ನೋಡಿ…
ಎಲ್ಲರಿಗೂ ನಮಸ್ಕಾರ ರಾಜ್ಯದಾದ್ಯಂತ ಇದೀಗ ಬಂದಿರುವ ಗುಡ್ ನ್ಯೂಸ್ ಹಾಗೂ ಮುಖ್ಯ ಮಾಹಿತಿಯಾಗಿದೆ ಈ ಒಂದು ಮಾಹಿತಿಯಲ್ಲಿ ನಾವು ಹಾಗಾದರೆ ಬನ್ನಿ ವೀಕ್ಷಕರೇ ಮಾಹಿತಿ ಏನೆಂದು ನೋಡೋಣ ಕಿಸಾನ್ ಸನ್ಮಾನಿದಿಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಈಗಾಗಲೇ 12 ಕಂತುಗಳನ್ನು ಜಮಾಾವಣೆ ಮಾಡಲಾಗಿದೆ
ಹಾಗೂ ರಾಜ್ಯ ಸರ್ಕಾರದಿಂದ 6 ಕಂತುಗಳ ಮೂಲಕ ಸಹಾಯಧನವನ್ನು ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾಾವಣೆ ಮಾಡಲಾಗಿದೆ ಈಗ ರಾಜ್ಯದ ರೈತರು ರಾಜ್ಯದ 7ನೇ ಕಂತಿಗಾಗಿ ಕಾಯುತ್ತಿದ್ದಾರೆ ಹಾಗೂ ಕೇಂದ್ರ ಸರ್ಕಾರದ ಹತ್ತನೇ ಕಂತಿನ ಹಣಕ್ಕಾಗಿ ರಾಜ್ಯಾದ್ಯಂತ 54 ಲಕ್ಷಕ್ಕಿಂತ ಅಧಿಕ ರೈತ ಫಲಾನುಭವಿಗಳು ಕಾಯುತ್ತಿದ್ದು
ಈ ಮಧ್ಯ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಫಲಾನುಭವಿಗಳಿಗೆ ನೀಡಿದೆ ಹೌದು ಸ್ನೇಹಿತರೆ ರೈತರ ಬ್ಯಾಂಕ್ ಖಾತೆಗೆ ಕಿಸಾನ್ ಸನ್ಮಾನಿದಿ ಯೋಜನೆಯ ಮೊತ್ತವು ಜಮಾವಳಿ ಆಗಲಿದೆ ಹೌದು ಫ್ರೆಂಡ್ಸ್ ಎಲ್ಲಾ ಅರ್ಹರ ಇತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಈ ಒಂದು ಹಣ ಜಮಾವಣೆ ಮಾಡಲಾಗಿದೆ 12ನೇ ಕಂತು
ಕೇವಲ ಎಂಟು ಕೋಟಿ ರೈತರಿಗೆ ಮಾತ್ರ ಜಮಾವಣೆ ಮಾಡಲಾಗಿದೆ. ಈ ಬಾರಿ ಮತ್ತೆ ಕಿಸಾನ್ ಸನ್ಮಾನಿದಿ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಅರ್ಹರಲನ್ನು ಪಟ್ಟಿಯಿಂದ ಹೊರ ತೆಗೆಯಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ. ಹೌದು ವೀಕ್ಷಕರೇ ಬಹಳಷ್ಟು ರೈತರು ಈಕೆ ವೈಸಿ ಹೊಂದಿಲ್ಲ .
ಜೊತೆಗೆ ಕೆಲ ರೈತರ ಬಳಿ ಅನ್ಟ್ರಾಕ್ಟ್ ಮೊಬೈಲ್ ಫೋನ್ ಇಲ್ಲದೆ ಇರುವುದು ರೈತರು ಮೃತಪಟ್ಟಿದ್ದರು ಅವರ ವಾಸುದಾರರಿಗೆ ಪಾವತಿ ಖಾತೆ ಆಗದೆ ಹಾಗೂ ಆಧಾರ್ ಜೋಡಣೆ ಸಮರ್ಪಕ ಆಗದ ಕಾರಣ ಹಾಗೂ ಕೆಲವು ರೈತ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ನಮೂದು ಆಗಿಲ್ಲ ಇಂತಹ ಎಲ್ಲಾ ಕಾರಣದಿಂದ ರೈತರು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣವು ಜಮಾವಣಿ ಆಗುತ್ತಿಲ್ಲ. ಅದರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಒಂದು ಯೋಜನೆಯ ಹಣವು ಸಿಗುತ್ತಿಲ್ಲ ಎಂದು ದೂರುಗಳು ಕುಲಕೇಳಿ ಬಂದಿದೆ
ಇನ್ನು ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ ಅಡಿಯಲ್ಲಿ ರೈತರಿಗೆ ಈಗಾಗಲೇ ಈಕೆಸಿ ಮಾಡಿಸುವಂತೆ ಸೂಚನೆ ನೀಡಲಾಗಿದೆ ಹಾಗೂ ಇದರ ಜೊತೆಗೆ ರಾಜ್ಯದಲ್ಲಿ 54 ಲಕ್ಷಕ್ಕಿಂತ ಅಧಿಕ ಫಲಾನುಭವಿಗಳು ಇದ್ದು ಈ ಬಾರಿ ಕೇವಲ 50 ಲಕ್ಷ ಫಲಾನುಭವಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕಾಂತಿನ ಹಣವು ಜಮಾವಳಿ ಆಗಲಿದೆ ಎಂದು ಕೃಷಿ ಇಲಾಖೆಯೂ ಪಟ್ಟಿ ಸಿದ್ಧಪಡಿಸಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.