ಬಿಗ್ ಬಾಸ್ ಫಿನಾಲೆಗೂ ಮುನ್ನವೇ ಗೊತ್ತಾಯ್ತು ಯಾರು ವಿನ್ನರ್ ಎಂದು! ಯಾರು ಗೊತ್ತಾ, ಈ ಬಾರಿಯ ವಿನ್ನರ್ ವಿಡಿಯೋ ನೋಡಿ..
ಈ ವರ್ಷದ ಬಿಗ್ ಬಾಸ್ ಕನ್ನಡ ಸೀಸನ್ 8 ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿತ್ತು. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಸ್ಪರ್ಧಿಗಳು ಎರಡು ಇನ್ನಿಂಗ್ಸ್ ನಲ್ಲಿ ಆಟ ಆಡುತ್ತಿದ್ದಾರೆ. ಕರೊನಾ 2ನೇ ಅಲೆಯಿಂದಾಗಿ ಮೊದಲ ಇನ್ನಿಂಗ್ಸ್ ಅರ್ಧಕ್ಕೆ ನಿಂತಿತ್ತು. ಬಿಗ್ ಬಾಸ್ ಕಾರ್ಯಕ್ರಮ ಮುಂದುವರೆಯುತ್ತದೆಯೋ ಇಲ್ಲವೋ ಎನ್ನುವ ಕುತೂಹಲ ಸಹ ಎಲ್ಲರಲ್ಲಿ ಇತ್ತು. ವೀಕ್ಷಕರ ಆಸೆಯಂತೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭವಾಯಿತು. ಸುದೀಪ್ ಅವರು ಹೇಳಿದ ಪ್ರಕಾರ ಆಗಸ್ಟ್ 8 ರಂದು ಶನಿವಾರ ಫಿನಾಲೆ ನಡೆಯಲಿದೆ. ಆದರೆ ಈ ಸೀಸನ್ ನ ವಿನ್ನರ್ ಯಾರೆಂದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಯಾರು ಗೊತ್ತಾ, ಈ ಬಾರಿಯ ವಿನ್ನರ್? ಮುಂದೆ ಓದಿರಿ.
ಮೊನ್ನೆ ಅಷ್ಟೇ ಬಿಗ್ ಬಾಸ್ ಮನೆಯಿಂದ ಶುಭ ಪುಂಜ ಹಾಗು ಬ್ರೋ ಗೌಡ ಎಲಿಮಿನೇಟ್ ಆಗಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ, ಪ್ರಶಾಂತ್ ಸಂಭರ್ಗಿ, ಅರವಿಂದ್, ದಿವ್ಯ ಸುರೇಶ, ಮಂಜು ಪಾವಗಡ ಹಾಗು ದಿವ್ಯ ಉರುದುಗ ಇದ್ದು ಇವರಲ್ಲಿ ವಿನ್ನರ್ ಯಾರೆಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಒಂದು ಮೂಲದ ಪ್ರಕಾರ ಈ ಬಾರಿ ಬಿಗ್ ಬಾಸ್ ವಿನ್ನರ್ ಅರವಿಂದ್ ಅವರೇ ಎಂದು ಹೇಳಲಾಗುತ್ತಿದೆ. ಹೌದು, ಬಿಗ್ ಬಾಸ್ ಕನ್ನಡ, ಸೀಸನ್ 8 ರ ವಿನ್ನರ್ ಅರವಿಂದ್ ಕೆ ಪಿ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಬಗ್ಗೆ ಬಿಗ್ ಬಾಸ್ ತಂಡ ಇನ್ನೂ ಕೂಡ ಯಾವ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
ಇನ್ನೊಂದು ಕಡೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಕನ್ನಡದ ಅ’ಗ್ನಿಸಾಕ್ಷಿ ಧಾರಾವಾಹಿಯ ಫೇಮಸ್ ನಟಿಯಾದ ವೈಷ್ಣವಿ ಅವರು ಇರಬಹುದು ಎಂದು ಕೆಲವರು ಸೋಶಿಯಲ್ ಮೆಡಿಯದಲಿ ಹೇಳುತ್ತಿದ್ದಾರೆ. ಅರವಿಂದ್ ಹಾಗು ವೈಷ್ಣವಿ ಅವರಿಗೆ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇವರೇ ವಿನ್ನರ್ ಎಂಬ ಚರ್ಚೆ ನಡೆಯುತಿದ್ದೆ. ಇನ್ನೂ ಪರ್ಫಾರ್ಮೆನ್ಸ್ ವಿಷಯಕ್ಕೆ ಬಂದರೆ, ಅರವಿಂದ್ ಅವರು ಬಿಗ್ ಬಾಸ್ ನೀಡಿದ ಬಹುತೇಕ ಎಲ್ಲಾ ಟಾಸ್ಕ್ ಗಳಲ್ಲಿ ಕೂಡ ಅದ್ಭುತವಾದ ಪರ್ಫಾರ್ಮೆನ್ಸ್ ನೀಡಿದ್ದಾರೆ. ಇದರ ಜೊತೆಗೆ TRP ವಿಚಾರಕ್ಕೆ ಬಂದರೆ, ಅರವಿಂದ್ ಅವರು ಮನೆಯ ಕ್ಯಾಪ್ಟನ್ ಆದಾಗ ಬಿಗ್ ಬಾಸ್ TRP ಗಗನಕ್ಕೆ ಏರಿತ್ತು.
