ಪೌತಿ ಖಾತೆ ತಂದೆತಾತನ ಜಮೀನು ನಿಮ್ಮ ಹೆಸರಿಗೆ ಪಹಣಿ ತಿದ್ದುಪಡಿ.
ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ರಾಜ್ಯದಾದ್ಯಂತ ಜಮೀನಿನ ಪಹಣಿಯು ತಂದೆತಾತ ಮುತ್ತಾತನ ಹೆಸರಿನಲ್ಲಿ ಇದ್ದವರಿಗೆ ಪೌತಿ ಖಾತೆದಾರರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಿದೆ ಬನ್ನಿ ನಿಮ್ಮ ಜಮೀನು ಕೂಡ ತಂದೆ ಅಥವಾ ತಾತ ಮುತ್ತಾತ ಹೆಸರಿನಲ್ಲಿ ಇದ್ದರೆ ಅದನ್ನು ರೈತರ ಹೆಸರುಗಳಿಗೆ ವರ್ಗಾವಣೆ ಮಾಡಿಕೊಳ್ಳುವುದರ ಜೊತೆಗೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ದೊರೆಯುವ ಎಲ್ಲಾ ರೀತಿಯ ಆರ್ಥಿಕ ಸೌಲಭ್ಯಗಳನ್ನು ಕೂಡ ರೈತರಿಗೆ ದೊರೆಯುವಂತೆ ಮಾಡುವುದು ಮುಖ್ಯ ಉದ್ದೇಶವಾಗಿದೆ. ಹಾಗೆ ಇದರ ಜೊತೆಗೆ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಜಮೀನಿನ ಪಹಣಿ ಇದ್ದು ಮುಂದೆ ಮಕ್ಕಳು ತಮ್ಮ ಹೆಸರುಗಳಿಗೆ ಜಮೀನಿನ ಪಹಣಿಯನ್ನು ವರ್ಗಾವಣೆ ಮಾಡಿಕೊಳ್ಳದೆ ಇರುವ
ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ಯೋಜನೆ ಹಣವು ಕೂಡ ದೊರೆಯುತ್ತಿಲ್ಲ. ಮತ್ತು ಜಮೀನಿನ ಪಹಣಿಯ ಹೆಸರು ಕೂಡ ವರ್ಗಾವಣೆ ಮಾಡಿಕೊಳ್ಳಲು ಆಗುತ್ತಿಲ್ಲ. ಬನ್ನಿ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ಹಾಗೂ ರೈತರ ಜಮೀನಿನ ಪಹಣಿಗಳನ್ನು ವರ್ಗಾವಣೆ ಹಾಗೂ ಹೆಸರು ಬದಲಾವಣೆ ತಿದ್ದುಪಡಿ ಸೇರಿದಂತೆ ಆಸ್ತಿ ವರ್ಗಾವಣೆ ಸೇರಿದಂತೆ ಎಲ್ಲಾ ರೀತಿಯ ಗುಡ್ ನ್ಯೂಸ್ ನೀಡಿದೆ.
ನೀವು ಕೂಡ ರೈತರು ಅಥವಾ ರೈತ ಕುಟುಂಬ ರಾಗಿದ್ದರೆ ತಪ್ಪದೆ ನೋಡಿ ಪೌತಿ ಖಾತೆ ಆಂದೋಲನದ ಮೂಲಕ ಆಸ್ತಿಯ ಖಾತೆ ಹಕ್ಕುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಆಡಳಿತಾತ್ಮಕ ಮಹತ್ವದ ಸುಧಾರಣೆ ಬಂದಿದೆ.
ಭೌತಿ ಖಾತೆ ಹೊಂದಿದ ಖಾತೆದಾರರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ದೊರೆಯುವ ಆರ್ಥಿಕ ಸೌಕರ್ಯಗಳನ್ನು ಕೂಡ ತ್ವರಿತವಾಗಿ ತಲುಪಿಸಬೇಕು
ಎಂಬುದು ಕಂದಾಯ ಸಚಿವರಾದ ಆರ್ ಅಶೋಕ್ ಅವರು ತಿಳಿಸಿದ್ದಾರೆ. ರೈತ ಕುಟುಂಬಗಳು ತಮ್ಮ ಆಸ್ತಿಗಳನ್ನು ಭಾಗ ಮಾಡಿಕೊಳ್ಳುವುದು ಈ ಹಿಂದೆ ಬಹಳ ಸವಾಲುಗಳು ಕಾರ್ಯವೆನಿಸಿತು ಜಿಲ್ಲಾಧಿಕಾರಿಗಳನ್ನು ಹಳ್ಳಿ ಕಡೆ ಕಾರ್ಯಕ್ರಮ ಪೌಟಿ ಆಂದೋಲನದ ಪರಿಣಾಮವಾಗಿ ಜನರ ಮನೆ ಬಾಗಿಲಿಗೆ ದಾಖಲೆಗಳು ಬರುವಂತಾಗಿದೆ. ಆಸ್ತಿಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕುಗಳು ಇವೆ.
ಯಾವುದೇ ಅನಗತ್ಯ ತಂಟೆ ತಕರಾರು ಗಳಿಗೆ ಅವಕಾಶ ಆಗದಂತೆ ನ್ಯಾಯಯುಕ್ತ ಮಾರ್ಗದಲ್ಲಿ ಆಸ್ತಿ ವಿಭಜನೆ ಮಾಡಿಕೊಂಡು ಪ್ರತಿಯೊಬ್ಬರು ತಮ್ಮ ಪಾಲಿನ ಖಾತೆಗಳನ್ನು ಹೊಂದಿದ್ದರೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸಾಲ ಸೌಲಭ್ಯಗಳನ್ನು ಪಡೆಯಲು ಸುಲಭವಾಗಿರುತ್ತದೆ ಎಂದರು ಪುತಿ ಖಾತೆಗೆ ಅರ್ಜಿ ಸಲ್ಲಿಸಿದ 17 ಕುಟುಂಬಗಳಿಗೆ ಆಸ್ತಿ ಖಾತೆ ದಾಖಲೆಗಳನ್ನು ವಿತರಿಸಿದರು ಪೌತಿ ಖಾತೆಗೆ ಅರ್ಜಿ ಸಲ್ಲಿಸಿ ನೋಟಿಸ್ ಎಲ್ಲ ಜನರಿಗೂ ವಿಳಂಬ ಮಾಡದೆ ಖಾತೆ ಪತ್ರಗಳನ್ನು ವಿತರಿಸಿದರು