ASTROLOGY

ಮಕರ ರಾಶಿ ದಿನ ಭವಿಷ್ಯ. 

ಫೆಬ್ರವರಿ ಒಂದನೇ ತಾರೀಕು ಬುಧವಾರ ಈ ದಿನ ಮಕರ ರಾಶಿಯವರ ಜಾತಕದವರ ಪಾಲಿಗೆ ಹೇಗೆ ಸಾಬೀತು ಆಗಲಿ, ಈ ದಿನ ಗ್ರಹ ನಕ್ಷತ್ರಗಳ ಸ್ಥಿತಿಗಳೇನು ಇಲ್ಲಿ ಉಂಟಾಗಲಿರುವ ಯೋಗಗಳು ಯಾವುವು ಹೇಗೆ ಕಾಣಿಸಿಕೊಳ್ಳಲಿದೆ ಜೊತೆಗೆ ಈ ದಿನಗಳಂದು ನೀವು ಹೊಂದಿರಬೇಕಾದ ಎಚ್ಚರಿಕೆಯನ್ನು ತಿಳಿದುಕೊಳ್ಳೋಣ. ದೈನಿಕ ರಾಶಿ ಫಲಗಳನ್ನು ತಿಳಿದುಕೊಳ್ಳುವುದಕ್ಕೂ ಮುನ್ನ

ನಕ್ಷತ್ರ ತಿಥಿಗಳ ಮಾಹಿತಿ ಯೋಗಗಳ ಕುರಿತು ನೋಡೋಣ ಬನ್ನಿ ಈ ದಿನ ಗುರುವಾರದ ದಿನವಾಗಿರಲಿದ್ದು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿರಲಿದೆ ಸಪ್ತಮಿ ತಿಥಿ ಈ ದಿನ ಪೂರ್ಣರಾತ್ರಿ ಯಾವ ರಿಗೆ ನಂತರ ಅಷ್ಟೇ ಪ್ರಾರಂಭವಾಗಲಿದೆ. ಜೊತೆಗೆ ಇದೀರ ಪೂರ್ಣ ರಾಜಕೀಯವರೆಗೆ ಒಬ್ಬ ನಕ್ಷತ್ರ ಗೋಚರವಿರಲಿದ್ದು ನಂತರ ಬೆಳಗ್ಗೆ ಏಳು ಗಂಟೆ 31 ನಿಮಿಷದವರೆಗೆ ಯೋಗ ಇರಲಿದ್ದು ನಂತರ ಪ್ರೀತಿ ಹೆಸರಿನ ಯೋಗ ಪ್ರಾರಂಭವಾಗಲಿದೆ. 

ಇನ್ನು ಚಂದ್ರದೇವನು ಈ ದಿನ ಸಿಂಹ ರಾಶಿಯಲ್ಲಿ ಗೋಚರಿಸಲಿದೆ ಅದೇ ಸೂರ್ಯದೇವನು ಈ ದಿನ ವೃಶ್ಚಿಕ ರಾಶಿಯಲ್ಲಿ ಗೋಚರಿಸಲಿದ್ದಾನೆ ಇನ್ನು ಈ ದಿನ ಆಚಿತ ಮಹೂರ್ತವು ಬೆಳಗ್ಗೆ 11 ಗಂಟೆ 5 ನಿಮಿಷದಿಂದ ಮಧ್ಯಾಹ್ನ 12:00 27 ನಿಮಿಷದವರೆಗೆ ಇರಲಿ ಇದು ಈ ದಿನದ ಗ್ರಹ ನಕ್ಷತ್ರ ದ್ವಿತೀಯ ಕುರಿತಾದ ಮಾಹಿತಿಯಾಗಿದ್ದು ಇದರ ಆಧಾರದ ಮೇಲೆ ನಿಮ್ಮ ದಿನಾಚರಣೆಯನ್ನು ಬದಲಾವಣೆ ಕಂಡು ಬರಲಿದೆ.

ಇನ್ನು ಈ ದಿನದ ಮಕರ ರಾಶಿಯವರ ಫಲಗಳನ್ನು ಕುರಿತು ನೋಡುವುದಾದರೆ ಮನೆಯ ಚಿಂತಿಗಳು ನಿಮಗೆ ನಿರ್ವಿಘ್ನ ತರಬಹುದು ಹಣಕಾಸು ಸ್ಥಿತಿ ಊಹಾ ಪೋಹ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತದೆ. ನಿಮಗೆ ಪ್ರತಿ ಫಲ ತರುತ್ತದೆ. ಇದನ್ನು ಒಂದು ವಿಶೇಷವಾದ ದಿನವಾಗಿರಿಸಲು ಹೊಸ ಯೋಜನೆ ವೆಚ್ಚಗಳನ್ನು ಮುಂದೂಡಿ ಸಮಯವನ್ನು ಚೆನ್ನಾಗಿ ಮೂಡಿಸಿಕೊಳ್ಳಲು ಇಂದು ನೀವು ಉದ್ಯಾನದಲ್ಲಿ ಸಮಯವನ್ನು ಹೆಚ್ಚಿಸಬಹುದು .

ಅಲ್ಲಿ ಒಬ್ಬ ಅಪರ್ಚಿತ ವ್ಯಕ್ತಿಯೊಂದಿಗೆ ನಿಮ್ಮ ವಿವಾದ ವಾಗುವ ಸಾಧ್ಯತೆ. ಇದರಿಂದ ನಿಮ್ಮ ಮನಸ್ಥಿತಿ ಕೆಟ್ಟು ಹೋಗಬಹುದು ನಿಮ್ಮ ಸಂಗಾತಿ ಇಂದು ಪೂರ್ಣ ಶಕ್ತಿ ಮತ್ತು ಪ್ರೇಮಾವನ್ನು ನೀಡುತ್ತಾರೆ.ಇಂದು ನೀವು ಏನು ತಿನ್ನುತ್ತಿದ್ದೀರಿ ಮತ್ತು ಕುಡಿಯುತ್ತಿದ್ದೀರಿ ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ. ಇಂದು, ವೈವಾಹಿಕ ಜೀವನದಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಉದ್ವಿಗ್ನತೆ ಉಂಟಾಗಬಹುದು.

ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇಂದು ನೀವು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತೀರಿ. ಇಂದು, ಕೆಲಸಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯು ನಿಮ್ಮ ಪರವಾಗಿರಲಿದೆ. ಪ್ರಯಾಣಕ್ಕೆ ದಿನವು ಅನುಕೂಲಕರವಾಗಿಲ್ಲ. ನಿಮ್ಮ ಆದಾಯ ಸಾಮಾನ್ಯವಾಗಿರುತ್ತದೆ. ಕುಟುಂಬದ ಬೆಂಬಲ ಸಿಗಲಿದೆ.ನಿಮ್ಮ ರಾಶಿ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button