Uncategorized

ಬಿಟ್ಟು ಹೋದವರಿಗಾಗಿ ಅಳಬೇಡ

ಜೀವನದಲ್ಲಿ ಜೀವನದಲ್ಲಿ ನೀನು ಯಾರನ್ನು ಬೇಕಾದರೂ ನಂಬು ಆದರೆ ನಂಬುವುದಕ್ಕಿಂತ ಮುಂಚೆ ನೂರು ಬಾರಿ ಯೋಚಿಸು ಇಲ್ಲ ಅಂದರೆ ನಿನಗೆ ನೋವು ಗ್ಯಾರಂಟಿ ಒಳ್ಳೆಯ ಹೃದಯವು ಇತರರೊಂದಿಗೆ ಒಳ್ಳೆಯದನ್ನ ಮಾತ್ರ ನಿರೀಕ್ಷೆ ಮಾಡುವುದರಿಂದ ಸಂಬಂಧಗಳು ವಿದ್ಯುತ್ ಪ್ರವಾಹದಂತೆ ತಪ್ಪು ಸಂಪರ್ಕಗಳನ್ನೇ ನಿನ್ನ ಜೀವನದದ್ದಕ್ಕೂ ಆಘಾತವನ್ನುಂಟುಮಾಡುತ್ತದೆ.

ಆದರೆ ಸರಿಯಾದ ಜನರು ಮಾತ್ರ ನಿನ್ನ ಜೀವನವನ್ನು ಬೆಳಗಿಸುತ್ತಾರೆ ಅಂತ ಕಲಾಂ ಸಾಹೇಬರ ಉಲ್ಲೇಖಗಳಲ್ಲಿ ಸ್ಪಷ್ಟವಾಗಿದೆ.ನಿನ್ನಿಂದ ಯಾರಾದ್ರೂ ಸಂತೋಷವಾಗಿದ್ದಾರೆ.ಅಂದ್ರೆ ಅದು ನಿನ್ನ ಜೀವನದ ಅತ್ಯಂತ ಸಾರ್ಥಕತೆಗಳೆಲ್ಲೊಂದು ಇನ್ನೊಬ್ಬರನ್ನು ಯಾವತ್ತು ನೋಯಿಸುವಂತಹ ಕೆಲಸ ಮಾಡಬೇಡ ನಿನ್ನನ್ನು ಬಿಟ್ಟು ಹೋದವರಿಗಾಗಿ ನೀನು ಅಳಬೇಡ.

ಕಣ್ಣೀರಿನಿಂದ ಅವರು ಮರಳಿ ಬರಲ್ಲ ಬದಲಾಗಿ ಅದು ನಿನ್ನ ನಾಳೆಯ ಸಂತೋಷವನ್ನು ಕಿತ್ತುಕೊಳ್ಳುತ್ತೆ.ಯಾವುದೇ ಸಮಸ್ಯೆಗೆ ಯುದ್ಧವೇ ಅಂತಿಮ ಪರಿಹಾರವಲ್ಲ ಹಾಗೆ ನಿನ್ನನ್ನ ಬಿಟ್ಟು ಹೋದವರನ್ನ ಕಾಯುತ್ತಾ ಕುಳಿತುಕೊಳ್ಳುವುದೇ ಪರಿಹಾರವಲ್ಲ ಬದಲಾಗಿ ಅವರೇ ನಿನ್ನ ಹತ್ತಿರ ಬರಬೇಕು ಆತರ ಬೆಳೆದು  ನಿಲ್ಲುವ ಶಕ್ತಿ ನಿನ್ನಲ್ಲಿದೆ.ಮಳೆ ಬಂದಾಗ ಎಲ್ಲಾ ಹಕ್ಕಿಗಳು ಮರದ ಆಶ್ರಯವನ್ನೇ ಪಡೆಯುತ್ತವೆ.

