ASTROLOGY

ಆರು ರಾಶಿ ಅವರಿಗೆ ಬಾರಿ ಅದೃಷ್ಟ 

ಇಂದು ಜನವರಿ 31ನೇ ತಾರೀಕು ಬಹಳ ಅತಿ ಮುಖ್ಯವಾದ  ಮಂಗಳವಾರ ದಿನ ವೃತ್ತಿ ಜೀವನದಲ್ಲಿ ತುಂಬಾನೇ ಉತ್ತಮವಾದ ದಿನ ಇನ್ನು ಇತರ ಕ್ಷೇತ್ರಗಳಲ್ಲಿ ನಿಮಗೆ ಏರಳಿದ್ದು ಆಗಬಹುದು. ಆದರೆ ಸಮಯಕ್ಕೆ ಸರಿಯಾಗಿ ನೀವು ಕೆಲಸವನ್ನು ಪೂರ್ಣಗೊಳಿಸಿದ್ದೆ ಆದರೆ ನಿಮಗೆ ಲಾಭವಾಗುತ್ತದೆ.ಹಾಗಾದರೆ ಗುರು ರಾಘವೇಂದ್ರರ ರಾಯರ ಕೃಪಾಕಟಾಕ್ಷದಿಂದ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ದೃಶ್ಯದ ಫಲಗಳು ಸಿಗುತ್ತವೆ ಅಂತ ನೋಡೋಣ ಬನ್ನಿ.

ಈ ದಿನ ಮೇಲಾಧಿಕಾರಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ನೀವೂ ಹೊಂದಿಕೊಳ್ಳುತ್ತೀರಿ ಉದ್ಯೋಗವನ್ನು ನೀವು ಬದಲಿಸಲು ಪ್ರಯತ್ನಿಸುವವರಿಗೆ ಈ ಒಂದು ದಿನ ಯಶಸ್ಸನ್ನು ತಂದು ಕೊಡುತ್ತದೆ. ಈ ಒಂದು ದಿನ ನೀವು ಯಾರಾದರೂ ಪಿತೂರಿ ಮಾಡಿದರೆ ಅಸಮಧಾನ ಪಡೆದುಕೊಳ್ಳಬೇಡಿ ಯಾಕೆಂದರೆ ಅವರನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ.

ಆದರೆ ನೀವು ಎಚ್ಚರವಾಗಿರಬೇಕು ವ್ಯಾಪಾರಿಗಳಿಗೆ ಒಂದು ದಿನ ವ್ಯಾಪಾರವನ್ನು ಮುಂದುವರಿಸಲು ಒಳ್ಳೆಯ ದಿನ.ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಕ್ತಿಯೊಂದಿಗೆ ಕೆಲವು ಸಮಸ್ಯೆಗಳಿರಬಹುದು. ಕೆಲವು ಗಣ್ಯರು ನಿಮಗೆ ಸಹಾಯವನ್ನು ಮಾಡುತ್ತಾರೆ ವ್ಯಾಪಾರದಲ್ಲಿ ಹೆಚ್ಚು ಕಡಿಮೆ ಲಾಭ ಇರುವಾಗ ನೀವು ಕೆಲವೊಂದಿಷ್ಟು ಎಚ್ಚರಿಕೆ ಮಾರ್ಗವನ್ನು ಆಧರಿಸಬೇಕು

ಆಗ ಮಾತ್ರ ವ್ಯವಹಾರದಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ವಿದೇಶದಿಂದ ಅಥವಾ ಹೊರ ರಾಜ್ಯಗಳಿಂದ ಬರುವ ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿದೆ ಇನ್ನು ಪ್ರೇಮ ಜೀವನದಲ್ಲಿ ಇರಳಿತವಾಗಬಹುದು. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇರಬೇಕು .ನಾಳೆಯಿಂದ ವ್ಯವಹಾರದಲ್ಲಿ ಹೆಚ್ಚಿನ ಆದಾಯಕ್ಕಿಂತ ಖರ್ಚು ವೆಚ್ಚಗಳು ಹೆಚ್ಚಾಗುತ್ತಾ ಹೋಗುತ್ತದೆ .

ಅದಕ್ಕಾಗಿ ನಿಮಗೆ ಹೊಸ ಮಾರ್ಗಗಳು ತೆರೆಯುತ್ತದೆ. ಕೆಟ್ಟವರಿಂದ ದೂರ ಇರುವುದು ತುಂಬಾನೇ ಒಳ್ಳೆಯದು. ಇದರಿಂದಾಗಿ ನಿಮ್ಮ ಜೀವನದಲ್ಲಿ ಬರೆದನ ಲಾಭ ಆಗುವ ಸಾಧ್ಯತೆ ಇರುತ್ತದೆ ಈ ಒಂದು ವರ್ಷದಲ್ಲಿ ನೀವು ಒಂದು ಕೆಲಸದಲ್ಲಿ ಸಕಾರಾತ್ಮಕ ಒಂದು ಲಾಭ ಗಳಿಸುತ್ತದೆ. ವ್ಯಾಪಾರದಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಕೇಳಬಹುದು.ವ್ಯವಹಾರದಲ್ಲಿ ಯಶಸ್ಸು ಇರುತ್ತದೆ ಮತ್ತು ಕೆಲಸದಲ್ಲಿ ಆಸಕ್ತಿ ಉಳಿಯುತ್ತದೆ.

ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಪ್ರೀತಿಯಿಂದ ಮಾತನಾಡುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಪ್ರೇಮ ಜೀವನದಲ್ಲಿ ಇರುವವರು ಕುಟುಂಬದ ಕಾರಣದಿಂದ ಒತ್ತಡವನ್ನು ಎದುರಿಸಬೇಕಾಗಬಹುದು. ಕುಟುಂಬದಲ್ಲಿ ಯಾರೊಬ್ಬರ ಆರೋಗ್ಯವು ಸ್ವಲ್ಪಮಟ್ಟಿಗೆ ದುರ್ಬಲವಾಗಿರಬಹುದು. ನಿಮ್ಮ ಕುಟುಂಬ ಜೀವನದಲ್ಲಿ ಸುಖ ಶಾಂತಿ ಸಂತೋಷ ನೆಲೆಸುತ್ತದೆ.ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುವ ರಾಶಿಗಳು ಯಾವುವು ಅಂತ ನೋಡುವುದಾದರೆ ಕುಂಭ ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಕನ್ಯಾ ರಾಶಿ ಮೇಷ ರಾಶಿ. ಧನಸ್ಸು ರಾಶಿ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button