ಶ್ರೀ ಕೋಟೆ ತಿಮ್ಮರಾಯ ಸ್ವಾಮಿ ದೇವಾಲಯ ಬೆಟ್ಟ ದಾಸನಪುರ
ಸ್ನೇಹಿತರೆ ನಮ್ಮ ರಾಜ್ಯದಲ್ಲಿ ರಾಜ್ಯವು ದುರ್ಮಾಣ ಮಾಡಿದಂತ ಕೋಟೆಗಳಿಗೆ ಲೆಕ್ಕವೇ ಇಲ್ಲ ಇಲ್ಲಿರುವ ಕೋಟೆಗಳು ಬರಿ ಯುದ್ಧಗಳನ್ನು ಮಾತ್ರ ಸಾರುವುದಿಲ್ಲ ಹಾಗಾದರೆ ಬನ್ನಿ ಹಿಂದಿನ ಮಾಹಿತಿಯಲ್ಲಿ ಗೌತಮ ಕ್ಷೇತ್ರ ಎಂದು ಕರೆಯಲ್ಪಡುವಂತಹ ಬೆಟ್ಟದಸನಪುರದ ಕೋಟೆ ಶ್ರೀ ತಿಮ್ಮರಾಯ ಸ್ವಾಮಿಯನ್ನು ದರ್ಶನ ಮಾಡಿ ಉತ್ತಮ ಪುರಾಣ ಹೊಂದಿರುವಂತಹ ಬೆಟ್ಟದಾಸನಪುರದ ಕೋಟ್ಯ
ಮೇಲೆ ಪುರಾತನವಾದ ತಿಮ್ಮ ಸ್ವಾಮಿಯ ದೇವಾಲಯವಿದ್ದು ಕಲ್ಲು ಬಂಡೆಗಳ ಮೇಲೆ ಇದೆ ದೇವಾಲಯವನ್ನು ನಿರ್ಮಿಸಲಾಗಿದೆ ಗರುಡಗಂಬ ಗೋಪುರ ಗರ್ಭಗುಡಿ ವಿಶಾಲವಾದ ಪ್ರದರ್ಶನದಿಂದ ಒಳಗೊಂಡಿರುವ ದೇವಾಲಯದಲ್ಲಿ ತಿಮ್ಮರಾಯಸ್ವಾಮಿಯು ಶ್ರೀದೇವಿ ಭೂದೇವಿ ಸವಿತವಾಗಿ ಕ್ಷೇತ್ರದಲ್ಲಿ ನೆರವೇರಲಿದ್ದು ಬರುವ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ .
ಆರ್ಥಿಕ ಸಮಸ್ಯೆ ವಿವಾಹ ವಿಳಂಬ ಸಮಸ್ಯೆ ಕೌಟುಂಬಿಕ ಸಮಸ್ಯೆ ವಿದ್ಯಾಭ್ಯಾಸ ಸಮಸ್ಯೆ ಹೀಗೆ ಏನೇ ಸಮಸ್ಯೆ ಇದ್ದರೂ ಕ್ಷೇತ್ರಕ್ಕೆ ಬಂದು ಸ್ವಾಮಿಯ ಮುಂದೆ ಮುಡಿಯನ್ನು ನೀಡುತ್ತೇವೆ ಅಂತ ಹರಕೆಯನ್ನು ಹತ್ತಿದರೆ ಸಾಕು ಅವರಿಗೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಸಾಕ್ಷ ತಿಮ್ಮಪ್ಪ ಸ್ವಾಮಿಯೇ ಶ್ರೀದೇವಿ ಭೂದೇವಿ ಸಮೇತ ಬಂದು ನೆಲೆಸಿದ್ದರು.
