ಸರ್ಕಾರಿ ಕೆಲಸಕ್ಕೆ ಈಗಲೇ ಅರ್ಜಿ ಸಲ್ಲಿಸಿ
10ನೇ ತರಗತಿ ಹಾಗೂ ಪಿಯುಸಿ ಮತ್ತು ಪದವಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳು SDA FDA ಸೇರಿದಂತೆ ಹಲವಾರು ವೃತ್ತಿಗಳ ಭರ್ತಿ ಮಾಡಲು ಪ್ರಕ್ರಿಯೆ ಶುರುವಾಗಿದೆ ಆದ್ದರಿಂದ ಆದಷ್ಟು ಬೇಗ ತಾವು ಇದರ ಬಗ್ಗೆ ಗಮನವಹಿಸಿ ನೀವು ಕೂಡ ಅರ್ಜಿಯನ್ನು ಹಾಕಬೇಕು ಎಂದು ಕೇಳಿಕೊಳ್ಳುತ್ತೇವೆ. ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 18,600 ~ ರೂ. 62,600 ವೇತನ ನೀಡಲಾಗುತ್ತದೆ.
ಹೌದು ಸರಕಾರದ ವತಿಯಿಂದ ಮೊದಲಿಗೆ 18,600 ಕೊಡುತ್ತದೆ ತದನಂತರ ನಿಮಗೆ ಹೆಚ್ಚು ವರ್ಷ ಕಾಲ ಕಳೆದಂತೆ ನಿಮ್ಮ ವೇತನ ಹೆಚ್ಚಿಗೆ ಆಗುತ್ತದೆ ಹಾಗಾಗಿ ವೇತನ ಕಡಿಮೆ ಇದೆ ಎಂದು ಯೋಚನೆ ಮಾಡೋದು ಬಿಟ್ಟು ಪಟ್ಟನೆ ಕೆಲಸಕ್ಕೆ ಸೇರಿಕೊಳ್ಳಿ.ವಯೋಮಿತಿ ನೋಡುವುದಾದರೆ ಈ ಒಂದು ಹುದ್ದೆಗೆ ನೀವು ಅರ್ಜಿಯನ್ನು ಹಾಕಲು ನಿಮ್ಮ ವಯಸ್ಸು ಕನಿಷ್ಠ 18 ವರ್ಷ ಆಗಬೇಕು ಮತ್ತೆ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವರ್ಷ ಎಂದರೆ 35 ವರ್ಷ ಮತ್ತೆ
ಹಿಂದುಳಿದ ವರ್ಗಗಳಿಗೆ ಅಭ್ಯರ್ಥಿಗಳ ಕನಿಷ್ಠ ವಯಸ್ಸ ನೋಡುವುದಾದರೆ ಅವರಿಗೆ 38 ವರ್ಷ ನೀಡಲಾಗಿದೆ.ಪ.ಜಾತಿ/ಪ.ಪಂ/ಪ್ರ1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ನೀಡಲಾಗಿದೆ ಆಯ್ಕೆ ವಿಧಾನ ಮೊದಲು ತಿಳಿದುಕೊಳ್ಳಿ ಅದು ಹೇಗೆ ಎಂದರೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ನೇಮಕ ಮಾಡಲಾಗುವುದು.
ಮೊದಲಿಗೆ ನೀವು ಲಿಖಿತ ಪರೀಕ್ಷೆ ಕೊಟ್ಟ ನಂತರ ಅದರಲ್ಲಿ ನೀವು ಉತ್ತೀರ್ಣರಾದರೆ ನಿಮ್ಮನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ : ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಘದ ಪ್ರಧಾನ ಕಛೇರಿಗೆ ಭೇಟಿ ನೀಡಿ, ನಿಗದಿತ ಶುಲ್ಕ ಪಾವತಿಸಿ ಅರ್ಜಿ ನಮೂನೆಯನ್ನು ಪಡೆದು, ನಂತರ ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಛೇರಿಗೆ ಸಲ್ಲಿಸಬೇಕು
ಅರ್ಜಿ ಸಲ್ಲಿಸುವ ವಿಳಾಸ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕ್ರೆಡಿಟ್ ಸಹಕಾರ ಸಂಘ ನಿ.ಕೆ.ಹೆಚ್ ರಸ್ತೆ, ಶಾಂತಿನಗರ, ಬೆಂಗಳೂರು – 560027 ಅಭ್ಯರ್ಥಿಗಳು ರೂ. 500 ಶುಲ್ಕ ಪಾವತಿಸಬೇಕು. ಹುದ್ದೆಯ ಹೆಸರು • ಸಿಬ್ಬಂದಿ ಮೇಲ್ವಿಚಾರಕರು ಲೆಕ್ಕಪತ್ರ ಮೇಲ್ವಿಚಾರಕ.;ಪ್ರಥಮ ದರ್ಜೆ ಸಹಾಯಕರು * ದ್ವಿತೀಯ ದರ್ಜೆ ಸಹಾಯಕರು ಕಛೇರಿ ಸಹಾಯಕರು ಹುದ್ದೆಗಳ ಸಂಖ್ಯೆ 39 ಹುದ್ದೆ
ಸಿಬ್ಬಂದಿ ಮೇಲ್ವಿಚಾರಕರು ~ 2 • ಲೆಕ್ಕಪತ್ರ ಮೇಲ್ವಿಚಾರಕ ~ 1ಪ್ರಥಮ ದರ್ಜೆ ಸಹಾಯಕರು – 7 • ದ್ವಿತೀಯ ದರ್ಜೆ ಸಹಾಯಕರು – 18 ಕಛೇರಿ ಸಹಾಯಕರು ~ 11ಸಿಬ್ಬಂದಿ ಮೇಲ್ವಿಚಾರಕರು ~ ಪದವಿ • ಲೆಕ್ಕಪತ್ರ ಮೇಲ್ವಿಚಾರಕ ~ ವಾಣಿಜ್ಯ ಪದವಿ ಪ್ರಥಮ ದರ್ಜೆ ಸಹಾಯಕರು ~ ಪದವಿ ದ್ವಿತೀಯ ದರ್ಜೆ ಸಹಾಯಕರು ~ ದ್ವಿತೀಯ ಪಿಯುಸಿ ಕಛೇರಿ ಸಹಾಯಕರು ~ ಎಸ್.ಎಸ್.ಎಲ್.ಸಿ …ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07/02/2023ಇನ್ನು ಹೆಚ್ಚು ಮಾಹಿತಿಗಾಗಿ www.karnatakajobinfo.com ಗೇ ಭೇಟಿ ನೀಡಿ