ಆದರೆ ಹದ್ದುಗಳು ಮೋಡಗಳಿಗಿಂತಲೂ ಮೇಲೆ ಹೋಗಿ ಹಾರಾಡುತ್ತವೆ.ಸಮಸ್ಯೆ ಎಲ್ಲರಿಗೂ ಇದೆ ಆದರೆ ಅವುಗಳನ್ನೆಲ್ಲ ಎದುರಿಸಿ ಹೇಗೆ ಗೆಲ್ತಿಯಾ ಅನ್ನೋದು ‘ಮುಖ್ಯ ಆಗುತ್ತೆ.ಯಾವುದರಲ್ಲೂ ತೊಡಗಿಸಿಕೊ ಹೋದರೆ ನೀನು ಜೀವನದಲ್ಲಿ ಯಾವತ್ತೂ ಯಶಸ್ವಿಯಾಗುವುದಿಲ್ಲ ತೊಡಗಿಸಿಕೊಂಡ್ರೆ ಏನೇ ಆಗಲಿ ನೀನು ಗೆಲುವು ಸಾಧಿಸುವಲ್ಲಿ ಯಾವುದೇ ಕೆಲಸದಲ್ಲಿ ತೊಡಗಿಸಿಕೊಂಡ್ರೆ

ನೀನು ಯಾವುದೇ ಕಾರಣಕ್ಕೂ ಸೋಲುವ ಮಾತೇ ಇಲ್ಲ.ಜೀವನದಲ್ಲಿ ನಗು ಮತ್ತು ಅಳು ಇರಲೇಬೇಕು ಯಾಕಂದ್ರೆ ಅವೆರಡು ಅತ್ಯುತ್ತಮ ಜೋಡಿಗಳು ಅವರು ಒಂದೇ ಸಮಯದಲ್ಲಿ ನಿನಗೆ ಭೇಟಿಯಾಗುವುದಿಲ್ಲ.ಇಬ್ಬರೂ ಒಂದೇ ಸಮಯದಲ್ಲಿ ಒಂದು ವೇಳೆ ಭೇಟಿಯಾದರೆ ಅದು ನಿನ್ನ ಜೀವನದ ಅತ್ಯುತ್ತಮ ಕ್ಷಣವಾಗುತ್ತೆ.ಒಬ್ಬ ಒಳ್ಳೆಯ ವ್ಯಕ್ತಿಗೆ ಮೋಸ ಮಾಡುವುದು ಅಂದ್ರೆ ಕೈಯಲ್ಲಿರು ವಜ್ರವನ್ನ ಕೆಸರಿನಲ್ಲಿ ಎಸೆದಂತೆ.ನಿನ್ನನ್ನ ಯಾರೇ ಮೋಸ ಮಾಡಿ

ಬಿಟ್ಟು ಹೋದರು ಕೊರಗಿ ಕೂರುವ ಬದಲು ಜೀವನವನ್ನ ಅತ್ಯಂತ ಉತ್ಸಾಹದಿಂದ ಅನುಭವಿಸು ಬಿಟ್ಟು ಹೋದವರು ಹೋಗಲಿ ಅಂತ ಒಮ್ಮೆ ಮನಸ್ಸಿಗೆ ನಿರ್ಧಾರ ಮಾಡಿಕೋ ಕೆಲವರು ನಿನ್ನಲ್ಲಿರುವ ಸದ್ಗುಣಗಳನ್ನು ತಳ್ಳಿ ಹಾಕಿ ಲೋಪ ದೋಷಗಳನ್ನು ಮಾತ್ರ ಹುಡುಕುತ್ತಿರುತ್ತಾರೆ.ಅಂತಹ ಜನಗಳಿಗಾಗಿ ನೀನು ಅಳಬೇಡ ಈ ಸಮಾಜವೇ ಒಂದು ವಿಚಿತ್ರ ನೀನು ಮಾತನಾಡಿದರೆ ಮಾತಲ್ಲಿರುವ ತಪ್ಪನ್ನು ಹುಡುಕುತ್ತಾರೆ.ಮೌನಿಯಾದರೆ ನೀನೇ ಸರಿ ಇಲ್ಲ ಅಂತಾರೆ ಇಂತಹ ಜನಗಳಿಗಾಗಿ ನೀನು ತಲೆಕೆಡಿಸಿಕೊಳ್ಳಬೇ ಬದಲಾಗಿ ನಿನ್ನ ಸಾಧನೆಯ ಮೂಲಕ ಅವರ ತಲೆಯನ್ನೇ ಕೆಡಿಸಿಕೂ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ. 

Related Articles

Leave a Reply

Your email address will not be published. Required fields are marked *

Back to top button