ಇನ್ನೂ ಐತಿಹಾಸ ಈ ಸ್ಥಳಕ್ಕೆ ಇದೆ ಇನ್ನೂ ಕ್ಷೇತ್ರಕ್ಕೆ ಹೋಗಿ ದರ್ಶನ ಮಾಡಿದರೆ, ಚಿನ್ನ ಪತಿಗೆ ಹೋಗಿ ದರ್ಶನ ಮಾಡಿದಂತೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ ಪುರಾಣ ಪ್ರಸಿದ್ಧವಾದ ದೇವಸ್ಥಾನದ ಚಕ್ರತೀರ್ಥ ಹಾಗೂ ಸಂಕ್ರಾತೀರ್ಥ ಎನ್ನುವಂತಹ ತೀರ್ಥಗಳಿದ್ದು ಇಲ್ಲಿ ಈ ತೀರ್ಥವನ್ನು ತಲೆಗೆ ಪ್ರೇಕ್ಷಣೆ ಮಾಡಿ ದೇವರ ದರ್ಶನ ಮಾಡುತ್ತಾರೆ .
ಇಷ್ಟು ಸಂಗತಿಗಳು ಮಾತ್ರವಲ್ಲದೇ ಕ್ಷೇತ್ರದಲ್ಲಿ ಯುಗಾದಿ ಹಬ್ಬವಾದ ಎಂಟನೇ ದಿನಕ್ಕೆ ಇವರ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ ಈ ಸಮಯದಲ್ಲಿ ಪಲ್ಲಕ್ಕಿ ಉತ್ಸವ ಇನ್ನು ಅನೇಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಈ ವಿಶೇಷವಾದ ಪೂಜಾ ಕಾರ್ಯಕ್ರಮಗಳನ್ನು ಜರಗಿಸಲಾಗುತ್ತದೆ .
ಶ್ರಾವಣ ಮಾಸದ ಮೂರನೇ ಶನಿವಾರ 33 ಹಳ್ಳಿಯ ಜನ ಮನೆಯಿಂದ ಊಟ ತಯಾರು ಮಾಡಿ ರಾಶಿ ಹಾಕಿ ಅನ್ನಕ್ಕೆ ಪೂಜೆ ಮಾಡಿ ಊಟವನ್ನು ಹಂಚುತ್ತಾರೆ ಆ ದಿನ ಭಕ್ತಾದಿಗಳು ಎಷ್ಟೇ ಸಂಖ್ಯೆಯಲ್ಲಿ ಬಂದರೂ ಊಟದ ವ್ಯವಸ್ಥೆ ಲಭ್ಯವಿರುತ್ತದೆ ಅಲ್ಲದೆ ಕಾರ್ತಿಕ ಮಾಸದಲ್ಲಿ ಸಾಕಷ್ಟು ಜನರು ಬಂದು ದೇವರ ದನೆ ಮಾಡಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ.
ವಿಧಿಗುಲದ ಸಮೀಪವಿಶ್ರೀ ವಿಶಾಲಾಕ್ಷಿ ಸಮೀಪದ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ವಿದ್ದು ಈ ಕ್ಷೇತ್ರವನ್ನು ಹರಿಹರ ಸಂಗಮ ಕ್ಷೇತ್ರವೆಂದು ಕರೆಯಲಾಗುತ್ತದೆ. ಪ್ರತಿನಿತ್ಯ ಪೂಜೆಗೊಳ್ಳುತ್ತಿರುವ ತಿಮ್ಮರಾಯಸ್ವಾಮಿಗೆ ಶನಿವಾರದಂದು ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರವನ್ನು ಮಾಡಲಾಗುತ್ತದೆ ಹೀಗೆ ಬರುವಂತಹ ಭಕ್ತಾದಿಗಳು ತಿಮ್ಮರಾಯಸ್ವಾಮಿಗೆ ಅಭಿಷೇಕ ಸೇವೆ ಪುಷ್ಪಲಂಕಾರ ಸೇವೆ ಹಣ್ಣುಕಾಯಿ ಸಮರ್ಪಣೆ ಇನ್ನು ಮುಂತಾದ ಸೇವೆಗಳನ್ನು ಮಾಡಿಸಬಹುದಾಗಿದೆ.