಲ ನಿಮ್ಮ ಮನೆಯಲ್ಲಿ ಸದಾ ಬೆಳಕು ಇರುತ್ತದೆ.
ಅಂದ್ರೆ ನಾನು ಬೆಳಕು ಕತ್ತಲ ಬಗ್ಗೆ ಹೇಳುತ್ತಿಲ್ಲ ನಿಮ್ಮ ಒಂದು ಜೀವನದಲ್ಲಿ ಬರುವ ಒಂದು ಬೆಳಕು ಹಾಗೂ ಕತ್ತಲ ಬಗ್ಗೆ ನಾನು ಹೇಳುತ್ತಿದ್ದೇನೆ. ಹಾಗಾಗಿ ಈ ಮಾಹಿತಿಯಲ್ಲಿ ಈ ಮಂತ್ರದ ಜೊತೆಗೆ ಈ ಮಂತ್ರದ ಅರ್ಥ ಕೂಡ ನಾನು ಹೇಳುತ್ತೇನೆ ಹಾಗಾಗಿ ಮಾಹಿತಿಯನ್ನು ಓದಿ. ಮೊದಲನೇದಾಗಿ ಈ ಒಂದು ಮಂತ್ರವನ್ನು ಹೇಳುತ್ತಿದ್ದೇನೆ ಕೇಳಿಸಿಕೊಳ್ಳಿ
ದೀಪ ಜ್ಯೋತಿ ಪರಬ್ರಹ್ಮ ದೀಪಂ ಮೃತ್ಯು ವಿನಾಶನಂ ದೀಪನೇ ಸಾಧ್ಯತೆ ಸರ್ವಂ ಸಂಧ್ಯಾ ದೀಪಂ ನಮೋಸ್ತುತೆ. ಮೊದಲು ಇದರ ಅರ್ಥವನ್ನು ಹೇಳುತ್ತೇನೆ ಹಾಗೂ ಹೇಗೆ ಉರಿಸಬೇಕು ಅಂತ ಕೊನೆಯದಾಗಿ ಹೇಳುತ್ತೇನೆ. ದೀಪವೇ ಪರಬ್ರಹ್ಮ ಸ್ವರೂಪ ಈ ದೀಪದಿಂದ ಮೃತ್ಯು ಕೂಡ ನಾಶವಾಗುವುದು ಈ ದೀಪದ ಬೆಳಕಿನಿಂದಲೇ ನನ್ನ ಸಂಪತ್ತುಗಳು ನೆರವಿರುವುದು ಅಂತಹ ದೀಪಕ್ಕೆ ಅನೇಕ ನಮಸ್ಕಾರಗಳು. ಇನ್ನು ಇದನ್ನು ಹೇಗೆ ಹೇಳಬೇಕು .
ಇನ್ನು ವಿಷಯಕ್ಕೆ ಬಂದರೆ ನೀವು ಮೊದಲು ನೀವು ದೀಪ ಹಚ್ಚಾದ ಮೇಲೆ ನೀವು ನಿಮ್ಮ ಎರಡು ಕೈಗಳನ್ನು ಜೋಡಿಸಿ ನೀವು ಈ ಒಂದು ಮಂತ್ರವನ್ನು ಹೇಳಬೇಕು ಇದನ್ನು ನೀವು ಒಂದು ಸತಿ ಹೇಳಿದರೆ ಸಾಕು ಆದರೆ ೧೧ ಸಲ 20 ಸಲಿ ಹೇಳಿದರೆ ಬಹಳ ಶ್ರೇಷ್ಠ ಅಂತ ಹೇಳಲಾಗುತ್ತದೆ. ಈ ಮಂತ್ರ ಹೇಳಿದರೆ ಏನಾಗುತ್ತದೆ ಅಂದರೆ ನೀವು ದೀಪ ಹಚ್ಚುವುದರ ಸಂಪೂರ್ಣ ಫಲ ಏನಿದೆ
ಅದು ನಿಮಗೆ ಸಿಗುತ್ತದೆ ಅಂತ ಹೇಳಬಹುದು ನೀವು ನೋಡಿರಬಹುದು ಸಾಕಷ್ಟು ಜನ ಏನೇನು ತಲೆ ಇಟ್ಟುಕೊಂಡು ಕೆಟ್ಟ ಆಲೋಚನೆಗಳು ಆಗಲಿ ಏನಾದರೂ ಒಂದು ತಲೇಲಿ ಇಟ್ಟುಕೊಂಡು ದೀಪವನ್ನು ಹಚ್ಚುತ್ತಾರೆ. ದೀಪ ಹಚ್ಚ ಬೇಕಾದರೆ ನಾವು ಒಳ್ಳೆಯ ಮನಸ್ಸಿನಿಂದ ಹಚ್ಚಬೇಕು. ಹಾಗೆ ಇಂತಹ ಒಂದು ಮಂತ್ರಗಳನ್ನು ಹೇಳಿ ನಾವು ದೀಪವನ್ನು ಹಚ್ಚಿದಾಗ ನಮಗೆ ಸಂಪೂರ್ಣ ಲಾಭಗಳು ನಮಗೆ ಸಿಗುತ್ತವೆ.