ವಿಟಮಿನ್ ಡಿ ಕೊರತೆ ಆಗಬಾರದಾ…? ದಿನ ಹೀಗೆ ಮಾಡಿ ಸಾಕು.
ಮಕ್ಕಳು ಸ್ಕೂಲಿಗೆ ಹೋಗುವುದು ಯಾರು ವರ್ಕಿಂಗ್ಗೆ ಹೋಗುವುದು ಇರಲಿ ಬೆಳಗ್ಗೆ ಆಲ್ಮೋಸ್ಟ್ 8 9 ಗಂಟೆ ಒಳಗಿನ ಹೋಗಿರುತ್ತೇವೆ. ಸಂಜೆ ಸೂರ್ಯಾ ಮುಳುಗಿದ ಮೇಲೆನೆ ನಾವು ಒಳಗೆ ಬರುವುದು. ಇನ್ನು ಮನೆಯಲ್ಲಿ ಇರುವವರು ಹಾಗೇನೆ ಆದಷ್ಟು ಹೊರಗೆ ಹೋಗುವುದು ಕಡಿಮೆ. ಹಾಗಾಗಿ ಸೂರ್ಯನ ಬೆಳಕು ನಮ್ಮ ಮೇಲೆ ಬೀಳುವುದು ತುಂಬಾನೇ ಕಡಿಮೆ ಆಗುತ್ತಿದೆ ಅಂತ ಹೇಳಬಹುದು .
ಆದರೆ ಸೂರ್ಯನ ಬೆಳಕು ನಮ್ಮ ಮೈಮೇಲೆ ಬೀಳಲಿಲ್ಲ ಎಂದರೆ ಇದರಿಂದ ನಮ್ಮ ಆರೋಗ್ಯದ ಮೇಲೆ ಎಷ್ಟೊಂದು ದುಷ್ಪರಿಣಾಮವಾಗುತ್ತದೆ ಗೊತ್ತಾ. ಸೂರ್ಯನ ಬೆಳಕು ಯಾಕೆ ಇರಬೇಕು ಅನ್ನುತ್ತಾರೆ ಅಂತ ಹೇಳುವುದಾದರೆ ನೋಡಿ. ಸೂರ್ಯನ ಬೆಳಕಿಗೆ ಯಾಕೆ ಹೋಗಬೇಕು ಅಥವಾ ಸೂರ್ಯನ ಬೆಳಕು ನಮಗೆ ಯಾಕೆ ಅಷ್ಟು ಮುಖ್ಯ ಅನ್ನುವುದಕ್ಕೆ ಒಂದು ಮೊದಲನೆಯ ಪಾಯಿಂಟ್ ಅಂತ
ಹೇಳಿದರೆ ನಮಗೆ ನಿದ್ರಾಹೀನತೆ ಸಮಸ್ಯೆ ಬರುವುದಿಲ್ಲ ಅಥವಾ ರಾತ್ರಿ ಪೂರ್ತಿ ಚೆನ್ನಾಗಿ ನಿದ್ದೆ ಮಾಡಬೇಕು ಅಂತ ಹೇಳಿದರೆ ನಾವು ಹಗಲಲ್ಲಿ ಸೂರ್ಯನ ಬೆಳಕಿಗೆ ಹೋಗಬೇಕಾಗುತ್ತದೆ. ಯಾಕೆ ಅಂತ ಹೇಳಿದರೆ ಸೂರಿನ ಬೆಳಕು ನಮ್ಮ ಮೇಲೆ ಬಿದ್ದಾಗ ನಮಗೆ ನಿದ್ದೆ ಬರುವಂತಹ ಮೂಡ್ ಏನಾದರೂ ಇದ್ದರೆ ಅದು ಹೋಗುತ್ತದೆ .
ಸೂರ್ಯನ ಬೆಳಕು ಕಡಿಮೆ ಆಗುತ್ತಾ ಬರುತ್ತಿದ್ದ ಹಾಗೆ ನಮ್ಮ ನಿದ್ದೆಯ ಅಥವಾ ನಾವು ನಿದ್ದೆಗೆ ಜರುವುದಕ್ಕೆ ತುಂಬಾನೇ ಸಹಾಯವಾಗುತ್ತದೆ ಹಾಗಾಗಿ ಹಗಲು ಪೂರ್ತಿ ಚೆನ್ನಾಗಿ ನಾವು ಸೂರ್ಯನ ಬೆಳಕಲ್ಲಿದ್ದರೆ ನಮಗೆ ಅಷ್ಟೊಂದು ನಿದ್ರೆ ಮಾಡಬೇಕು ಅಂತ ಅನಿಸುವುದಿಲ್ಲ ನಾವು ತುಂಬಾನೇ ಆಕ್ಟಿವ್ ಆಗಿ ಕೂಡ ಇರುತ್ತೇವೆ.
ಇದರಿಂದ ನಾವು ತುಂಬಾ ಚೆನ್ನಾಗಿ ನಿದ್ರೆ ಮಾಡುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ಇನ್ನೊಂದು ತುಂಬಾನೇ ಮುಖ್ಯವಾದ ಪಾಯಿಂಟ್ ಅಂತ ಹೇಳಿದ್ದಾರೆ ಇತ್ತೀಚಿಗೆ ತುಂಬಾ ಜನ ಬಳಸುತ್ತಿರುವುದು ಅಂತ ಹೇಳಿದರೆ ಸ್ಟ್ರೆಸ್ ಅಥವಾ ಮಾನಸಿಕ ಒತ್ತಡ ಈ ಸಮಸ್ಯೆಯಿಂದ ತುಂಬಾ ಜನ ಬಳಲುತ್ತಾ ಇರುತ್ತಾರೆ. ಆದರೆ ಸೂರ್ಯನ ಬೆಳಕಲ್ಲಿ ನಾವು ಆದಷ್ಟು ಓಡಾಡುವುದು ಅಥವಾ ಏನಾದರೂ ಮಾಡುವುದರಿಂದ ಏನಾಗುತ್ತದೆ ನಾವು ಆದಷ್ಟು ಹೇಳಿದರೆ ಮನೆಯಿಂದ ಹೊರಗಡೆ ಹೋಗುತ್ತೇವೆ.
ಆಗ ನಾವು ಏನಾದರೂ ಆಕ್ಟಿವಿಟೀಸ್ ಗಳಲ್ಲಿ ಇರುತ್ತೇವೆ ನಾವು ಸುಮ್ಮನೆ ಕೂರುವುದಿಲ್ಲ. ನಾವು ವಾಕಿಂಗ್ ಮಾಡುತ್ತಾ ಇರುತ್ತೇವೆ ಅಥವಾ ಮಕ್ಕಳು ಹೊರಗಡೆ ಆಟ ಆಡುತ್ತಾ ಇರುತ್ತಾರೆ ಸೋ ಇತರ ಇರುವಾಗ ನಮ್ಮ ದೇಹಕ್ಕೆ ಒಂದು ಆಕ್ಟಿವಿಟಿಸ್ ಇರುತ್ತದೆ ಆಕ್ಟಿವ್ ಆಗಿರುತ್ತೆ ನಮ್ಮ ದೇಹ ಹಾಗಾಗಿ ನಮ್ಮ ಮೆಂಟಲ್ ಸ್ಟ್ರೆಸ್ ಕೂಡ ತುಂಬಾನೇ ಕಡಿಮೆ ಆಗುತ್ತದೆ. ಸಂಪೂರ್ಣ ಮಾಹಿತಿಯ ಕೆಳಗೆ ವಿಡಿಯೋ ವೀಕ್ಷಿಸಿ.