Uncategorized

ಲವಂಗ ಜೇನುತುಪ್ಪಾಯಿ ಕಾಯಿಲೆಗೆ ಎಂಥ ಮನೆ ಮದ್ದು ಗೊತ್ತಾ

ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಕೆಲವೊಂದು ಮಸಾಲೆ ಪದಾರ್ಥಗಳನ್ನು ಹಲವು ರೂಪಗಳಲ್ಲಿ ಬಳಕೆಯಾಗುತ್ತವೆ ಇದರಿಂದ ನಮ್ಮ ಆರೋಗ್ಯಕ್ಕೆ ಪರೋಕ್ಷವಾಗಿ ಪ್ರಯೋಜನಗಳು ಸಿಗುತ್ತಾ ಹೋಗುತ್ತದೆ ಇಂಥ ಮಸಾಲೆ ಪದಾರ್ಥಗಳಲ್ಲಿ ಲವಂಗ ಕೂಡ ಒಂದು ಹೌದು ತಮ್ಮಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್ಸ್

ಕ್ಯಾಲ್ಸಿಯಂ ಖನಿಜಾಂಶಗಳು ಆಯೋಡಿನ್ ಪಾಸ್ಪರಸ್ ಹಾಗೂ ಕಬ್ಬಿನಾಂಶವನ್ನು ಹೊಂದಿರುವುದರಿಂದ ಇದೊಂದು ಆರೋಗ್ಯ ಕಾರ್ಯ ಮಸಾಲೆ ಪದಾರ್ಥ ಎನ್ನುವುದರಲ್ಲಿ ಎರಡು ಮಾತಿಲ್ಲ ಹಾಗಾದರೆ ಬನ್ನಿ ಚಳಿಗಾಲದಲ್ಲಿ ಆಗಾಗ ಕಾಣುವ ಗಂಟಲೆ ನೋವಿನ ಸಮಸ್ಯೆಗೆ ಈ ಲವಂಗ ಕೆಲಸ ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ

ಸಾಮಾನ್ಯವಾಗಿ ಚಳಿಗಾಲದಲ್ಲಿ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತದೆ ಇಂಥ ಸಮಯದಲ್ಲಿ ಇದ್ದಕ್ಕಿದ್ದಂತೆ ಮಗು ಕಟ್ಟಿಕೊಂಡಂತೆ ಆಗುವುದು ಎದೆ ಕಟ್ಟಿದ ಅನುಭವ ಉಂಟಾಗುವುದು ನೆಗಡಿ ಕಫಾ ಜೊತೆಗೆ ಗಂಟಲು ನೋವಿನ ಸಮಸ್ಯೆ ಕೂಡ ಶುರುವಾಗುತ್ತದೆ ಇಂತಹ ಸಮಸ್ಯೆಗಳಿಗೆ ಲವಂಗ ತನ್ನ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಪರಿಹಾರ ಒದಗಿಸುತ್ತದೆ .

ಬಹು ಮುಖ್ಯವಾಗಿ ಗಂಟಲು ನೋವು ಗಂಟಲು ಕೆರೆತ ದೂರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇನ್ನು ಗಂಟಲು ನೋವಿನ ಪರಿಹಾರಕ್ಕೆ ಲವಂಗದ ಬಳಕೆ ಹೇಗೆ ಎಂದರೆ ಮೊದಲು ಒಂದು ಟೀ ಸ್ಪೂನ್ ಜೇನುತುಪ್ಪ ಆಗುವಷ್ಟು ಹಾಕಿಕೊಳ್ಳುವುದು ಇನ್ನು ಈಜೇನು ತುಪ್ಪದಲ್ಲಿ ಗಂಟೆಗಳ ಕಾಲ ನೆನೆ ಹಾಕಿ ಇಲ್ಲವೆಂದರೆ ಇಡಿ ರಾತ್ರಿ ನೆನೆಹಾಕಿ ಆ ಬಳಿಕ ಬೆಳಗಿನ ಸಮಯದಲ್ಲಿ ನೆನೆದು ಹಾಕಿದ

ಲವಂಗಗಳನ್ನು ಜೇನುತುಪ್ಪವನ್ನು ಜೊತೆಗೆ ಸೇರಿಸಿ ಈ ಮನೆಮದ್ದನ್ನು ಪ್ರತಿದಿನ ಅನುಸರಿಸಿದರೆ ಕಡಿಮೆಯಾಗುವುದು. ಇನ್ನೊಂದು ಪ್ರಕಾರದಲ್ಲಿ ನೋಡುವುದಾದರೆ ಒಂದು ಎರಡು ಲವಂಗ ಹಾಗೂ ಜೇನುತುಪ್ಪವನ್ನು ಬಾಯಿಯಲ್ಲಿ ಸ್ವಲ್ಪ ಹೊತ್ತು ಇಟ್ಟು ಅದರಿಂದ ರಸವನ್ನು ನಿಧಾನಕ್ಕೆ ಹಿರಿಯುತ್ತಾ ಬನ್ನಿ ಇದರ ರಸ ನಿಧಾನಕ್ಕೆ ಹೊರಭಾಗಕ್ಕೆ ಹೇಳಿಕೊಡುವುದರಿಂದ ಒಂದು ಲೋಟ ಬೆಚ್ಚಗಿನ ನೀರಿಗೆ ಎರಡು ಚಮಚ ಟೀ ಸ್ಪೂನ್ ನಷ್ಟು ಸೇರಿಸಿ ಕುಡಿಯುವುದು ಅಷ್ಟೇ.

ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೆ ಗಂಟಲು ನೋವಿನ ಸಮಸ್ಯೆ ಕೂಡ ದೂರವಾಗುವುದು ಸಾಧ್ಯವಾದಷ್ಟು ಅಪ್ಪಟ ಜೇನು ತುಪ್ಪವನ್ನು ಬೆರೆಸಿ ಇನ್ನು ಆಯುರ್ವೇದ ತಜ್ಞರ ಪ್ರಕಾರ ದಿನ ಒಂದೆರಡು ಲವಂಗಗಳನ್ನು ಜಗದು ಅದರ ರಸವನ್ನು ಹೀರಿಕೊಳ್ಳಲು ಸಲಹೆ ನೀಡುತ್ತಾರೆ ಯಾಕೆಂದರೆ ದಿನ ಎರಡು ಲವಂಗವನ್ನು ಜಗಿದು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗುವುದು ಮಾತ್ರವಲ್ಲದೆ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತಗಿಸಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಜೊತೆಗೆ ಮಧುಮೇಹಗಳ ರಕ್ತದಲ್ಲಿ ಸಕ್ಕರೆ ಮಟ್ಟ ಅಧಿಕವಾಗಿದೆ ಎಂದು ನೋಡಿಕೊಳ್ಳಲು ಮಧುಮೇಹ ನಿಯಂತ್ರಣದಲ್ಲಿ ಇಡಲು ನೆರವಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button