ಯಾವ ಸಮಯದಲ್ಲಿ ಬೆಕ್ಕು ರಸ್ತೆಗೆ ಅಡ್ಡ ಬಂದರೆ ಶುಭ
ನಾವು ಈಗಾಗಲೇ ನಿಮಗೆ ಕಾಕಾಶಕುನ ಹಲ್ಲಿ ಬಗೆಗಿನ ಶಕುನಗಳ ಬಗ್ಗೆ ಹೇಳಿದ್ದೇವೆ ಅದೇ ರೀತಿ ಬೆಕ್ಕು ದಾರಿಗೆ ಅಡ್ಡವಾಗಿ ಹೋಗಿದರೆ ಅಪ ಶಕುನ ಅಂತ ಹೇಳಲಾಗುತ್ತದೆ ಅದಕ್ಕಾಗಿ ಕೆಲವರು ದೇವರನ್ನು ನೆನೆದರೆ ಇನ್ನು ಕೆಲವರು ಮೂರು ಕಲ್ಲನ್ನು ಬಿಸಾಕಿ, ಮುಂದಕ್ಕೆ ಹೋಗುತ್ತಾರೆ ಯಾಕೆಂದರೆ ಬೆಕ್ಕು ದಾರಿಯಲ್ಲಿ ಅಡ್ಡವಾಗಿ ಹೋದರೆ ಆಗುವ ಕೆಲಸ ಆಗುವುದಿಲ್ಲ.
ಅಂತ ನಂಬಿಕೆ ಇದೆ ಹಾಗಾದರೆ ಯಾವ ಸಮಯದಲ್ಲಿ ಬೆಕ್ಕು ರಸ್ತೆಗೆ ಅಡ್ಡವಾಗಿ ಹೋದರೆ ಶುಭ ಅಂತ ತಿಳಿಯೋಣ. ಯಾರಿಂದ ತಪ್ಪಿಸಿಕೊಂಡರೂ ಮನುಷ್ಯ ಗ್ರಹಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅದರ ಮೇಲೆ ಒಂದಲ್ಲ ಒಂದು ಗ್ರಹ ಶುಭ ಮತ್ತು ಅಶುಭ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ ಹಾಗಾಗಿಯೇ ಮನುಷ್ಯ ಯಾವಾಗಲೂ ಸುಖವಾಗಿರಲು ಸಾಧ್ಯವಿಲ್ಲ .
ಹಾಗಾಗಿ ಯಾವಾಗಲೂ ದುಃಖದಂತೆ ಇರುವುದಿಲ್ಲ ರಾಹುವಿನ ಪ್ರಭಾವ ನಮ್ಮ ಮೇಲೆ ಇದ್ದರೆ ದುಃಖವೇ ನಮ್ಮ ಪಾಲಾಗುತ್ತದೆ ರಾಹುವಿನ ವಾಹನ ಅಂದರೆ ಬೆಕ್ಕು ಹಾಗಾಗಿ ಬೆಕ್ಕನ್ನು ಅಪಶಕುನ ಅಂತ ಕರೆಯುತ್ತಾರೆ ಬೆಕ್ಕು ಅಡ್ಡ ಹೋದರೆ ಇನ್ನು ತಮ್ಮ ಕೆಲಸ ಆಗುವುದಿಲ್ಲ ಅಂತ ಡಿಸೈಡ್ ಮಾಡುವವರು ಕೆಲವರು ಆದರೆ ನಮಗೇನು ಆಪತ್ತು ಸಂಭವಿಸಿದೆ ಅಂತ ತಿಳಿಯುವವರು ಕೇಳುವರು ಹಾಗಾಗಿ
ಬೆಕ್ಕು ಅಡ್ಡ ಹೋದರೆ ಕೆಲಕಾಲ ನಿಂತು ಮತ್ತೆ ಮುಂದೆ ಸಾಗುವ ಜನರು ಇದ್ದಾರೆ ಆದರೆ ಬೆಕ್ಕು ಬರಿ ಅಪಶಕುನವಲ್ಲ ಬದಲಾಗಿ ಶುಭ ಶಕುನ ಕೂಡ ತರಬಲ್ಲದು ಕೆಲಸ ಕುಲಗಳ ಪ್ರಕಾರ ದೀಪಾವಳಿ ದಿನ ಬೆಕ್ಕು ಮನೆಗೆ ಬಂದರೆ ಶುಭ ಶಕುನ ಎಂದು ನಂಬಲಾಗಿದೆ ಈ ದಿನ ಬೆಕ್ಕು ಮನೆಗೆ ಬಂದರೆ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ.
ಅಲ್ಲದಿ ಲಕ್ಷ್ಮೀದೇವಿಯು ಕೂಡ ಲಕ್ಷ್ಮಿ ಮನೆಗೆ ಬರದಿದ್ದಾಗ ಅದರೊಂದಿಗೆ ಹೊರಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆ ಇದೆ ಅಲ್ಲದೆ ಬೆಕ್ಕು ಮಾಂಸ ಹಿಡಿದು ನಿಮಗೆ ಅಡ್ಡವಾಗಿ ಹೋದರೆ ಅದು ಕೂಡ ಉತ್ತಮ ಸಂಕೇತ ಬೆಕ್ಕು ತನ್ನ ಮರಿಯೊಂದಿಗೆ ನೀವು ಕಂಡರೆ ಅದು ಕೂಡ ಒಳ್ಳೆಯ ಸೂಚನೆ ಅಂತ ಹೇಳಲಾಗಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.