ಇನ್ನೂ ವೈಷ್ಣವಿ ಅವರು ಕೂಡ, ಬಿಗ್ ಬಾಸ್ ನೀಡಿದ ಬಹುತೇಕ ಎಲ್ಲಾ ಟಾಸ್ಕ್ ಗಳಲ್ಲಿ ಕೂಡ ಅದ್ಭುತವಾದ ಪರ್ಫಾರ್ಮೆನ್ಸ್ ನೀಡಿದ್ದು, ವೈಷ್ಣವಿ ಹಾಗು ಅರವಿಂದ್ ಫೈನಲ್ ನಲ್ಲಿ ಬಂದೇ ಬರುತ್ತಾರೆ ಎಂಬುವುದು ಖಾತರಿ ಆಗಿದೆ. ಇದರ ಜೊತೆಗೆ TRP ವಿಚಾರಕ್ಕೆ ಬಂದರೆ, ವೈಷ್ಣವಿ ಅವರು ಯೋಗ ಮಾಡುವಾಗ ಬಿಗ್ ಬಾಸ್ TRP ಗಗನಕ್ಕೆ ಏರಿತ್ತು. ಇನ್ನೂ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅರವಿಂದ್ ವಿನ್ನರ್ ಆಗುತ್ತಾರೆ ಹಾಗು ವೈಷ್ಣವಿ ರನ್ನರ್ ಆಗುತ್ತಾರೆ ಎಂದು ಹೇಳುತ್ತಿದ್ದು, ಬಿಗ್ ಬಾಸ್ ಫೈನಲ್ ನಲ್ಲಿ ಏನ್ ಆಗುತ್ತೆ, ಯಾರು ಗೆಲ್ಲಬಹುದು ಎಂದು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರು ಗೆಲ್ಲಬೇಕು? ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.
ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ದಿವ್ಯ ಸುರೇಶ, ದಿವ್ಯ ಉರುದುಗ ಹಾಗು ಪ್ರಶಾಂತ್ ಸಂಭರ್ಗಿ ಅವರ ಅಭಿಮಾನಿಗಳು ಕೂಡ ತಮ್ಮವರೇ ವಿನ್ನರ್ ಆಗುತ್ತಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಕೆಲವರು ಹೇಳುವ ಪ್ರಕಾರ ಅರವಿಂದ್ ಹಾಗು ವೈಷ್ಣವಿ ಅವರನ್ನು ಹೊರೆತು ಪಡಿಸಿದರೆ, ಪ್ರಶಾಂತ್ ಸಂಭರ್ಗಿ ಅವರು ಈ ಬಾರಿ ಬಿಗ್ ಬಾಸ್ ಗೆಲುವ ಎಲ್ಲಾ ಸಾಧ್ಯತೆ ಗಲಿದೆ ಎಂದು ಹೇಳಲಾಗುತ್ತಿದೆ. ನಿಮ್ಮ ಪ್ರಕಾರ ಪ್ರಶಾಂತ್ ಸಂಭರ್ಗಿ ಗೆಲ್ಲ ಬಹುದಾ? ಕಾಮೆಂಟ್ ಮಾಡಿ ತಿಳಿಸಿರಿ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.